ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivakumara Swami

ADVERTISEMENT

ತುಮಕೂರು: ಶಿವಕುಮಾರ ಸ್ವಾಮೀಜಿ ಸ್ಮರಣೆ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 117ನೇ ವರ್ಷದ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಮಠದಲ್ಲಿ ಸೋಮವಾರ ಆಚರಿಸಲಾಯಿತು.
Last Updated 1 ಏಪ್ರಿಲ್ 2024, 20:35 IST
ತುಮಕೂರು: ಶಿವಕುಮಾರ ಸ್ವಾಮೀಜಿ ಸ್ಮರಣೆ

ತುಮಕೂರು | ಜನವರಿ 21ಕ್ಕೆ ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸಂಸರಣೋತ್ಸವ ಜ. 21ರಂದು ಕ್ಯಾತ್ಸಂದ್ರದ ಮಠದ ಆವರಣದಲ್ಲಿ ನಡೆಯಲಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
Last Updated 19 ಜನವರಿ 2024, 9:24 IST
ತುಮಕೂರು | ಜನವರಿ 21ಕ್ಕೆ ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವ

ಶ್ರೀಗಳ ದಾರಿಯಲ್ಲಿ ಸಮುದಾಯ ನಡೆಯಲಿ

ಶಿವಕುಮಾರ ಸ್ವಾಮೀಜಿ ಸ್ಮರಣೆ ಮತ್ತು ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಠಾಧೀಶರ ಅಭಿಮತ
Last Updated 21 ಜನವರಿ 2020, 15:55 IST
ಶ್ರೀಗಳ ದಾರಿಯಲ್ಲಿ ಸಮುದಾಯ ನಡೆಯಲಿ

ಹೊಸಕೋಟೆ| ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

ನಗರದ ಬಸವೇಶ್ವರ ಪ್ರತಿಮೆಯ ಬಳಿ ತಾಲ್ಲೂಕು ವೀರಶೈವ ಸಮಾಜ, ವೀರಶೈವ ಯುವ ವೇದಿಕೆ ಹಾಗೂ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸಿದ್ಧಗಂಗೆಯ...
Last Updated 20 ಜನವರಿ 2020, 14:31 IST
ಹೊಸಕೋಟೆ| ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

ಸಿದ್ಧಗಂಗಾಶ್ರೀಗಳ ಅಂತಿಮ ಕ್ರಿಯಾವಿಧಿಗೆ ಬಾಗಲಕೋಟೆ ವಿಭೂತಿ ಬಳಕೆ

ಟೆಂಗಿನಮಠದ ವಿಭೂತಿ ತಯಾರಕ ವೀರಯ್ಯ ಹಿರೇಮಠ ತಾವು ತಯಾರಿಸಿದ 10 ಸಾವಿರ ವಿಭೂತಿ ಗಟ್ಟಿಗಳನ್ನು ಕ್ರಿಯಾ ವಿಧಿಗೆ ಕಳುಹಿಸಿಕೊಟ್ಟಿದ್ದಾರೆ.
Last Updated 23 ಜನವರಿ 2019, 14:10 IST
ಸಿದ್ಧಗಂಗಾಶ್ರೀಗಳ ಅಂತಿಮ ಕ್ರಿಯಾವಿಧಿಗೆ ಬಾಗಲಕೋಟೆ ವಿಭೂತಿ ಬಳಕೆ

ಶಿವಕುಮಾರ ಶ್ರೀಗಳಿಗೆ ಸೋಂಕು

‘ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಚೆನ್ನೈನಿಂದ ಬಂದ ಮೇಲೆ ಸೋಂಕು ತಗುಲಬಾರದು ಎಂದು ಹೆಚ್ಚಿನ ನಿಗಾವಹಿಸಿದ್ದೆವು. ಆದರೂ ಸಹ ಅವರಿಗೆ ಸೋಂಕು ತಗುಲಿದೆ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2018, 20:00 IST
ಶಿವಕುಮಾರ ಶ್ರೀಗಳಿಗೆ ಸೋಂಕು

ಸಿದ್ಧಗಂಗಾ ಶ್ರೀಗಳಿಗೆ ಮತ್ತೆರಡು ಸ್ಟೆಂಟ್‌ ಅಳವಡಿಕೆ

ಶನಿವಾರ ನಡೆಸಿದ್ದ ಪರೀಕ್ಷೆಗಳ ವರದಿ ಪ್ರಕಾರ ಅವರ ಪಿತ್ತನಾಳದಲ್ಲಿ ಸೋಂಕು ಹೆಚ್ಚು ಕಂಡುಬಂದಿತ್ತು. ಆದ್ದರಿಂದ ಪಿತ್ತನಾಳವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಎರಡು ಸ್ಟೆಂಟ್ ಅಳವಡಿಸಲಾಗಿದೆ ಎಂದು ಡಾ.ರವೀಂದ್ರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
Last Updated 2 ಡಿಸೆಂಬರ್ 2018, 17:56 IST
ಸಿದ್ಧಗಂಗಾ ಶ್ರೀಗಳಿಗೆ ಮತ್ತೆರಡು ಸ್ಟೆಂಟ್‌ ಅಳವಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT