ಸೋಮವಾರ, 19 ಜನವರಿ 2026
×
ADVERTISEMENT

Savitribai Phule Jayanti

ADVERTISEMENT

ಬ್ರಹ್ಮಾವರ | ಬಿರ್ತಿ: ಅಕ್ಷರದವ್ವನ ಅರಿವು ಕಾರ್ಯಕ್ರಮ

Educational Justice: ಬ್ರಹ್ಮಾವರ: ದಲಿತರು ಮತ್ತು ಮಹಿಳೆಯರಿಗೆ ಶಿಕ್ಷಣ ನೀಡಿದ ಸಾವಿತ್ರಿ ಬಾಯಿ ಫುಲೆ ಹೆಸರಲ್ಲಿ ಶಿಕ್ಷಕರ ದಿನಾಚರಣೆ ಘೋಷಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಸುಂದರ ಮಾಸ್ತರ್ ಆಗ್ರಹಿಸಿದರು.
Last Updated 6 ಜನವರಿ 2026, 6:46 IST
ಬ್ರಹ್ಮಾವರ | ಬಿರ್ತಿ: ಅಕ್ಷರದವ್ವನ ಅರಿವು ಕಾರ್ಯಕ್ರಮ

ಚಿಕ್ಕಮಗಳೂರು | ಸಾವಿತ್ರಿಬಾಯಿ ಪುಲೆ ಆಧುನಿಕ ಶಿಕ್ಷಣದ ತಾಯಿ: ಸಿ.ಟಿ. ರವಿ

Women Education: ಚಿಕ್ಕಮಗಳೂರು: ಮಾತೆ ಸಾವಿತ್ರಿಬಾಯಿ ಪುಲೆ ಅವರು ಮೌಢ್ಯ, ಕಂದಚಾರಗಳ ವಿರುದ್ದ ಹೋರಾಡಿದ ಧೀಮಂತ ಮಹಿಳೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
Last Updated 6 ಜನವರಿ 2026, 5:53 IST
ಚಿಕ್ಕಮಗಳೂರು | ಸಾವಿತ್ರಿಬಾಯಿ ಪುಲೆ ಆಧುನಿಕ ಶಿಕ್ಷಣದ ತಾಯಿ: ಸಿ.ಟಿ. ರವಿ

ನರಗುಂದ | ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವೆ ಶ್ಲಾಘನೀಯ: ಶಾಂತಲಿಂಗ ಸ್ವಾಮೀಜಿ

Savitribai Phule Jayanti: ನರಗುಂದ: ‘ಸಾವಿತ್ರಿಬಾಯಿ ಫುಲೆ ಅವರು ದೇಶಕ್ಕೆ ಸಲ್ಲಿಸಿದ ಶಿಕ್ಷಣ ಸೇವೆ ಶ್ಲಾಘನೀಯ. ಇಂಥಹ ಸಂದರ್ಭದಲ್ಲಿ ವೈ.ಎಂ. ಭಜಂತ್ರಿ ಅವರ ಅಭಿನಂದನೆ ಸಮಾರಂಭ ಸಂತಸ ತಂದಿದೆ’ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
Last Updated 6 ಜನವರಿ 2026, 2:20 IST
ನರಗುಂದ | ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವೆ ಶ್ಲಾಘನೀಯ: ಶಾಂತಲಿಂಗ ಸ್ವಾಮೀಜಿ

ಸಾವಿತ್ರಿಬಾಯಿ ಫುಲೆ ಜಯಂತಿ|ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ್ದ ದಿಟ್ಟೆ: ಕುಮಾರ್

Women Education: ಬಾಲ್ಯ ವಿವಾಹ, ಸತಿ ಸಹಗಮನದ ವಿರುದ್ಧ ಹೋರಾಟ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು. ಅಕ್ಷರಕ್ಕೆ ಸಾವಿತ್ರಿಬಾಯಿ ಫುಲೆ ಸ್ಫೂರ್ತಿಯಾಗಿದ್ದಾರೆ ಎಂದು ಎನ್.ಡಿ.ಕುಮಾರ್ ಹೇಳಿದರು.
Last Updated 4 ಜನವರಿ 2026, 7:28 IST
ಸಾವಿತ್ರಿಬಾಯಿ ಫುಲೆ ಜಯಂತಿ|ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿದ್ದ ದಿಟ್ಟೆ: ಕುಮಾರ್

ಮಹಿಳಾ ಶಿಕ್ಷಣಕ್ಕೆ ನೀರೆರೆದ ಸಾವಿತ್ರಿಬಾಯಿ: ಮಾಜಿ ಸಚಿವ ಎನ್‌.ಮಹೇಶ್‌

Savitribai Phule Jayanti: ಮಂಡ್ಯ: ನಗರದ ಹರ್ಡೀಕರ್‌ ಭವನದಲ್ಲಿ ಶನಿವಾರ ನಡೆದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಲ್ಲಿ 55 ಶಿಕ್ಷಕಿಯರಿಗೆ ‘ಅಕ್ಷರದವ್ವ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ರಾಂತಿ ಮೂಡಿಸಿದ ಫುಲೆ ಹೋರಾಟ ಇಂದಿಗೂ ಪ್ರಸ್ತುತ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
Last Updated 4 ಜನವರಿ 2026, 6:34 IST
ಮಹಿಳಾ ಶಿಕ್ಷಣಕ್ಕೆ ನೀರೆರೆದ ಸಾವಿತ್ರಿಬಾಯಿ: ಮಾಜಿ ಸಚಿವ ಎನ್‌.ಮಹೇಶ್‌

18 ಮಂದಿಗೆ ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿ

ಸಿದ್ದಾಪುರದಲ್ಲಿ 2025ರ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿಗೆ 18 ಮಹಿಳಾ ಶಿಕ್ಷಕಿಯರು ಆಯ್ಕೆಯಾಗಿದ್ದಾರೆ. ಜ.5 ರಂದು ಸರ್ಕಾರಿ ನೌಕರರ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
Last Updated 3 ಜನವರಿ 2026, 7:44 IST
18 ಮಂದಿಗೆ ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿ

ಗೌರಿಬಿದನೂರು: ಸಾವಿತ್ರಿಬಾಯಿ ಫುಲೆ ಜಯಂತಿ

ಗೌರಿಬಿದನೂರು: ನಗರದಲ್ಲಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದಿಂದ ಶನಿವಾರ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.
Last Updated 19 ಜನವರಿ 2025, 15:05 IST
ಗೌರಿಬಿದನೂರು: ಸಾವಿತ್ರಿಬಾಯಿ ಫುಲೆ ಜಯಂತಿ
ADVERTISEMENT

ಮುಳಬಾಗಿಲು: ಸಾವಿತ್ರಿಬಾಯಿ ಫುಲೆ ಜಯಂತಿ

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ 150 ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
Last Updated 19 ಜನವರಿ 2025, 14:45 IST
ಮುಳಬಾಗಿಲು: ಸಾವಿತ್ರಿಬಾಯಿ ಫುಲೆ ಜಯಂತಿ

ಪೀಣ್ಯ ದಾಸರಹಳ್ಳಿ: ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಪೀಣ್ಯ ದಾಸರಹಳ್ಳಿ: ಸಮೀಪದ ಹಾವನೂರು ಬಡಾವಣೆಯ ಭೂಮಿಕ ಸೇವಾ ಫೌಂಡೇಶನ್ ನಲ್ಲಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆಯ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.         ...
Last Updated 5 ಜನವರಿ 2025, 20:10 IST
ಪೀಣ್ಯ ದಾಸರಹಳ್ಳಿ: ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಸಾವಿತ್ರಿ ಬಾಯಿಫುಲೆ ಜಯಂತಿ: ಹೆಣ್ಣು ಮಕ್ಕಳ ರಕ್ಷಣೆ ಪುಸ್ತಕಕ್ಕೆ ಸೀಮಿತ

‘ಮಕ್ಕಳ ಭವಿಷ್ಯ ರೂಪಿಸಬೇಕಾದ ಹಿರಿಯ ಪುರುಷರೇ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳನ್ನು ಗಮನಿಸಿದರೆ ನಮ್ಮ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು’
Last Updated 6 ಜನವರಿ 2024, 14:44 IST
ಸಾವಿತ್ರಿ ಬಾಯಿಫುಲೆ ಜಯಂತಿ: ಹೆಣ್ಣು ಮಕ್ಕಳ ರಕ್ಷಣೆ ಪುಸ್ತಕಕ್ಕೆ ಸೀಮಿತ
ADVERTISEMENT
ADVERTISEMENT
ADVERTISEMENT