ಶನಿವಾರ, 5 ಜುಲೈ 2025
×
ADVERTISEMENT

sewage water

ADVERTISEMENT

ಸಿಂದಗಿ: ರಸ್ತೆ ಮೇಲೆ ಕೊಳಚೆ ನೀರು

ಸಿಂದಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಬಳಿ ನೀರು ಹರಿಯಲು ಇರುವ ಸೇತುವೆ ಒಡೆದು ಹಾಕಿದ್ದರಿಂದ ಸ್ವಾಮಿ ವಿವೇಕಾನಂದ ವೃತ್ತದಿಂದ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಮುಖ್ಯರಸ್ತೆ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತದ ವರೆಗೆ 19 ದಿನಗಳಿಂದ ಸಂಚಾರ ಅಸ್ತವ್ಯಸ್ಥಗೊಂಡಿದೆ.
Last Updated 9 ಜೂನ್ 2025, 6:47 IST
ಸಿಂದಗಿ: ರಸ್ತೆ ಮೇಲೆ ಕೊಳಚೆ ನೀರು

ತೋಡಿಗೆ ಕೊಳಚೆ ನೀರು: ಅಧಿಕಾರಿಗಳಿಂದ ಪರಿಶೀಲನೆ 

ಪೊನ್ನೆಚ್ಚಾರು ಬಳಿ ಇರುವ ವಸತಿ ಸಮುಚ್ಚಯಗಳಿಂದ ಕೊಳಚೆ ನೀರನ್ನು ತೋಡಿಗೆ ಹರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 15 ಮಾರ್ಚ್ 2025, 7:57 IST
ತೋಡಿಗೆ ಕೊಳಚೆ ನೀರು: ಅಧಿಕಾರಿಗಳಿಂದ ಪರಿಶೀಲನೆ 

ಪ್ರಜಾವಾಣಿ ವರದಿ ಪರಿಣಾಮ: 'ಕೊಳಚೆ ನೀರು ಹಳ್ಳ ಸೇರದಂತೆ ಕ್ರಮ’

‘ಒಳಚರಂಡಿ ನೀರನ್ನು ಶುದ್ಧೀಕರಣ ಘಟಕದ ಮಾನದಂಡಗಳ ಪ್ರಕಾರ ಶುದ್ಧೀಕರಿಸಿ ಹಳ್ಳಕ್ಕೆ ಬಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕೊಳಚೆ ನೀರು ಹಳ್ಳಕ್ಕೆ ಸೇರದಂತೆ ಪಾಲಿಕೆಯಿಂದ ಕ್ರಮ ವಹಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಅವಿನಾಶ ಸಿಂಧೆ ಅವರು ಮುಖ್ಯಮಂತ್ರಿ ಕಚೇರಿಗೆ ವರದಿ ಸಲ್ಲಿಸಿದ್ದಾರೆ.
Last Updated 6 ಮಾರ್ಚ್ 2025, 13:25 IST
ಪ್ರಜಾವಾಣಿ ವರದಿ ಪರಿಣಾಮ: 'ಕೊಳಚೆ ನೀರು ಹಳ್ಳ ಸೇರದಂತೆ ಕ್ರಮ’

ಕೊಳಚೆ ನೀರು ರಸ್ತೆಗೆ: ಧರ್ಮವರಂ ಬಡಾವಣೆಯಲ್ಲಿ ಡೆಂಗಿ ಭೀತಿ

ಪಾವಗಡ ಪಟ್ಟಣದ ಧರ್ಮವರಂ ಬಡಾವಣೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Last Updated 31 ಆಗಸ್ಟ್ 2024, 14:34 IST
ಕೊಳಚೆ ನೀರು ರಸ್ತೆಗೆ: ಧರ್ಮವರಂ ಬಡಾವಣೆಯಲ್ಲಿ ಡೆಂಗಿ ಭೀತಿ

ಗುಟ್ಟೆ ಆಂಜನೇಯಸ್ವಾಮಿ ರಸ್ತೆಯ ನಿವಾಸಿಗಳಿಗೆ ರಾಜಕಾಲುವೆ ಕಂಟಕ

ಗುಟ್ಟೆ ಆಂಜನೇಯ ಸ್ವಾಮಿ ರಸ್ತೆಯ ನಾಗರಿಕರ ಪಾಲಿಗೆ ಪ್ರತಿ ಮಳೆಗಾಲವೂ ದುಃಸ್ವಪ್ನವಾಗಿ ಕಾಡುತ್ತಿದೆ !
Last Updated 7 ಆಗಸ್ಟ್ 2024, 0:49 IST
ಗುಟ್ಟೆ ಆಂಜನೇಯಸ್ವಾಮಿ ರಸ್ತೆಯ ನಿವಾಸಿಗಳಿಗೆ ರಾಜಕಾಲುವೆ ಕಂಟಕ

ಅವೆನ್ಯೂ ರಸ್ತೆ: ನಿತ್ಯ ಹರಿಯುತ್ತಿದೆ ಒಳಚರಂಡಿಯ ನೀರು

ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ ನಡೆದಿದ್ದರೂ ತಪ್ಪದ ಗೋಳು
Last Updated 29 ಡಿಸೆಂಬರ್ 2023, 4:35 IST
ಅವೆನ್ಯೂ ರಸ್ತೆ: ನಿತ್ಯ ಹರಿಯುತ್ತಿದೆ ಒಳಚರಂಡಿಯ ನೀರು

ಒಳಚರಂಡಿಗೆ ಇಳಿದ ಬಿಲ್‌ ಗೇಟ್ಸ್‌: ತ್ಯಾಜ್ಯ ನೀರಿನ ಸಂಸ್ಕರಣೆ ಬಗ್ಗೆ ಸಂಶೋಧನೆ

ವಿಶ್ವ ಶೌಚಾಲಯ ದಿನದ ಅಂಗವಾಗಿ ಬ್ರೆಜಿಲ್‌ನ ಒಳಚರಂಡಿಗೆ ಇಳಿದು ತ್ಯಾಜ್ಯ ನೀರಿನ ಸಂಸ್ಕರಣೆಯ ಕುರಿತಂತೆ ಹಲವು ಮಾಹಿತಿಗಳನ್ನು ಮೈಕ್ರೋಸಾಫ್ಟ್‌ ಮಾಜಿ ಸಿಇಒ, ಬಿಲಿಯೇನಿಯರ್‌ ಬಿಲ್‌ ಗೇಟ್ಸ್‌ ಕಲೆ ಹಾಕಿದ್ದಾರೆ. ಈ ಬಗ್ಗೆ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
Last Updated 21 ನವೆಂಬರ್ 2023, 4:57 IST
ಒಳಚರಂಡಿಗೆ ಇಳಿದ ಬಿಲ್‌ ಗೇಟ್ಸ್‌: ತ್ಯಾಜ್ಯ ನೀರಿನ ಸಂಸ್ಕರಣೆ ಬಗ್ಗೆ ಸಂಶೋಧನೆ
ADVERTISEMENT

ಶಿವಮೊಗ್ಗ: ಕೊಳಚೆ ನೀರು ಶುದ್ಧೀಕರಿಸುವ ‘ಇನ್‌ಲೈನ್’ ಚರಂಡಿ

ಗ್ರಾಮೀಣ ಭಾಗದಲ್ಲಿ ಚರಂಡಿ ತ್ಯಾಜ್ಯ ನೀರು ನಿರ್ವಹಣೆಗೆ ಹೊಸ ಮಾದರಿ; 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನ
Last Updated 14 ಅಕ್ಟೋಬರ್ 2023, 5:59 IST
ಶಿವಮೊಗ್ಗ: ಕೊಳಚೆ ನೀರು ಶುದ್ಧೀಕರಿಸುವ ‘ಇನ್‌ಲೈನ್’ ಚರಂಡಿ

ಕೊಳಚೆ ನೀರೇ ಕಾರಿಗೆ ಇಂಧನ!

ರಸ್ತೆಬದಿ ಗುರುತ್ವಾಕರ್ಷಣೆಗೆ ಅನುಗುಣವಾಗಿ ಹರಿಯುವ ನೀರನ್ನೇ ಬಳಸಿ ರಸ್ತೆಯ ಮೇಲೆ ಗುರುತ್ವಾಕರ್ಷಣೆಗೆ ವಿರುದ್ಧ ದಿಕ್ಕಿನಲ್ಲಿ ಕಾರು ಓಡಬಹುದು!
Last Updated 7 ಡಿಸೆಂಬರ್ 2021, 19:30 IST
ಕೊಳಚೆ ನೀರೇ ಕಾರಿಗೆ ಇಂಧನ!

ರಾಯಚೂರು: ಕೊಳಚೆ ಹರಿಬಿಡುವ ತಾಣವಾದ ಕೆರೆಗಳು

ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ, ಕೆರೆಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲು ಸ್ಥಳೀಯರ ಆಗ್ರಹ
Last Updated 21 ನವೆಂಬರ್ 2021, 19:30 IST
ರಾಯಚೂರು: ಕೊಳಚೆ ಹರಿಬಿಡುವ ತಾಣವಾದ ಕೆರೆಗಳು
ADVERTISEMENT
ADVERTISEMENT
ADVERTISEMENT