ಪೆನ್ ಡ್ರೈವ್ ಸಂತ್ರಸ್ತೆಯರ ಸಂಕಟ: ದೀರ್ಘ ರಜೆ ಪಡೆಯಲು ಮಹಿಳಾ ಸಿಬ್ಬಂದಿ ಹಿಂಜರಿಕೆ
ಇಲ್ಲಿನ ಸರ್ಕಾರಿ ಕಚೇರಿಗಳಲ್ಲೀಗ ಮಹಿಳಾ ಸಿಬ್ಬಂದಿಗೆ ಸುದೀರ್ಘ ರಜೆ ಪಡೆಯಲು ಹಿಂಜರಿಕೆ. ಅನುಮಾನದ ವರ್ತುಲದಲ್ಲಿ ತಮ್ಮನ್ನೂ ಸೇರಿಸಿ ಬಿಡಬಹುದೆಂಬ ಅವ್ಯಕ್ತ ಭಯ ಅವರನ್ನು ಬೆಂಬಿಡದೆ ಕಾಡುತ್ತಿದೆ.Last Updated 19 ಮೇ 2024, 23:30 IST