ಬುಧವಾರ, 20 ಆಗಸ್ಟ್ 2025
×
ADVERTISEMENT

sand

ADVERTISEMENT

ಸ್ಯಾಂಡ್‌ ಬಜಾರ್ ಆ್ಯಪ್‌ನಲ್ಲಿ ಮರಳು ಖರೀದಿಸಿ– ಗಣಿ ಇಲಾಖೆ ಅಧಿಕಾರಿಗಳ ಸಲಹೆ

ಮಂಗಳೂರು: ಜಿಲ್ಲೆಯಲ್ಲಿ ಮರಳು ಅಲಭ್ಯತೆಯಿಂದ ನಿರ್ಮಾಣ ಚಟುವಟಿಕೆಗೆ ಸಮಸ್ಯೆಯಾಗಿದೆ ಎಂದು ಕೂಗೆದ್ದಿದೆ. ಆದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಅಧಿಕೃತವಾಗಿ ಗುರುತಿಸಿದ ಬ್ಲಾಕ್‌ಗಳಿಂದ ತೆಗೆದು ದಾಸ್ತಾನು ಮಾಡಿರುವ 27 ಸಾವಿರಕ್ಕೂ ಹೆಚ್ಚು ಟನ್‌ ಮರಳು ಈಗಲೂ ಲಭ್ಯ!
Last Updated 3 ಜುಲೈ 2025, 6:18 IST
ಸ್ಯಾಂಡ್‌ ಬಜಾರ್ ಆ್ಯಪ್‌ನಲ್ಲಿ ಮರಳು ಖರೀದಿಸಿ– ಗಣಿ ಇಲಾಖೆ ಅಧಿಕಾರಿಗಳ ಸಲಹೆ

ಮರಳು ಅಕ್ರಮ ಸಾಗಾಟ ತಡೆಗೆ ಅಗ್ರಹ

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹೇರಳವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ನಿಯೋಗ ಮಂಗಳವಾರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ...
Last Updated 24 ಜೂನ್ 2025, 16:42 IST
ಮರಳು ಅಕ್ರಮ ಸಾಗಾಟ ತಡೆಗೆ ಅಗ್ರಹ

ಬಳ್ಳಾರಿಯಲ್ಲಿ ಮರಳು ಬಂದ್‌: ಅರ್ಧಕ್ಕೇ ನಿಂತ ಕಟ್ಟಡಗಳು

ಹದಿನೈದು ದಿನಗಳಿಂದ ಪೂರೈಕೆ ಸ್ಥಗಿತ
Last Updated 7 ಜೂನ್ 2025, 7:28 IST
ಬಳ್ಳಾರಿಯಲ್ಲಿ ಮರಳು ಬಂದ್‌: ಅರ್ಧಕ್ಕೇ ನಿಂತ ಕಟ್ಟಡಗಳು

ಕಾರ್ಕಳ: ಅಕ್ರಮ ಮರಳು ವಶಕ್ಕೆ

ನಿಟ್ಟೆ ಗ್ರಾಮದ ಕೆಮ್ಮಣ್ಣುಹಿತ್ಲು ಎಂಬಲ್ಲಿ ಶಾಂಭವಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
Last Updated 25 ಏಪ್ರಿಲ್ 2025, 16:16 IST
fallback

ಮರಳು ಗಣಿಗಾರಿಕೆ ವೀಕ್ಷಿಸದೆ ಹಿಂದಿರುಗಿದ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಾಂಗ್ರೆಸ್ ಕಾರ್ಯಕರ್ತರ ಧಿಕ್ಕಾರದ ಬಿಸಿ
Last Updated 18 ಏಪ್ರಿಲ್ 2025, 16:24 IST
ಮರಳು ಗಣಿಗಾರಿಕೆ ವೀಕ್ಷಿಸದೆ ಹಿಂದಿರುಗಿದ ವಿಜಯೇಂದ್ರ

ಚಿತ್ತಾಪುರ: ಕೆಆರ್‌ಐಡಿಎಲ್ ಮರಳು ದಾಸ್ತಾನು ಅಡ್ಡೆಗೆ ಬೀಗ

ಕಾಗಿಣಾ ನದಿ ಪರಿಸರದಲ್ಲಿ ಸ್ತಬ್ಧಗೊಂಡ ಮರಳು ಗಣಿಗಾರಿಕೆ
Last Updated 18 ಏಪ್ರಿಲ್ 2025, 6:43 IST
ಚಿತ್ತಾಪುರ: ಕೆಆರ್‌ಐಡಿಎಲ್ ಮರಳು ದಾಸ್ತಾನು ಅಡ್ಡೆಗೆ ಬೀಗ

ಆಲೂರು: ಅಕ್ರಮ ಮರಳು ವಶ

ಆಲೂರು ತಾಲ್ಲೂಕಿನ ಕಿತ್ತಗೆರೆ ವ್ಯಾಪ್ತಿ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ತೆಗೆದಿದ್ದ ಮರಳು ಮತ್ತು ತೆಪ್ಪಗಳನ್ನು ಗ್ರೇಡ್-2 ತಹಸೀಲ್ದಾರ್ ಕೆ.ಆರ್.ಪೂರ್ಣಿಮಾ ನೇತೃತ್ವದಲ್ಲಿ ವಶಪಡಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಲಾಗಿದೆ.
Last Updated 31 ಮಾರ್ಚ್ 2025, 13:52 IST
ಆಲೂರು: ಅಕ್ರಮ ಮರಳು ವಶ
ADVERTISEMENT

ಮೊಳಕಾಲ್ಮುರು | ಅಕ್ರಮ ಮರಳು ದಂಧೆಗೆ ಶಾಸಕ ಎನ್‌ವೈಜಿ ಕುಮ್ಮಕ್ಕು: ಆರೋಪ

ಮಾಜಿ ಶಾಸಕ ಎಸ್.‌ ತಿಪ್ಪೇಸ್ವಾಮಿ ಗಂಭೀರ ಆರೋಪ
Last Updated 22 ಮಾರ್ಚ್ 2025, 16:06 IST
ಮೊಳಕಾಲ್ಮುರು | ಅಕ್ರಮ ಮರಳು ದಂಧೆಗೆ ಶಾಸಕ ಎನ್‌ವೈಜಿ ಕುಮ್ಮಕ್ಕು: ಆರೋಪ

ದೇವದುರ್ಗ: ₹6 ಲಕ್ಷ ಮೌಲ್ಯದ ಅಕ್ರಮ ಮರಳು ಜಪ್ತಿ

ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿರೇರಾಯಕುಂಪ್ಪಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹6 ಲಕ್ಷ ಮೌಲ್ಯದ 1,083 ಮೆಟ್ರಿಕ್ ಟನ್ ಮರಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
Last Updated 6 ಮಾರ್ಚ್ 2025, 16:06 IST
ದೇವದುರ್ಗ: ₹6 ಲಕ್ಷ ಮೌಲ್ಯದ ಅಕ್ರಮ ಮರಳು ಜಪ್ತಿ

ಕೋಟ | ತಹಶೀಲ್ದಾರ್ ಪರಿಶೀಲನೆ; ಮರಳು ಸಂಗ್ರಹಕ್ಕೆ ತಡೆ

ವಡ್ಡರ್ಸೆ ನಾಗರಮಠದಲ್ಲಿ ಅಕ್ರಮ ಮರಳು ಸಂಗ್ರಹ ಘಟಕ; ಸ್ಥಳೀಯರಿಂದ ಪ್ರತಿಭಟನೆ
Last Updated 4 ಮಾರ್ಚ್ 2025, 14:47 IST
ಕೋಟ | ತಹಶೀಲ್ದಾರ್ ಪರಿಶೀಲನೆ; ಮರಳು ಸಂಗ್ರಹಕ್ಕೆ ತಡೆ
ADVERTISEMENT
ADVERTISEMENT
ADVERTISEMENT