ಸೋಮವಾರ, 16 ಫೆಬ್ರುವರಿ 2026
×
ADVERTISEMENT

Sanitary Napkins

ADVERTISEMENT

ಮುಟ್ಟಿನ ಉತ್ಪನ್ನಗಳ ಆಯ್ಕೆ; ಯಾವುದು ಸುರಕ್ಷಿತ?

Menstrual Hygiene: ಮುಟ್ಟು ಗುಟ್ಟಲ್ಲ. ಹೆಣ್ಣುಮಕ್ಕಳಲ್ಲಿ ಮುಟ್ಟು ಸಹಜವಾದ ಜೈವಿಕ ಪ್ರಕ್ರಿಯೆಯಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ತನದ ಪರಿಭಾಷೆಯೂ ಬದಲಾಗುತ್ತಿದೆ. ‘ಆ ದಿನಗಳು’ ಎಂಬ ಶಬ್ದಗಳು ‘ಮುಟ್ಟು.. ಪಿರಿಯಡ್‌..’ಗೆ ಬದಲಾಗಿವೆ.
Last Updated 17 ಜನವರಿ 2026, 7:05 IST
ಮುಟ್ಟಿನ ಉತ್ಪನ್ನಗಳ ಆಯ್ಕೆ; ಯಾವುದು ಸುರಕ್ಷಿತ?

Sanitary Napkin Scheme: ‘ಶುಚಿ’ಗೆ ₹ 71.83 ಕೋಟಿಯ ಪ್ರಸ್ತಾವ

ಶಾಲೆ– ಹಾಸ್ಟೆಲ್‌ಗಳ 19.64 ಲಕ್ಷ ಹೆಣ್ಣು ಮಕ್ಕಳು ಫಲಾನುಭವಿಗಳು
Last Updated 1 ಸೆಪ್ಟೆಂಬರ್ 2025, 15:58 IST
Sanitary Napkin Scheme: ‘ಶುಚಿ’ಗೆ ₹ 71.83 ಕೋಟಿಯ ಪ್ರಸ್ತಾವ

ಬೋರ್ಡ್‌ ಪರೀಕ್ಷೆ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಲಭ್ಯವಿರಲಿ: ಸಚಿವಾಲಯ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಯ ಸಮಯದಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ ಲಭ್ಯವಾಗುವಂತೆ ಮಾಡಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ಸಲಹೆ ನೀಡಿದೆ.
Last Updated 13 ಜೂನ್ 2024, 15:51 IST
ಬೋರ್ಡ್‌ ಪರೀಕ್ಷೆ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಲಭ್ಯವಿರಲಿ: ಸಚಿವಾಲಯ

ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಹೊಸದಾಗಿ ಋತುಮತಿಯಾಗುವ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ. ಮುಟ್ಟಾದ ಸಂದರ್ಭದಲ್ಲಿ ಪ್ರತಿಯೊಂದು ಹೆಣ್ಣು ಯಾವ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ಇದರಿಂದಾಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
Last Updated 12 ಜೂನ್ 2024, 7:07 IST
ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಸ್ಯಾನಿಟರಿ ಪ್ಯಾಡ್‌: ವೈಜ್ಞಾನಿಕ ವಿಲೇವಾರಿ ಅಗತ್ಯ; ಶ್ರೀದೇವಿ

ದಾವಣಗೆರೆ: ‘ಸ್ಯಾನಿಟರಿ ಪ್ಯಾಡ್‌ಗಳನ್ನು ಸಂಸ್ಕರಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಅಗತ್ಯ. ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ’ ಎಂದು ಮಕ್ಕಳ ಸಂಯೋಜಕಿ ಶ್ರೀದೇವಿ ಹೇಳಿದರು.
Last Updated 1 ಮಾರ್ಚ್ 2024, 5:29 IST
ಸ್ಯಾನಿಟರಿ ಪ್ಯಾಡ್‌: ವೈಜ್ಞಾನಿಕ ವಿಲೇವಾರಿ ಅಗತ್ಯ; ಶ್ರೀದೇವಿ

ವಿದ್ಯಾರ್ಥಿನಿಯರಿಗೆ ‘ಮೈತ್ರಿ ಮುಟ್ಟಿನ ಕಪ್’ ವಿತರಣೆಗೆ ಚಾಲನೆ

ಮಂಗಳೂರು: ‘ರಾಜ್ಯದ ವಿವಿಧ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಯುತ್ತಿರುವ 40 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.
Last Updated 11 ಸೆಪ್ಟೆಂಬರ್ 2023, 9:24 IST
ವಿದ್ಯಾರ್ಥಿನಿಯರಿಗೆ ‘ಮೈತ್ರಿ ಮುಟ್ಟಿನ ಕಪ್’ ವಿತರಣೆಗೆ ಚಾಲನೆ

ಸಾಮಾಜಿಕ ಕಾಳಜಿಯ ‘ಪ್ಯಾಡ್ ವುಮನ್‌’

ಕೊಪ್ಪಳದಲ್ಲಿ ತಯಾರಾಗುವ ಪ್ಯಾಡ್ ಉತ್ಪನ್ನಗಳಿಗೆ ದೆಹಲಿ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮಾರುಕಟ್ಟೆಯಿದೆ. ಒಂದು ತಿಂಗಳಿಗೆ 3ರಿಂದ 4 ಲಕ್ಷ ಪ್ಯಾಡ್‌ಗಳು ಹೊರರಾಜ್ಯದಲ್ಲಿಯೇ ಮಾರಾಟವಾಗುತ್ತಿವೆ.
Last Updated 26 ಆಗಸ್ಟ್ 2023, 0:49 IST
ಸಾಮಾಜಿಕ ಕಾಳಜಿಯ ‘ಪ್ಯಾಡ್ ವುಮನ್‌’
ADVERTISEMENT

ಶುಚಿ ಯೋಜನೆಯಡಿ ಉಚಿತ ಸ್ಯಾನಿಟರಿ ನಾಪ್‌ಕಿನ್ ವಿತರಿಸಲಾಗುವುದು: ಕಾಂಗ್ರೆಸ್‌

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ಮುಂದಿನ ತಿಂಗಳಿನಲ್ಲಿ (ಸೆಪ್ಟೆಂಬರ್‌) ‘ಶುಚಿ ಯೋಜನೆ’ಯಡಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸಲಾಗುವುದು ಎಂದು ಕಾಂಗ್ರೆಸ್‌ ತಿಳಿಸಿದೆ.
Last Updated 16 ಆಗಸ್ಟ್ 2023, 11:01 IST
ಶುಚಿ ಯೋಜನೆಯಡಿ ಉಚಿತ ಸ್ಯಾನಿಟರಿ ನಾಪ್‌ಕಿನ್ ವಿತರಿಸಲಾಗುವುದು: ಕಾಂಗ್ರೆಸ್‌

ತಿಂಗಳಲ್ಲೇ ಶಾಲೆ ತಲುಪಲಿವೆ ‘ಸ್ಯಾನಿಟರಿ ನ್ಯಾಪ್‌ಕಿನ್‌’

ಸ್ಥಗಿತಗೊಂಡಿದ್ದ ’ಶುಚಿ’ ಯೋಜನೆಗೆ ಮತ್ತೆ ಚಾಲನೆ, ವಿಭಾಗವಾರು ಟೆಂಡರ್‌
Last Updated 15 ಆಗಸ್ಟ್ 2023, 19:53 IST
ತಿಂಗಳಲ್ಲೇ ಶಾಲೆ ತಲುಪಲಿವೆ ‘ಸ್ಯಾನಿಟರಿ ನ್ಯಾಪ್‌ಕಿನ್‌’

ದೆಹಲಿ: ಮಹಿಳಾ ಪೌರಕಾರ್ಮಿಕರಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆ

ನವದೆಹಲಿ: ಮಹಿಳಾ ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್‌ ವಿತರಿಸಲು ನವದೆಹಲಿ ಮುನ್ಸಿಪಲ್‌ ಕೌನ್ಸಿಲ್‌ (ಎನ್‌ಡಿಎಂಸಿ) ನಿರ್ಧರಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 9 ಮಾರ್ಚ್ 2023, 14:15 IST
ದೆಹಲಿ: ಮಹಿಳಾ ಪೌರಕಾರ್ಮಿಕರಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆ
ADVERTISEMENT
ADVERTISEMENT
ADVERTISEMENT