ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Seetharama Kalyana

ADVERTISEMENT

‘ಸೀತಾರಾಮ ಕಲ್ಯಾಣ’ ಲೀಕ್; ಎಫ್‌ಐಆರ್

ತಮ್ಮ ಮಗ ನಿಖಿಲ್ ನಾಯಕನಾಗಿ ನಟಿಸಿರುವ ‘ಸೀತಾರಾಮ ಕಲ್ಯಾಣ’ ಸಿನಿಮಾವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅನಿತಾ ಕುಮಾರಸ್ವಾಮಿ ಅವರು ಕಬ್ಬನ್‌ ಪಾರ್ಕ್ ಠಾಣೆಗೆ ದೂರು ಕೊಟ್ಟಿದ್ದಾರೆ.
Last Updated 7 ಫೆಬ್ರುವರಿ 2019, 20:08 IST
fallback

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸೀತಾರಾಮ ಕಲ್ಯಾಣಕ್ಕಾಗಿ ನಿಯಮ ಬದಲು?

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ನಟಿಸಿರುವ ‘ಸೀತಾರಾಮ ಕಲ್ಯಾಣ’ ಚಿತ್ರವನ್ನು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಬಿಐಎಫ್‌ಎಫ್‌) ಪ್ರದರ್ಶನಗೊಳ್ಳಲಿರುವ ಚಿತ್ರಗಳ ಪಟ್ಟಿಗೆ ಸೇರಿಸುವ ಸಲುವಾಗಿ ಬಿಐಎಫ್‌ಎಫ್‌ ನಿಯಮಾವಳಿಯನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪ ಈಗ ಚಿತ್ರೋದ್ಯಮದಿಂದ ಕೇಳಿಬರುತ್ತಿದೆ.
Last Updated 6 ಫೆಬ್ರುವರಿ 2019, 3:17 IST
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸೀತಾರಾಮ ಕಲ್ಯಾಣಕ್ಕಾಗಿ ನಿಯಮ ಬದಲು?

‘ಸೀತಾರಾಮ ಕಲ್ಯಾಣ’ ವಿಶೇಷ ಪ್ರದರ್ಶನದ ವೇಳೆ: ಶಾಸಕ–ಡಿಸಿಪಿ ನಡುವೆ ವಾಕ್ಸಮರ

ಲಿಫ್ಟ್‌ನಲ್ಲಿ ಜಗಳ
Last Updated 25 ಜನವರಿ 2019, 17:20 IST
‘ಸೀತಾರಾಮ ಕಲ್ಯಾಣ’ ವಿಶೇಷ ಪ್ರದರ್ಶನದ ವೇಳೆ: ಶಾಸಕ–ಡಿಸಿಪಿ ನಡುವೆ ವಾಕ್ಸಮರ

ಸೀತಾರಾಮ ಕಲ್ಯಾಣ: ಸ್ನೇಹ–ಪ್ರೀತಿಯ ದೃಶ್ಯಕಾವ್ಯ

ನರಸಿಂಹ ಮತ್ತು ಶಂಕರ್‌ ಜೀವದ ಗೆಳೆಯರು. ಶಂಕರ್‌ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಂಪನಿಯ ಒಡೆಯ. ಆರ್ಯ ಅವನ ಮುದ್ದಿನ ಪುತ್ರ. ಆರ್ಯನಿಗೆ ಗೀತಾಳ ಪರಿಚಯವಾಗುವುದು ಸ್ನೇಹಿತನ ಮದುವೆಯಲ್ಲಿ. ಒಲ್ಲದ ಮನಸ್ಸಿನಿಂದಲೇ ಶಿಕ್ಷಣ ಪಡೆಯಲು ನಗರಕ್ಕೆ ಬರುತ್ತಾಳೆ ಗೀತಾ. ಅಲ್ಲಿ ಆಕೆಗೆ ಆರ್ಯನೇ ಗೆಳೆಯ. ಇಬ್ಬರ ಗೆಳೆತನ ಪ್ರೇಮಕ್ಕೆ ತಿರುಗುತ್ತದೆ. ಮದುವೆಯ ಪ್ರಸ್ತಾಪ ಬಂದಾಗ ಪ್ರಾಣ ಸ್ನೇಹಿತರ ನಡುವಿನ ದ್ವೇಷ ಜೀವ ತಳೆಯುತ್ತದೆ. ಇದರಿಂದ ತನ್ನದಲ್ಲದ ತಪ್ಪಿಗೆ ನಾಯಕ ಅಡಕತ್ತರಿಗೆ ಸಿಲುಕುತ್ತಾನೆ.
Last Updated 25 ಜನವರಿ 2019, 10:36 IST
ಸೀತಾರಾಮ ಕಲ್ಯಾಣ: ಸ್ನೇಹ–ಪ್ರೀತಿಯ ದೃಶ್ಯಕಾವ್ಯ

ಸೀತಾರಾಮ ಕಲ್ಯಾಣ: ಮೊಮ್ಮಗ ನಿಖಿಲ್‌ ನಟನೆಗೆ ತಾತನ ಕಣ್ಣೀರು

‘ಸೀತಾರಾಮ ಕಲ್ಯಾಣ’ ಚಿತ್ರದ ಮೂಲಕ ನಟ ನಿಖಿಲ್‌ ಕುಮಾರ್ ಕೌಟುಂಬಿಕ ಕಥನಗಳತ್ತ ಹೊರಳಿದ್ದಾರೆ. ಅವರ ಮೊದಲ ಚಿತ್ರ ‘ಜಾಗ್ವಾರ್‌’ನಷ್ಟೇ ಈ ಸಿನಿಮಾವೂ ತಾಂತ್ರಿಕವಾಗಿ ಗಟ್ಟಿಯಾಗಿದೆಯಂತೆ. ಸಿನಿಮಾ ಮತ್ತು ರಾಜಕೀಯದ ದೋಣಿಯಲ್ಲಿ ಒಟ್ಟಿಗೆ ಪಯಣಿಸುವ ಹಂಬಲ ಅವರದು. ಅವರೊಂದಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.
Last Updated 24 ಜನವರಿ 2019, 19:46 IST
ಸೀತಾರಾಮ ಕಲ್ಯಾಣ: ಮೊಮ್ಮಗ ನಿಖಿಲ್‌ ನಟನೆಗೆ ತಾತನ ಕಣ್ಣೀರು

ಸೀತಾರಾಮ ಕಲ್ಯಾಣದಲ್ಲಿ ನೇಟಿವಿಟಿಯ ಸೊಗಸು

‘ಸೀ ತಾರಾಮ ಕಲ್ಯಾಣ’ ಚಿತ್ರದ ಬಗ್ಗೆ ಸುದ್ದಿಗಾರರಿಗೆ ಒಂದಿಷ್ಟು ಮಾಹಿತಿ ನೀಡಬೇಕು ಎಂದು ನಿರ್ದೇಶಕ ಎ. ಹರ್ಷ ಅವರು ಒಂದು ಸುದ್ದಿಗೋಷ್ಠಿ ಕರೆದಿದ್ದರು. ಚಿತ್ರದ ನಾಯಕ ನಿಖಿಲ್ ಕುಮಾರ್, ನಾಯಕಿ ರಚಿತಾ ರಾಮ್‌ ಸೇರಿದಂತೆ ಎಲ್ಲರೂ ಅಲ್ಲಿದ್ದರು.
Last Updated 19 ಜುಲೈ 2018, 19:30 IST
ಸೀತಾರಾಮ ಕಲ್ಯಾಣದಲ್ಲಿ ನೇಟಿವಿಟಿಯ ಸೊಗಸು
ADVERTISEMENT
ADVERTISEMENT
ADVERTISEMENT
ADVERTISEMENT