ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sharmiela Mandre

ADVERTISEMENT

ತೆರೆಯ ಮೇಲೆ ‘ಮಂಡಲ’

ವಿಜ್ಞಾನ ಕಥೆಯ ‘ಮಂಡಲ’ ತೆರೆಗೆ ಬರಲು ದಿನಗಣನೆ ನಡೆದಿದೆ. ಈಗಾಗಲೇ ಫಸ್ಟ್‌ಲುಕ್‌ನಿಂದ ಮನಗೆದ್ದಿರುವ ಚಿತ್ರ ವಿಜ್ಞಾನ ಕಥಾ ಹಂದರದ ಜೊತೆಗೆ ಕೌಟುಂಬಿಕ ಸನ್ನಿವೇಶಗಳನ್ನೂ ಒಳಗೊಂಡಿದೆಯಂತೆ. 2018ರಲ್ಲಿ ಆರಂಭವಾದ ಈ ಚಿತ್ರ ಕೊರೊನಾ ಕಾರಣದಿಂದ ಸ್ವಲ್ಪ ವಿಳಂಬವಾಯಿತು. ಮಾರ್ಚ್‌ 10ರಂದು ಚಿತ್ರ ತೆರೆ ಕಾಣಲಿದೆ.
Last Updated 22 ಫೆಬ್ರುವರಿ 2023, 7:46 IST
ತೆರೆಯ ಮೇಲೆ ‘ಮಂಡಲ’

ದಸರಾ ವೇಳೆಯೇ ‘ದಸರಾʼ ಚಿತ್ರೀಕರಣ ಪುನರಾರಂಭ

ನಟಿ ಶರ್ಮಿಳಾ ಮಾಂಡ್ರೆ ಅವರು ನಟಿಸುತ್ತಿರುವ ಚಿತ್ರ ‘ದಸರಾ’ ದೀರ್ಘ ಕಾಲದ ಬ್ರೇಕ್‌ನ ನಂತರ ಮತ್ತೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಸ್ವತಃ ಮಾಂಡ್ರೆ ಅವರೇ ಈ ಸಂತಸ ಹಂಚಿಕೊಂಡಿದ್ದಾರೆ.
Last Updated 23 ಅಕ್ಟೋಬರ್ 2020, 12:12 IST
ದಸರಾ ವೇಳೆಯೇ ‘ದಸರಾʼ ಚಿತ್ರೀಕರಣ ಪುನರಾರಂಭ

ಡ್ರಗ್ಸ್‌ ದಂಧೆ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆಯ ಪ್ರತಿಕ್ರಿಯೆ ಏನು?

ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂನು ಕ್ರಮ ಅನಿವಾರ್ಯ ಎಂದ ‘ಸಜನಿ’ ಬೆಡಗಿ
Last Updated 4 ಸೆಪ್ಟೆಂಬರ್ 2020, 8:19 IST
ಡ್ರಗ್ಸ್‌ ದಂಧೆ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆಯ ಪ್ರತಿಕ್ರಿಯೆ ಏನು?

ನಟಿ ಶರ್ಮಿಳಾ ಮಾಂಡ್ರೆಗೆ ಕೋವಿಡ್‌–19 ದೃಢ

ನಟಿ ಶರ್ಮಿಳಾ ಮಾಂಡ್ರೆ ಸೇರಿದಂತೆ ಅವರ ಕುಟುಂಬದ ಸದಸ್ಯರಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಅವರೇ ಟ್ವಿಟರ್‌ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
Last Updated 3 ಸೆಪ್ಟೆಂಬರ್ 2020, 6:37 IST
ನಟಿ ಶರ್ಮಿಳಾ ಮಾಂಡ್ರೆಗೆ ಕೋವಿಡ್‌–19 ದೃಢ

ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ; ಚಾಲಕನ ವಿರುದ್ಧ ಚಾರ್ಜ್‌ಶೀಟ್

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಇದ್ದ ಕಾರು ಅಪಘಾತಕ್ಕೀಡಾದ ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಠಾಣೆ ಪೊಲೀಸರು, 4ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
Last Updated 30 ಆಗಸ್ಟ್ 2020, 16:26 IST
ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ; ಚಾಲಕನ ವಿರುದ್ಧ ಚಾರ್ಜ್‌ಶೀಟ್

ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ | ಪಾಸ್ ದುರುಪಯೋಗ; ಕಮಿಷನರ್‌ಗೆ ಪತ್ರ

ಚಾಲಕನ ವಿರುದ್ಧ ಎಫ್‌ಐಆರ್‌
Last Updated 5 ಏಪ್ರಿಲ್ 2020, 20:48 IST
ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ | ಪಾಸ್ ದುರುಪಯೋಗ; ಕಮಿಷನರ್‌ಗೆ ಪತ್ರ

ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ: ಮಾಹಿತಿ ನೀಡಲು ನಿರಾಕರಿಸಿದ ಯುವಕ

Last Updated 4 ಏಪ್ರಿಲ್ 2020, 9:06 IST
fallback
ADVERTISEMENT
ADVERTISEMENT
ADVERTISEMENT
ADVERTISEMENT