ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

SBI Loan

ADVERTISEMENT

ಮುಂಬೈ: ಎಸ್‌ಬಿಐ ಲಾಭ ಶೇ 62ರಷ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್‌ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹ 15,477 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 4 ಫೆಬ್ರುವರಿ 2023, 7:00 IST
ಮುಂಬೈ: ಎಸ್‌ಬಿಐ ಲಾಭ ಶೇ 62ರಷ್ಟು ಹೆಚ್ಚಳ

ನವೋದ್ಯಮಗಳಿಗಾಗಿ ಎಸ್‌ಬಿಐ ಶಾಖೆ: ದಿನೇಶ್ ಕುಮಾರ್ ಖಾರಾ

ನವೋದ್ಯಮಗಳಿಗೆ ಸಾಲ ಸೇರಿದಂತೆ ಹಣಕಾಸಿನ ವಿವಧ ಸೇವೆಗಳನ್ನು ಒದಗಿಸುವ ಉದ್ದೇಶದಿಂದಲೇ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಇದೇ ಮೊದಲ ಬಾರಿಗೆ ಬೆಂಗಳೂರಿನ ಕೋರಮಂಗಲದಲ್ಲಿ ಪ್ರತ್ಯೇಕ ಶಾಖೆಯೊಂದನ್ನು ಆರಂಭಿಸಿದೆ.
Last Updated 16 ಆಗಸ್ಟ್ 2022, 16:19 IST
ನವೋದ್ಯಮಗಳಿಗಾಗಿ ಎಸ್‌ಬಿಐ ಶಾಖೆ: ದಿನೇಶ್ ಕುಮಾರ್ ಖಾರಾ

ಸಾಲದ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ: ಏಪ್ರಿಲ್‌ 15ರಿಂದಲೇ ಜಾರಿ

ಎಸ್‌ಬಿಐ ಸಾಲದ ಬಡ್ಡಿ ದರವನ್ನು (ಎಂಸಿಎಲ್‌ಆರ್‌) ಶೇಕಡ 0.10ರಷ್ಟು ಹೆಚ್ಚಿಸಿದೆ.
Last Updated 18 ಏಪ್ರಿಲ್ 2022, 15:35 IST
ಸಾಲದ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ: ಏಪ್ರಿಲ್‌ 15ರಿಂದಲೇ ಜಾರಿ

SBI Home Loan - ಗೃಹಸಾಲ| ಎಸ್‌ಬಿಐನಿಂದ ಗ್ರಾಹಕರಿಗೆ ಹಬ್ಬದ ಕೊಡುಗೆ

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗೃಹ ಸಾಲ ಪಡೆಯುವ ಗ್ರಾಹಕರಿಗೆ ವಿವಿಧ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ.
Last Updated 16 ಸೆಪ್ಟೆಂಬರ್ 2021, 18:34 IST
SBI Home Loan - ಗೃಹಸಾಲ| ಎಸ್‌ಬಿಐನಿಂದ ಗ್ರಾಹಕರಿಗೆ ಹಬ್ಬದ ಕೊಡುಗೆ

ಎಸ್‌ಬಿಐ: ಸಾಲದ ಬಡ್ಡಿ ದರದಲ್ಲಿ ರಿಯಾಯಿತಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ವ್ಯಕ್ತಿಗತವಾಗಿ ಸಾಲ ಪಡೆಯುವವರಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ.
Last Updated 16 ಆಗಸ್ಟ್ 2021, 17:26 IST
ಎಸ್‌ಬಿಐ: ಸಾಲದ ಬಡ್ಡಿ ದರದಲ್ಲಿ ರಿಯಾಯಿತಿ

ಗೃಹಸಾಲ: ಎಸ್‌ಬಿಐ ಮೈಲಿಗಲ್ಲು

ಗೃಹ ಸಾಲಗಳನ್ನು ನೀಡುವಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೊಸ ಮೈಲಿಗಲ್ಲೊಂದನ್ನು ಕ್ರಮಿಸಿದೆ.
Last Updated 10 ಫೆಬ್ರುವರಿ 2021, 16:49 IST
fallback

4 ಲಕ್ಷ ಎಂಎಸ್‌ಎಂಇಗೆ ಸಾಲ: ಎಸ್‌ಬಿಐ

ತುರ್ತು ಸಾಲ ಖಾತರಿ ಯೋಜನೆಯಡಿ 4 ಲಕ್ಷ ಎಂಎಸ್‌ಎಂಇಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.
Last Updated 27 ಜೂನ್ 2020, 11:13 IST
4 ಲಕ್ಷ ಎಂಎಸ್‌ಎಂಇಗೆ ಸಾಲ: ಎಸ್‌ಬಿಐ
ADVERTISEMENT

ಎಸ್‌ಬಿಐ: ಸಾಲದ ಮೇಲಿನ ಬಡ್ಡಿ ದರ ಕಡಿತ, ಸ್ಥಿರ ಠೇವಣಿ ಬಡ್ಡಿಯೂ ಇಳಿಕೆ

ಒಂದು ವರ್ಷದ ಅವಧಿಯ ಎಂಸಿಎಲ್‌ಆರ್‌ ಶೇ 0.10ರಷ್ಟು ಕಡಿತಗೊಳಿಸಲಾಗಿದ್ದು, ಬಡ್ಡಿ ದರ ಶೇ 7.85ರಿಂದ ಶೇ 7.75ಕ್ಕೆ ಇಳಿಕೆಯಾಗಿದೆ.
Last Updated 11 ಮಾರ್ಚ್ 2020, 6:54 IST
ಎಸ್‌ಬಿಐ: ಸಾಲದ ಮೇಲಿನ ಬಡ್ಡಿ ದರ ಕಡಿತ, ಸ್ಥಿರ ಠೇವಣಿ ಬಡ್ಡಿಯೂ ಇಳಿಕೆ

ಬೀದರ್‌: ಎಸ್‍ಬಿಐ ಸಾಲ ಮೇಳಕ್ಕೆ ಚಾಲನೆ

ಭಾರತೀಯ ಸ್ಟೇಟ್ ಬ್ಯಾಂಕ್‍ನ ಅಂಬೇಡ್ಕರ್ ವೃತ್ತ ಬಳಿಯ ಶಾಖೆಯ ಆವರಣದಲ್ಲಿ ಶುಕ್ರವಾರ ಗೃಹ ಸಾಲ ಮೇಳಕ್ಕೆ ಚಾಲನೆ ನೀಡಲಾಯಿತು.
Last Updated 10 ಜನವರಿ 2020, 14:43 IST
ಬೀದರ್‌: ಎಸ್‍ಬಿಐ ಸಾಲ ಮೇಳಕ್ಕೆ ಚಾಲನೆ

ಬ್ಯಾಂಕಿಗೆ ₹ 9.39 ಕೋಟಿ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ

ನಕಲಿ ದಾಖಲೆ ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ‌ ₹ 9.39 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಪ್ರಕರಣದಲ್ಲಿ ಚೆನ್ನೈನ ಸಿಬಿಐ ಆರ್ಥಿಕ ಅಪರಾಧಗಳ ವಿಭಾಗದಲ್ಲಿ (ಇಒಬಿ) ಸುಮಾರು 20 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 25 ಏಪ್ರಿಲ್ 2019, 7:08 IST
ಬ್ಯಾಂಕಿಗೆ ₹ 9.39 ಕೋಟಿ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ
ADVERTISEMENT
ADVERTISEMENT
ADVERTISEMENT