ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Satire

ADVERTISEMENT

ಚುರುಮುರಿ: ನಾ ಅಲ್ಲಿರಬೇಕಿತ್ತು!

‘ನಾ ಬಿಹಾರದಲ್ಲಿ ಕೆಲಸ ಮಾಡ್ತಿರಬೇಕಿತ್ತು’ ಕೈ ಹಿಸುಕಿಕೊಂಡ ಸಿವಿಲ್ ಎಂಜಿನಿಯರ್ ಮುದ್ದಣ್ಣ.
Last Updated 5 ಜುಲೈ 2024, 21:17 IST
ಚುರುಮುರಿ: ನಾ ಅಲ್ಲಿರಬೇಕಿತ್ತು!

ಚುರುಮುರಿ: ದೂಳು, ಇಲ್ಲ ಹೂಳು!

‘ರೀ... ಈ ವಿಶ್ವ ಸುಂದರಿ, ಭುವನ ಸುಂದರಿ ಎರಡೂ ಒಂದೇ ಹೌದಿಲ್ಲೋ...’ ಮಡದಿ ಪಮ್ಮಿ ಪ್ರಶ್ನೆಗೆ ತೆಪರೇಸಿ ‘ಅಲ್ಲ, ಬೇರೆ ಬೇರೆ. ವಿಶ್ವ ಅಂದ್ರೆ ನಮ್ ಜಗತ್ತು, ಭೂಮಿ ಮ್ಯಾಗಿಂದು. ಭುವನ ಅಂದ್ರೆ ಯೂನಿವರ್ಸು, ಅದಕ್ಕೆ ಆಕಾಶ, ಪಾತಾಳ, ಅತಳ, ವಿತಳ, ತಳಾತಳ ಎಲ್ಲ ಬರ್ತಾವು’ ಎಂದ.
Last Updated 4 ಜುಲೈ 2024, 19:30 IST
ಚುರುಮುರಿ: ದೂಳು, ಇಲ್ಲ ಹೂಳು!

ಚುರುಮುರಿ: ಗುದ್ಲಿಂಗನ ವ್ಯಥೆ!

ಗುದ್ಲಿಂಗ ಮುಖ, ಮೂತಿಗೆಲ್ಲಾ ಬ್ಯಾಂಡೇಜ್ ಸುತ್ಕಂಡು ಕುಕ್ಕರಿಸಿದ್ದನ್ನು ನೋಡಿ ಮಾಲಿಂಗ ಕೇಳಿದ: ‘ಏನೋ ಇದು ನಿನ್ ಅವತಾರ? ಹೆಂಡ್ತಿ ಸರಿಯಾಗ್ ಕೊಟ್ಟಿರೋ ಹಾಗಿದೆ?’
Last Updated 3 ಜುಲೈ 2024, 21:06 IST
ಚುರುಮುರಿ: ಗುದ್ಲಿಂಗನ ವ್ಯಥೆ!

ಚುರುಮುರಿ: ಡೆಂಗಿ ಡಾಂಗ್...

ಹೆಂಡತಿ ಸುಮಿಯಾದರೂ ಡೆಂಗಿ ಮುಕ್ತವಾಗಿರಲಿ ಎಂದು ಶಂಕ್ರಿ, ‘ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಡೆಂಗಿ ಹರಡುವುದಂತೆ. ಒಂದೂ ಹೆಣ್ಣು ಸೊಳ್ಳೆ ಮನೆ ಪ್ರವೇಶಿಸದಂತೆ ಎಚ್ಚರ ವಹಿಸು. ಗಂಡು ಸೊಳ್ಳೆ ಬಂದು ಒಂದು ಸಿಪ್ ರಕ್ತ ಕುಡಿದರೂ ಪರವಾಗಿಲ್ಲ, ಹೆಣ್ಣು ಸೊಳ್ಳೆಗೆ ಮಿಸಲಾತಿ ಕೊಡಬೇಡ’ ಅಂದ.
Last Updated 2 ಜುಲೈ 2024, 22:13 IST
ಚುರುಮುರಿ: ಡೆಂಗಿ ಡಾಂಗ್...

ಚುರುಮುರಿ: ಪರಮಾತ್ಮ ಆಡಿಸಿದಂತೆ…

‘ಸೋರುತಿಹುದು ಮನೆಯ ಮಾಳಿಗೆ...’ ಷರೀಫಜ್ಜನ ಹಾಡನ್ನು ಹಾಡುತ್ತಾ ಒಳ ಬಂದೆ.
Last Updated 1 ಜುಲೈ 2024, 19:01 IST
ಚುರುಮುರಿ: ಪರಮಾತ್ಮ ಆಡಿಸಿದಂತೆ…

ಚುರುಮುರಿ: ಬಂಡೆವೀರರು!

‘ಒಂದ್‌ ಮಳೆ ಬಂದಿದ್ದೇ ಬೆಂಗಳೂರು– ಮಂಗಳೂರು ಚತುಷ್ಪಥ ರಸ್ತೆ ಕುಸದೈತಂತೆ… ಯಾವ ಸರ್ಕಾರ ಬಂದ್ರು ರಸ್ತೆಗಳ ಹಣೇಬರಹ ಇಷ್ಟೇ’ ಬೆಕ್ಕಣ್ಣ ಹಣೆ ಚಚ್ಚಿಕೊಂಡಿತು.
Last Updated 30 ಜೂನ್ 2024, 22:29 IST
ಚುರುಮುರಿ: ಬಂಡೆವೀರರು!

ಚುರುಮುರಿ | ಜ್ಯೋತಿಷಿ ಪವರ್‌! 

ಶುಭ್ರ ಬಿಳಿ ಬಣ್ಣದ ಜುಬ್ಬಾ, ಪ್ಯಾಂಟ್‌ ಹಾಕಿಕೊಂಡು, ಹಣೆಗೆ ಕುಂಕುಮ ಧರಿಸಿ ಅತೀವ ಶ್ರದ್ಧೆ, ವಿನಯದಿಂದ ಬಂದು ಎದುರು ಕುಳಿತ ಮುದ್ದಣ್ಣ.
Last Updated 31 ಮೇ 2024, 23:45 IST
ಚುರುಮುರಿ | ಜ್ಯೋತಿಷಿ ಪವರ್‌! 
ADVERTISEMENT

ಚುರುಮುರಿ ‌| ಅವಮಾನ ವರದಿ!

‘ಏನೋ ತೆಪರ, ಕೇರಳಕ್ಕೆ ಮುಂಗಾರು ಪ್ರವೇಶ ಆತಂತೆ, ಈ ಸಲನಾದ್ರು ಒಳ್ಳೆ ಮಳಿ ಬರ್ತತೋ ಇಲ್ಲೋ?’ ದುಬ್ಬೀರ ಕೇಳಿದ ‘ಬರ್ತತಂತಪ, ಹವಾಮಾನ ತಜ್ಞರು ಹೇಳಿದಾರೆ...’
Last Updated 30 ಮೇ 2024, 23:19 IST
ಚುರುಮುರಿ ‌| ಅವಮಾನ ವರದಿ!

ಚುರುಮುರಿ | ಜಾರಿಬಿದ್ದ ಅನು

ಅಂಗಡಿಯಿಂದ ತರಕಾರಿ ತರುವಾಗ ಅನು ಜಾರಿಬಿದ್ದಳು. ತರಕಾರಿಗಿಂತ ಹೆಂಡತಿ ಮುಖ್ಯ ಎಂದುಕೊಂಡು ಗಿರಿ, ಕೊಚ್ಚೆಯಲ್ಲಿ ಬಿದ್ದಿದ್ದ ತರಕಾರಿಯನ್ನು ಅಲ್ಲೇ ಬಿಟ್ಟು ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ದ. ಇಂಜೆಕ್ಷನ್, ಮಾತ್ರೆ ಕೊಟ್ಟ ಡಾಕ್ಟರ್ ಬೆಡ್‍ರೆಸ್ಟ್‌ಗೆ ಸೂಚಿಸಿದರು.
Last Updated 30 ಮೇ 2024, 0:03 IST
ಚುರುಮುರಿ | ಜಾರಿಬಿದ್ದ ಅನು

ಚುರುಮುರಿ | ಪೊಲೀಸ್ ಫಿಟ್‍ನೆಸ್

ಡ್ಯೂಟಿಯಿಂದ ದಣಿದು ಬಂದ ಪೊಲೀಸ್ ಶಂಕ್ರಿ ಬೆವರು ಒರೆಸಿಕೊಂಡರು. ‘ನಿಮ್ಮ ಫಿಟ್‍ನೆಸ್ ಪರೀಕ್ಷೆ ರಿಸಲ್ಟ್ ಏನಾಯ್ತುರೀ?’ ಕಾಫಿ ತಂದುಕೊಟ್ಟು ಸುಮಿ ಕೇಳಿದರು.
Last Updated 29 ಮೇ 2024, 0:06 IST
ಚುರುಮುರಿ | ಪೊಲೀಸ್ ಫಿಟ್‍ನೆಸ್
ADVERTISEMENT
ADVERTISEMENT
ADVERTISEMENT