ಮಹಾಶಯರೇ, ಇದು ರಾಜಪ್ರಭುತ್ವವಲ್ಲ...
ಸ್ವಪ್ರತಿಷ್ಠೆಯ ಮಹಾಶಯರೇ, ಇದೇನು ರಾಜಪ್ರಭುತ್ವವಲ್ಲ. ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂಬುದು ನೆನಪಿರಲಿ. ಶಾಲಾ ಕಾರ್ಯಕ್ರಮ ಮಕ್ಕಳ ಬೆಳವಣಿಗೆಗೆ ವೇದಿಕೆಯಾಗಬೇಕೇ ಹೊರತು ನಿಮ್ಮಂತಹವರ ಪ್ರತಿಷ್ಠೆಯ ತೋರ್ಪಡಿಕೆಗಲ್ಲ.Last Updated 26 ಸೆಪ್ಟೆಂಬರ್ 2019, 20:07 IST