ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Satellites

ADVERTISEMENT

ಎಲ್. ವಿ. ಎಂ. 3: ಮತ್ತೊಂದು ಯಶಸ್ಸು!

ಕಳೆದ ಭಾನುವಾರ (ಮಾರ್ಚ್ 26, 2023) ‘ಇಸ್ರೊ’ದ ವಿಜ್ಞಾನಿ ಹಾಗೂ ಎಂಜಿನಿಯರ್‌ಗಳಿಗೆ ವಿಶೇಷ ದಿನ. ಏಕೆಂದರೆ ಆ ದಿನ ಬೆಳಿಗ್ಗೆ ಭಾರತ ಇದುವರೆವಿಗೂ ನಿರ್ಮಿಸಿರುವ ರಾಕೆಟ್ ವಾಹನಗಳಲ್ಲೇ ಅತಿ ಶಕ್ತಿಶಾಲಿಯಾದ ‘ಎಲ್ ವಿ ಎಂ 3’ (ಇದಕ್ಕೆ ‘ಜಿ. ಎಸ್. ಎಲ್. ವಿ. ಮಾರ್ಕ್ 3’ ಎಂಬ ಹೆಸರೂ ಇದೆ) ಜಾಗತಿಕ ಮಟ್ಟದಲ್ಲಿ ಸಂಪರ್ಕ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಒಂದಾದ ‘ಒನ್ ವೆಬ್’ ಸಂಸ್ಥೆಗೆ ಸೇರಿದೆ 36 ಉಪಗ್ರಹಗಳನ್ನು ಹೊತ್ತು ಉಡಾವಣೆಗೆ ಸಿದ್ಧವಾಗಿ ನಿಂತಿತ್ತು.
Last Updated 28 ಮಾರ್ಚ್ 2023, 19:30 IST
ಎಲ್. ವಿ. ಎಂ. 3: ಮತ್ತೊಂದು ಯಶಸ್ಸು!

ಒನ್‌ವೆಬ್‌ ಇಂಡಿಯಾ–2 ಮಿಷನ್‌: 36 ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ– ಇಸ್ರೊ

36 ಉಪಗ್ರಹಗಳನ್ನು ಎಲ್‌ವಿಎಂ3–ಎಂ3/ಒನ್‌ವೆಬ್‌ ಇಂಡಿಯಾ–2 ಮಿಷನ್‌ನಲ್ಲಿ ಉಡಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶನಿವಾರ ತಿಳಿಸಿದೆ.
Last Updated 25 ಮಾರ್ಚ್ 2023, 11:00 IST
ಒನ್‌ವೆಬ್‌ ಇಂಡಿಯಾ–2 ಮಿಷನ್‌: 36 ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ– ಇಸ್ರೊ

3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೊದ ಎಸ್‌ಎಸ್‌ಎಲ್‌ವಿ ಡಿ–2

ಮೂರು ಉಪಗ್ರಹಗಳನ್ನು ಹೊತ್ತ ಇಸ್ರೊದ ‘ಕಿರು ಉಪಗ್ರಹ ಉಡಾವಣಾ ನೌಕೆ (ಸ್ಮಾಲ್‌ ಸ್ಯಾಟ್‌ಲೈಟ್‌ ಲಾಂಚ್‌ ವೆಹಿಕಲ್‌: ಎಸ್‌ಎಸ್‌ಎಲ್‌ವಿ-ಡಿ2)’ ಶುಕ್ರವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಮೂಲಕ ನಭಕ್ಕೆ ಹಾರಿತು.
Last Updated 10 ಫೆಬ್ರವರಿ 2023, 5:12 IST
3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೊದ ಎಸ್‌ಎಸ್‌ಎಲ್‌ವಿ ಡಿ–2

ಇಸ್ರೊದಿಂದ ಈ ವರ್ಷ ಹಲವು ವೈಜ್ಞಾನಿಕ ಆವಿಷ್ಕಾರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಈ ವರ್ಷ ಹಲವು ವೈಜ್ಞಾನಿಕ ಆವಿಷ್ಕಾರಗಳನ್ನು ಕೈಗೊಳ್ಳುವತ್ತ ಗಮನ ಹರಿಸಲಿದೆ.
Last Updated 31 ಡಿಸೆಂಬರ್ 2022, 12:36 IST
ಇಸ್ರೊದಿಂದ ಈ ವರ್ಷ ಹಲವು ವೈಜ್ಞಾನಿಕ ಆವಿಷ್ಕಾರ

ಇಸ್ರೊ: ಕಕ್ಷೆ ಸೇರಿದವು 9 ಉಪಗ್ರಹ

ಭೂ ಪರಿವೀಕ್ಷಣಾ ಉಪಗ್ರಹ ‘ಓಷನ್‌ಸ್ಯಾಟ್–3’ ಉಡ್ಡಯನ
Last Updated 26 ನವೆಂಬರ್ 2022, 19:31 IST
ಇಸ್ರೊ: ಕಕ್ಷೆ ಸೇರಿದವು 9 ಉಪಗ್ರಹ

ಉಡಾವಣಾ ವಾಹನಗಳ ಲ್ಯಾಂಡಿಂಗ್ ಪರೀಕ್ಷೆಗೆ ಸಿದ್ಧತೆ

ರಾಕೆಟ್‌ ಉಡಾವಣೆಯ ‘ಪುನರ್‌ ಬಳಕೆಯ ಉಡಾವಣಾ ವಾಹನ’ಗಳ (ಆರ್‌ಎಲ್‌ವಿ–ಎಲ್‌ಇಎಕ್ಸ್) ಲ್ಯಾಂಡಿಂಗ್‌ ಪರೀಕ್ಷೆಗಾಗಿ ಚಿತ್ರದುರ್ಗದ ರಕ್ಷಣಾ ಇಲಾಖೆಯ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಪ್ರಥಮ ರನ್‌ವೇಯನ್ನು ಇಸ್ರೊ ಸ್ಥಾಪಿಸಿದ್ದು, ಲ್ಯಾಂಡಿಂಗ್‌ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
Last Updated 9 ನವೆಂಬರ್ 2022, 19:58 IST
fallback

Satellite Phones: ಸ್ಯಾಟಲೈಟ್ ಫೋನ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ಸದಾ ವ್ಯಾಪ್ತಿ ಪ್ರದೇಶದಲ್ಲಿರುವ ಸ್ಯಾಟಲೈಟ್ ಫೋನ್‌ಗಳು: ಯಾವಾಗ, ಎಲ್ಲಿಂದ ಯಾರಿಗೆ ಬೇಕಾದರೂ ಕರೆ ಮಾಡಬಲ್ಲ ದೂರವಾಣಿ
Last Updated 2 ನವೆಂಬರ್ 2022, 5:40 IST
Satellite Phones: ಸ್ಯಾಟಲೈಟ್ ಫೋನ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ADVERTISEMENT

ಟಿ.ವಿ.ವಾಹಿನಿಗಳ ಉಪಗ್ರಹ ಸಂಪರ್ಕ ಸೇವೆ: ಶೀಘ್ರವೇ ನಿರ್ಬಂಧ ಸಡಿಲ -ಕೇಂದ್ರ ಸರ್ಕಾರ

ಪ್ರಸ್ತುತ, ಭಾರತದಲ್ಲಿ 898 ಟಿ.ವಿ.ವಾಹಿನಿಗಳು ಇದ್ದು, 532 ವಾಹಿನಿಗಳು ತಮ್ಮ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ವಿದೇಶಿ ಉಪಗ್ರಹಗಳನ್ನು ಅವಲಂಬಿಸಿವೆ.
Last Updated 28 ಅಕ್ಟೋಬರ್ 2022, 11:34 IST
ಟಿ.ವಿ.ವಾಹಿನಿಗಳ ಉಪಗ್ರಹ ಸಂಪರ್ಕ ಸೇವೆ: ಶೀಘ್ರವೇ ನಿರ್ಬಂಧ ಸಡಿಲ -ಕೇಂದ್ರ ಸರ್ಕಾರ

ಶೀಘ್ರವೇ ಇನ್ನೊಂದು ಎಸ್‌ಎಸ್‌ಎಲ್‌ವಿ ನೌಕೆ ಉಡಾವಣೆಗೆ ಪ್ರಯತ್ನ: ಕಿರಣ್‌ಕುಮಾರ್‌

‘ಕಿರು ಉಪಗ್ರಹ ಉಡ್ಡಯನ ವಾಹನ’ವು (ಎಸ್‌ಎಸ್‌ಎಲ್‌ವಿ) ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ವಿಫಲಗೊಂಡಿರುವುದರಿಂದ ಹಿನ್ನಡೆಯಾಗಿಲ್ಲ. ಶೀಘ್ರವೇ ಇನ್ನೊಂದು ಉಡಾವಣೆಗೆ ಪ್ರಯತ್ನಿಸಲಾಗುವುದು ಎಂದು ಬಾಹ್ಯಾಕಾಶ ಆಯೋಗ ಸದಸ್ಯ ಎ.ಎಸ್‌.ಕಿರಣ್‌ಕುಮಾರ್‌ ತಿಳಿಸಿದ್ದಾರೆ.
Last Updated 9 ಆಗಸ್ಟ್ 2022, 14:22 IST
ಶೀಘ್ರವೇ ಇನ್ನೊಂದು ಎಸ್‌ಎಸ್‌ಎಲ್‌ವಿ ನೌಕೆ ಉಡಾವಣೆಗೆ ಪ್ರಯತ್ನ: ಕಿರಣ್‌ಕುಮಾರ್‌

ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ

ಇದು ಪಿಎಸ್‌ಎಲ್‌ವಿ ರಾಕೆಟ್‌ನ 55ನೇ ಯೋಜನೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಉದ್ದೇಶದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ಗೂ (ಎನ್‌ಎಸ್‌ಐಎಲ್‌) ಇದು ಎರಡನೇ ವಾಣಿಜ್ಯ ಕಾರ್ಯಾಚರಣೆಯಾಗಿದೆ.
Last Updated 30 ಜೂನ್ 2022, 14:25 IST
ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT