ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

sangatha

ADVERTISEMENT

ಸಂಗತ | ಶ್ವಾನ ತಳಿ: ತಾರತಮ್ಯ ತರವೇ?

ಸಾಕುಪ್ರಾಣಿಗಳ ನಡವಳಿಕೆಗೆ ಮನುಷ್ಯನೇ ನೇರ ಹೊಣೆಗಾರ
Last Updated 16 ಮೇ 2024, 20:23 IST
ಸಂಗತ | ಶ್ವಾನ ತಳಿ: ತಾರತಮ್ಯ ತರವೇ?

ಸಂಗತ: ‘ಗೃಹಲಕ್ಷ್ಮಿ’ಗೆ ಕನ್ನ ಹಾಕುವುದೇಕೆ?

ಬೆವರಿನ ಮಂದಿಯ ಬದುಕನ್ನು ಹಸನುಗೊಳಿಸುವ ಉದ್ದೇಶದ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ‘ಕಸಿದುಕೊಳ್ಳುವ’ ಹುನ್ನಾರಗಳು ನಿಲ್ಲಬೇಕು
Last Updated 15 ಮೇ 2024, 19:40 IST
ಸಂಗತ: ‘ಗೃಹಲಕ್ಷ್ಮಿ’ಗೆ ಕನ್ನ ಹಾಕುವುದೇಕೆ?

ಸಂಗತ | ಶಾಲಾ ಶಿಕ್ಷಣ: ಗಟ್ಟಿಯಾಗಲಿ ಬೇರು

ಶೈಕ್ಷಣಿಕ ಗುಣಮಟ್ಟದ ನೈಜ ಸ್ಥಿತಿಯನ್ನು ಬಿಂಬಿಸುತ್ತಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಒಪ್ಪಿಕೊಂಡು, ಗುಣಮಟ್ಟದ ಸವಾಲನ್ನು ಎದುರಿಸುವ ಮಾರ್ಗೋಪಾಯಗಳ ಬಗ್ಗೆ ಚಿಂತಿಸಬೇಕು
Last Updated 14 ಮೇ 2024, 19:18 IST
ಸಂಗತ | ಶಾಲಾ ಶಿಕ್ಷಣ: ಗಟ್ಟಿಯಾಗಲಿ ಬೇರು

ಸಂಗತ: ‘ಲಕ್ಷ್ಮಿ’ ಹಣಕ್ಕೆ ಕೃಷ್ಣನ ಲೆಕ್ಕ!

ಈ ಯೋಜನೆಯಡಿ ಮಹಿಳೆಯರಿಗೆ ಸಿಗುವ ಹಣವು ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ ಅವರ ಕೈಜಾರಿ ಹೋಗದಂತೆ ನೋಡಿಕೊಳ್ಳಬೇಕಾಗಿದೆ
Last Updated 13 ಮೇ 2024, 19:46 IST
ಸಂಗತ: ‘ಲಕ್ಷ್ಮಿ’ ಹಣಕ್ಕೆ ಕೃಷ್ಣನ ಲೆಕ್ಕ!

ಸಂಗತ: ಹಿಮಶಿಖರದ ಮೇಲೆ ಬಣ್ಣದ ಸೊಬಗು

ಧ್ರುವಪ್ರದೇಶದಲ್ಲಿ ಕಾಣಿಸಿಕೊಳ್ಳುವ ಬಣ್ಣದ ಓಕುಳಿ, ಸೂರ್ಯನ ಅಂತರಾಳವನ್ನು ತಿಳಿಯಲು ವಿಜ್ಞಾನಿಗಳಿಗೆ ಅಪೂರ್ವ ಅವಕಾಶವನ್ನು ಒದಗಿಸುತ್ತದೆ
Last Updated 12 ಮೇ 2024, 20:08 IST
ಸಂಗತ: ಹಿಮಶಿಖರದ ಮೇಲೆ ಬಣ್ಣದ ಸೊಬಗು

ಸಂಗತ | ಹಾರುಹಾದಿ ನಿರ್ವಿಘ್ನವಾಗಿರಲಿ

ಎಗ್ಗಿಲ್ಲದೆ ಮೊಬೈಲ್‌ ಟವರ್‌ಗಳನ್ನು ನಿರ್ಮಿಸದಿದ್ದರೆ, ಕಟ್ಟಡಗಳಿಗೆ ದೀಪಾಲಂಕಾರ ಕೈಬಿಟ್ಟರೆ ಅದೇ ವಲಸೆ ಹಕ್ಕಿಗಳಿಗೆ ನಾವು ನೀಡುವ ಮಹತ್ತರ ಬಳುವಳಿ
Last Updated 11 ಮೇ 2024, 0:26 IST
ಸಂಗತ | ಹಾರುಹಾದಿ ನಿರ್ವಿಘ್ನವಾಗಿರಲಿ

ಸಂಗತ | ಅಂಕಪಟ್ಟಿ: ಬದುಕಿನ ಹಕ್ಕುಪತ್ರವಲ್ಲ

ಬದುಕು ಕಲಿಸಬೇಕಾದ ಶಾಲೆಯು ಮಕ್ಕಳನ್ನು ಅಂಕದ ಹಿಂದೆ ಓಡಲು ನಿಲ್ಲಿಸಿದರೆ ಅಂತಹ ಸ್ಥಿತಿಗೆ ಯಾರನ್ನು ದೂರುವುದು?
Last Updated 10 ಮೇ 2024, 0:30 IST
ಸಂಗತ | ಅಂಕಪಟ್ಟಿ: ಬದುಕಿನ ಹಕ್ಕುಪತ್ರವಲ್ಲ
ADVERTISEMENT

ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಸಿಪ್ಪೆಯನ್ನು ಸರಾಗವಾಗಿ ತಿಪ್ಪೆಗೆ ಎಸೆಯುವ ಮುನ್ನ ಮತ್ತೊಮ್ಮೆ ಯೋಚಿಸಿ
Last Updated 8 ಮೇ 2024, 23:50 IST
ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಸಂಗತ | ಹಕ್ಕಿ ಹಾರಲಿ, ಜೇನ್ನೊಣ ಝೇಂಕರಿಸಲಿ!

ಶಾಲೆಗಳು ಬದುಕಿನ ಕೌಶಲ ಕಲಿಯಲು ನಾಂದಿಯಾಗಬೇಕು. ವೈವಿಧ್ಯಮಯವಾದ ಹಾಗೂ ಮಕ್ಕಳನ್ನು ಒಳಗೊಳ್ಳುವ ಪಠ್ಯಕ್ರಮ ಇರಬೇಕು. ಇಂತಹದ್ದೊಂದು ಆಗ್ರಹ ಪೋಷಕರದ್ದಾಗಿರಬೇಕು
Last Updated 8 ಮೇ 2024, 0:30 IST
ಸಂಗತ | ಹಕ್ಕಿ ಹಾರಲಿ, ಜೇನ್ನೊಣ ಝೇಂಕರಿಸಲಿ!

ಸಂಗತ | ನಾಗರಿಕತೆಯ ಹುಣ್ಣು: ಬೇಕು ಒಳಗಣ್ಣು

ನಾಳೆಗಾಗಿ ಕೂಡಿಡುವ ಸಾಂಸ್ಕೃತಿಕ ಶಿಥಿಲ ಸ್ಥಿತಿಯು ಶಿಲಾಯುಗದಿಂದ ಆರಂಭವಾಗಿ ಇಂದಿಗೂ ಹಿಮ್ಮುಖ ಚಲನೆಯಲ್ಲೇ ಸಾಗುತ್ತಿರುವುದು ವಿಪರ್ಯಾಸ
Last Updated 7 ಮೇ 2024, 0:18 IST
ಸಂಗತ | ನಾಗರಿಕತೆಯ ಹುಣ್ಣು: ಬೇಕು ಒಳಗಣ್ಣು
ADVERTISEMENT
ADVERTISEMENT
ADVERTISEMENT