ಗುರುವಾರ, 3 ಜುಲೈ 2025
×
ADVERTISEMENT

Secularism

ADVERTISEMENT

ಸಂಪಾದಕೀಯ | ‘ಧರ್ಮನಿರಪೇಕ್ಷ, ಸಮಾಜವಾದ’ಕ್ಕೆ ವಿರೋಧ: ಅನಗತ್ಯ ಆಗ್ರಹ

ಈ ಎರಡು ಪದಗಳನ್ನು ಪೀಠಿಕೆಯಿಂದ ತೆಗೆಯಬೇಕು ಎಂಬ ಆಗ್ರಹ ಅನಗತ್ಯ. ಏಕೆಂದರೆ ಈ ಎರಡು ಪದಗಳು ಸಂವಿಧಾನದ ಒಟ್ಟು ಚೌಕಟ್ಟಿಗೆ ಹೊಸದಾಗಿ ಏನನ್ನೂ ಸೇರಿಸಿಲ್ಲ
Last Updated 30 ಜೂನ್ 2025, 23:27 IST
ಸಂಪಾದಕೀಯ | ‘ಧರ್ಮನಿರಪೇಕ್ಷ, ಸಮಾಜವಾದ’ಕ್ಕೆ
ವಿರೋಧ: ಅನಗತ್ಯ ಆಗ್ರಹ

ಭಾರತಕ್ಕೆ ಸಮಾಜವಾದ ಅಗತ್ಯವಿಲ್ಲ, ಜಾತ್ಯತೀತತೆ ಸಂಸ್ಕೃತಿಯ ಭಾಗವಲ್ಲ: ಕೇಂದ್ರ ಸಚಿವ

ಭಾರತದಲ್ಲಿ ಸಮಾಜವಾದ ಅಗತ್ಯವಿಲ್ಲ, ಜಾತ್ಯತೀತತೆ ಭಾರತದ ಸಂಸ್ಕೃತಿಯ ಭಾಗವಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
Last Updated 28 ಜೂನ್ 2025, 4:08 IST
ಭಾರತಕ್ಕೆ ಸಮಾಜವಾದ ಅಗತ್ಯವಿಲ್ಲ, ಜಾತ್ಯತೀತತೆ ಸಂಸ್ಕೃತಿಯ ಭಾಗವಲ್ಲ: ಕೇಂದ್ರ ಸಚಿವ

ಧರ್ಮನಿರಪೇಕ್ಷತೆ ಸಂವಿಧಾನದ ಮೂಲ ಸ್ವರೂಪ: ಸುಪ್ರೀಂ ಕೋರ್ಟ್

‘ಧರ್ಮನಿರಪೇಕ್ಷತೆ’ಯು ದೇಶದ ಸಂವಿಧಾನದ ಮೂಲ ಸ್ವರೂಪದ ಭಾಗ, ತಿದ್ದುಪಡಿಗೆ ಅವಕಾಶ ಇಲ್ಲದ ಸ್ಥಾನವನ್ನು ಇದಕ್ಕೆ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವ ಹಲವು ತೀರ್ಪುಗಳು ಇವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
Last Updated 21 ಅಕ್ಟೋಬರ್ 2024, 16:03 IST
ಧರ್ಮನಿರಪೇಕ್ಷತೆ ಸಂವಿಧಾನದ ಮೂಲ ಸ್ವರೂಪ: ಸುಪ್ರೀಂ ಕೋರ್ಟ್

ಜಾತ್ಯತೀತತೆ ಯುರೋಪ್‌ ಪರಿಕಲ್ಪನೆ, ಭಾರತದ್ದಲ್ಲ: ರಾಜ್ಯಪಾಲ ಆರ್‌.ಎನ್‌. ರವಿ

ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಹೇಳಿಕೆ
Last Updated 23 ಸೆಪ್ಟೆಂಬರ್ 2024, 16:35 IST
ಜಾತ್ಯತೀತತೆ ಯುರೋಪ್‌ ಪರಿಕಲ್ಪನೆ, ಭಾರತದ್ದಲ್ಲ: ರಾಜ್ಯಪಾಲ ಆರ್‌.ಎನ್‌. ರವಿ

Independence Day | ಜಾತ್ಯತೀತ ಸಂಹಿತೆ: ಮೋದಿ ಮಾತಿಗೆ ಕಟುಟೀಕೆ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಪ್ರತಿಪಾದನೆ: ವಿರೋಧ ಪಕ್ಷಗಳ ಆಕ್ರೋಶ
Last Updated 15 ಆಗಸ್ಟ್ 2024, 16:18 IST
Independence Day | ಜಾತ್ಯತೀತ ಸಂಹಿತೆ: ಮೋದಿ ಮಾತಿಗೆ ಕಟುಟೀಕೆ

ಆಳ –ಅಗಲ | ಪ್ರಜಾಪ್ರಭುತ್ವವಾದಿ, ಜಾತ್ಯತೀತ ಭಾರತಕ್ಕಾಗಿ ದೊರೆತ ಫಲಿತಾಂಶವೇ?

ಲೋಕ ರಾಜಕಾರಣ ಸರಣಿ–7
Last Updated 20 ಜೂನ್ 2024, 23:30 IST
ಆಳ –ಅಗಲ | ಪ್ರಜಾಪ್ರಭುತ್ವವಾದಿ, ಜಾತ್ಯತೀತ ಭಾರತಕ್ಕಾಗಿ ದೊರೆತ ಫಲಿತಾಂಶವೇ?

ಫಲಕ ಹಂಚಿಕೊಂಡು ಭಾವೈಕ್ಯತೆ ಸಾರಿದ ಕೇರಳದ ದೇಗುಲ, ಮಸೀದಿ

ದೇವಸ್ಥಾನ ಮತ್ತು ಮಸೀದಿಯ ಹೆಸರನ್ನು ಒಂದೇ ನಾಮಫಲಕದಲ್ಲಿ ಛಾಪಿಸುವ ಮೂಲಕ ಕೇರಳದ ತಿರುವನಂತಪುರದಲ್ಲಿ ಕೋಮು ಸೌಹಾರ್ದತೆ ಸಾರಲಾಗಿದೆ.
Last Updated 28 ಮಾರ್ಚ್ 2024, 13:21 IST
ಫಲಕ ಹಂಚಿಕೊಂಡು ಭಾವೈಕ್ಯತೆ ಸಾರಿದ ಕೇರಳದ ದೇಗುಲ, ಮಸೀದಿ
ADVERTISEMENT

ದೇಶದಲ್ಲಿ ಅಧಿಕಾರದಲ್ಲಿರುವವರಿಗೆ ಜಾತ್ಯತೀತತೆ ನಿಕೃಷ್ಟವಾಗಿದೆ: ಸೋನಿಯಾ ಗಾಂಧಿ

ಜಾತ್ಯತೀತತೆಯನ್ನು ಭಾರತದ ಪ್ರಜಾಪ್ರಭುತ್ವದ ಆಧಾರ ಸ್ತಂಭ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಈಗ ಅಧಿಕಾರದಲ್ಲಿರುವವರು ಜಾತ್ಯತೀತತೆಯನ್ನು ನಿಕೃಷ್ಟವಾಗಿ ನೋಡುತ್ತಿದ್ದಾರೆ. ಇದರ ಪರಿಣಾಮವಾಗಿ ಸಮಾಜದಲ್ಲಿ ಧ್ರುವೀಕರಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
Last Updated 2 ಜನವರಿ 2024, 7:41 IST
ದೇಶದಲ್ಲಿ ಅಧಿಕಾರದಲ್ಲಿರುವವರಿಗೆ ಜಾತ್ಯತೀತತೆ ನಿಕೃಷ್ಟವಾಗಿದೆ: ಸೋನಿಯಾ ಗಾಂಧಿ

ಭಾರತ 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್

ಭಾರತವು 5 ಸಾವಿರ ವರ್ಷಗಳಿಂದ ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್ ಹೇಳಿದ್ದಾರೆ. ಅಲ್ಲದೆ ಒಗ್ಗಾಟಾಗಿರುವ ಮೂಲಕ ಪ್ರಪಂಚದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಿ ಎಂದು ಕರೆ ನೀಡಿದ್ದಾರೆ.
Last Updated 12 ಅಕ್ಟೋಬರ್ 2023, 2:39 IST
ಭಾರತ 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್

ಬಿಜೆಪಿ ಸಖ್ಯ ಜಾತ್ಯತೀತತೆಗೆ ಧಕ್ಕೆ ತಾರದು: ದೇವೇಗೌಡ

‘ಬಿಜೆಪಿ ಜತೆ ಮೈತ್ರಿಗೆ ನಾನೇ ಒಪ್ಪಿಗೆ ನೀಡಿದೆ. ಜೆಡಿಎಸ್‌ ಪಕ್ಷ ಎನ್‌ಡಿಎ ಭಾಗವಾದರೂ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳ ಹಿತಾಸಕ್ತಿಗೆ ಬದ್ಧವಾಗಿರುತ್ತದೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
Last Updated 27 ಸೆಪ್ಟೆಂಬರ್ 2023, 16:23 IST
ಬಿಜೆಪಿ ಸಖ್ಯ ಜಾತ್ಯತೀತತೆಗೆ ಧಕ್ಕೆ ತಾರದು: ದೇವೇಗೌಡ
ADVERTISEMENT
ADVERTISEMENT
ADVERTISEMENT