ಮಳೆಗೆ ಮತ್ತೆ ನಲುಗಿದ ಶಿರಾಡಿ ಘಾಟ್: ರಾತ್ರಿಯಿಡೀ ಪ್ರಯಾಣಿಕರಿಗೆ ಸಂಕಷ್ಟ
ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್‌ನಲ್ಲಿ ನಿರಂತರ ಮಳೆಯಿಂದ ಭೂಕುಸಿತ ಉಂಟಾಗಿ ವಾಹನ ಸಂಚಾರ ಗಂಟೆಗಳ ಕಾಲ ಬಂದ್ ಆಯಿತು. ಮರ, ಮಣ್ಣು ತೆರವು ಕಾರ್ಯಾಚರಣೆಯಲ್ಲಿ ಅರಣ್ಯ, ಪೊಲೀಸ್ ಹಾಗೂ ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿ ತೊಡಗಿದ್ದರು. Last Updated 18 ಆಗಸ್ಟ್ 2025, 2:27 IST