ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shimoga subbanna

ADVERTISEMENT

ಲೆಕ್ಕ ಪರಿಶೋಧಕ ಸುಬ್ಬಣ್ಣ ಹಿನ್ನೆಲೆ ಗಾಯಕನಾದ ಪರಿ..

ಸುಗಮ ಸಂಗೀತದಲ್ಲಿ ಛಾಪು ಮೂಡಿಸಿದ ಶ್ರೇಯ
Last Updated 12 ಆಗಸ್ಟ್ 2022, 21:30 IST
ಲೆಕ್ಕ ಪರಿಶೋಧಕ ಸುಬ್ಬಣ್ಣ ಹಿನ್ನೆಲೆ ಗಾಯಕನಾದ ಪರಿ..

ಕಂಚಿನ ಕಂಠದ ಗಾಯಕನಿಗೆ ಭಾವಪೂರ್ಣ ವಿದಾಯ

ಬೆಂಗಳೂರು: ತಮ್ಮ ಕಂಚಿನ ಕಂಠದ ಮೂಲಕ ನಾಡಿನ ಜನರ ಹೃದಯಗಳನ್ನು ‘ಆನಂದಮಯ’ ಗೊಳಿಸಿದ್ದ ಶಿವಮೊಗ್ಗ ಸುಬ್ಬಣ್ಣ ಅವರಿಗೆ, ಸುಗಮ ಸಂಗೀತ ಕ್ಷೇತ್ರದ ಪ್ರಮುಖರು ಗಾಯನದ ಮೂಲಕ ಶುಕ್ರವಾರ ಭಾವಪೂರ್ಣ ವಿದಾಯ ಹೇಳಿದರು.
Last Updated 12 ಆಗಸ್ಟ್ 2022, 21:01 IST
ಕಂಚಿನ ಕಂಠದ ಗಾಯಕನಿಗೆ ಭಾವಪೂರ್ಣ ವಿದಾಯ

ತಿಳಿ ನೀಲದಲ್ಲಿ ತಾ ಲೀನವಾಗಿ...

ಸುಗಮ ಸಂಗೀತದ ಚೇತನವಾಗಿದ್ದ ಸುಬ್ಬಣ್ಣ ಉಳಿಸಿದ ನೆನಪು ಅಪಾರ
Last Updated 12 ಆಗಸ್ಟ್ 2022, 20:53 IST
ತಿಳಿ ನೀಲದಲ್ಲಿ ತಾ ಲೀನವಾಗಿ...

ಶಿವಮೊಗ್ಗ ಸುಬ್ಬಣ್ಣ ನಿಧನ: ಪ್ರಧಾನಿ ಮೋದಿ, ಬೊಮ್ಮಾಯಿ ಸೇರಿ ಗಣ್ಯರಿಂದ ಸಂತಾಪ

ಕರ್ನಾಟಕ ಸುಗಮ ಸಂಗೀತದ ಪ್ರಸಿದ್ದ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 12 ಆಗಸ್ಟ್ 2022, 9:45 IST
ಶಿವಮೊಗ್ಗ ಸುಬ್ಬಣ್ಣ ನಿಧನ: ಪ್ರಧಾನಿ ಮೋದಿ, ಬೊಮ್ಮಾಯಿ ಸೇರಿ ಗಣ್ಯರಿಂದ ಸಂತಾಪ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ
Last Updated 11 ಆಗಸ್ಟ್ 2022, 18:12 IST
ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ಎಂಬತ್ತರ ಸುಬ್ಬಣ್ಣಗೆ ಗೀತ ಅಭಿನಂದನೆ

‘ಆನಂದಮಯ ಈ ಜಗಹೃದಯ.. ಏತಕೆ ಭಯ ಮಾಣೋ....’ ಈ ಹಾಡನ್ನು ಹಾಡಿ ಮುಗಿಸುತ್ತಿದ್ದಂತೆಯೇ ಶಿವಮೊಗ್ಗ ಸುಬ್ಬಣ್ಣ, ‘ನಾನು ಹಾಡಿದ್ದ ಈ ಗೀತೆಯನ್ನು ಆಲಿಸಿದ್ದ ಕುವೆಂಪು, ‘ನಾನು ಈ ಸಾಲುಗಳನ್ನು ಬರೆದದ್ದಕ್ಕೆ ಸಾರ್ಥಕವಾಯಿತು’ ಎಂದು ಬೆನ್ನು ತಟ್ಟಿದ್ದರು’ ಎಂದು ಸ್ಮರಿಸಿದರು.
Last Updated 30 ಡಿಸೆಂಬರ್ 2018, 19:28 IST
ಎಂಬತ್ತರ ಸುಬ್ಬಣ್ಣಗೆ ಗೀತ ಅಭಿನಂದನೆ
ADVERTISEMENT
ADVERTISEMENT
ADVERTISEMENT
ADVERTISEMENT