ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

School Uniform

ADVERTISEMENT

ಕಲಬುರಗಿ: ಶಾಲಾ ಸಮವಸ್ತ್ರ ಈ ವರ್ಷ ವಿಳಂಬ?

ಶಾಲಾ ಪ್ರಾರಂಭೋತ್ಸವಕ್ಕೆ ನಾಲ್ಕು ದಿನ ಮಾತ್ರ ಬಾಕಿ
Last Updated 26 ಮೇ 2025, 5:14 IST
ಕಲಬುರಗಿ: ಶಾಲಾ ಸಮವಸ್ತ್ರ ಈ ವರ್ಷ ವಿಳಂಬ?

​ಬೆಳಗಾವಿ: ಇನ್ನೂ ಪೂರೈಕೆಯಾಗದ ಸಮವಸ್ತ್ರ

3.10 ಲಕ್ಷ ವಿದ್ಯಾರ್ಥಿಗಳಿಗೆ ಸಿಗಬೇಕಿದೆ ಬಟ್ಟೆ, ಐದು ವಲಯಗಳಲ್ಲಷ್ಟೇ ವಿತರಣೆ
Last Updated 16 ಜೂನ್ 2024, 13:21 IST
​ಬೆಳಗಾವಿ: ಇನ್ನೂ ಪೂರೈಕೆಯಾಗದ ಸಮವಸ್ತ್ರ

ಲಕ್ಷದ್ವೀಪ: ಏಕರೂಪ ಶಾಲಾ ಸಮವಸ್ತ್ರದ ಪ್ರಸ್ತಾಪ, ಕಾಂಗ್ರೆಸ್ ಪ್ರತಿಭಟನೆ ಎಚ್ಚರಿಕೆ

ಶಾಲೆಗಳಲ್ಲಿ ಹೊಸ ಮಾದರಿಯ ಸಮವಸ್ತ್ರ ಪರಿಚಯಿಸುವ ಲಕ್ಷದ್ವೀಪ ಆಡಳಿತದ ಕ್ರಮವನ್ನು ಕಾಂಗ್ರೆಸ್ ಶನಿವಾರ ಖಂಡಿಸಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
Last Updated 12 ಆಗಸ್ಟ್ 2023, 13:24 IST
ಲಕ್ಷದ್ವೀಪ: ಏಕರೂಪ ಶಾಲಾ ಸಮವಸ್ತ್ರದ ಪ್ರಸ್ತಾಪ, ಕಾಂಗ್ರೆಸ್ ಪ್ರತಿಭಟನೆ ಎಚ್ಚರಿಕೆ

ಮಹಾರಾಷ್ಟ್ರ ಸಂಸ್ಥೆಗೆ ಶಾಲಾ ಸಮವಸ್ತ್ರ ಪೂರೈಕೆ ಹೊಣೆ

ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ (ಕೆಎಚ್‌ಡಿಸಿ) ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಾರಾಷ್ಟ್ರದ ವಿಲಾಪಚಂದ್‌ ಜೈನ್‌ ಸಂಸ್ಥೆಗೆ ಹೊಣೆಗಾರಿಕೆ ನೀಡಿದೆ.
Last Updated 1 ಜುಲೈ 2023, 23:45 IST
ಮಹಾರಾಷ್ಟ್ರ ಸಂಸ್ಥೆಗೆ ಶಾಲಾ ಸಮವಸ್ತ್ರ ಪೂರೈಕೆ ಹೊಣೆ

ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ: ಕೈಮಗ್ಗ ಅಭಿವೃದ್ಧಿ ನಿಗಮದ ಎಂ.ಡಿ ವಿರುದ್ಧ ಎಫ್‌ಐಆರ್

ಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ್ ಯೋಜನೆಯಡಿ ಕಳಪೆ ಸಮವಸ್ತ್ರ ಪೂರೈಕೆ ಮಾಡಿರುವ ಆರೋಪದಡಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 10 ಜೂನ್ 2023, 19:21 IST
ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ:  ಕೈಮಗ್ಗ ಅಭಿವೃದ್ಧಿ ನಿಗಮದ ಎಂ.ಡಿ ವಿರುದ್ಧ ಎಫ್‌ಐಆರ್

ನಡ್ಯೋಡಿ: ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ 

ಚಿತ್ರ:ನಡ್ಯೋಡಿ ಮೂಡುಬಿದಿರೆಯ ನಡ್ಯೋಡಿ ಶಾಲಾ ಮಕ್ಕಳಿಗೆ ಶುಕ್ರವಾರ ಸಮವಸ್ತ್ರ ವಿತರಿಸಲಾಯಿತು. ಪುರಸಭೆ ಸದಸ್ಯೆ ಮಮತ ಆನಂದ, ಗಂಗಾಧರ ಬಂಗೇರ, ಉಷಲತಾ ಮತ್ತಿತರರು ಇದ್ದಾರೆ  ನಡ್ಯೋಡಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ 
Last Updated 9 ಜೂನ್ 2023, 14:26 IST
ನಡ್ಯೋಡಿ: ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ 

ಇದೇ ತಿಂಗಳು ಸಮವಸ್ತ್ರ ವಿತರಣೆ: ಶಿಕ್ಷಣ ಇಲಾಖೆ

2023-24ನೇ ಶೈಕ್ಷಣಿಕ ಸಾಲಿನ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಸಿದ್ಧವಾಗಿದ್ದು, ಇದೇ ತಿಂಗಳು ಸಮವಸ್ತ್ರ ಹಾಗೂ ಏಪ್ರಿಲ್‌ ಅಂತ್ಯದ ಒಳಗೆ ಪಠ್ಯಪುಸ್ತಕಗಳು ಎಲ್ಲ ಶಾಲೆಗಳಿಗೂ ತಲುಪಲಿವೆ.
Last Updated 5 ಮಾರ್ಚ್ 2023, 19:49 IST
ಇದೇ ತಿಂಗಳು ಸಮವಸ್ತ್ರ ವಿತರಣೆ: ಶಿಕ್ಷಣ ಇಲಾಖೆ
ADVERTISEMENT

ಕೊಪ್ಪಳ: ತಿಂಗಳು ಕಳೆದರೂ ಬಾರದ ಸಮವಸ್ತ್ರ

ಹಳೆಯ ಉಡುಪಿನಲ್ಲಿಯೇ ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳು
Last Updated 25 ಜೂನ್ 2022, 4:49 IST
fallback

ಚರ್ಚೆ | ಸಮವಸ್ತ್ರ: ಉದಾರವಾಗಿರಲಿ ಸಂಸ್ಥೆ

ಸಮವಸ್ತ್ರದಿಂದ ಸಮಾನತೆಯ ಭಾವ ಬಂದುಬಿಡುತ್ತದೆ ಎಂಬುದು ಕುರುಡುಗಾಂಪು
Last Updated 21 ಮಾರ್ಚ್ 2022, 19:31 IST
ಚರ್ಚೆ | ಸಮವಸ್ತ್ರ: ಉದಾರವಾಗಿರಲಿ ಸಂಸ್ಥೆ

ಸಮವಸ್ತ್ರ ಬಣ್ಣದ ಹಿಜಾಬ್‌ಗೆ ಅವಕಾಶ ಕೊಡಿ: ಅರ್ಜಿದಾರರ ಪರ ವಕೀಲರ ಮನವಿ

ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರ ಮನವಿ
Last Updated 14 ಫೆಬ್ರುವರಿ 2022, 19:42 IST
ಸಮವಸ್ತ್ರ ಬಣ್ಣದ ಹಿಜಾಬ್‌ಗೆ ಅವಕಾಶ ಕೊಡಿ: ಅರ್ಜಿದಾರರ ಪರ ವಕೀಲರ ಮನವಿ
ADVERTISEMENT
ADVERTISEMENT
ADVERTISEMENT