ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivanand S Patil

ADVERTISEMENT

ವಿಜಯಪುರ: ಶಾಸಕ ಶಿವಾನಂದ ಪಾಟೀಲ ಪುತ್ರಿ ಅದ್ದೂರಿ ವಿವಾಹ

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ–ಭಾಗ್ಯಶ್ರೀ ದಂಪತಿ ಹಿರಿಯ ಪುತ್ರಿ ಸಂಯುಕ್ತಾ ಅವರ ವಿವಾಹವು ಬೀದರ್‌ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಶಿವಕುಮಾರ್‌ ಅವರೊಂದಿಗೆ ನಗರದ ಬೇಗಂ ತಲಾಬ್‌ ಹತ್ತಿರ ಸೋಮವಾರ ಅದ್ಧೂರಿಯಾಗಿ ನೆರವೇರಿತು.
Last Updated 29 ನವೆಂಬರ್ 2021, 16:03 IST
ವಿಜಯಪುರ: ಶಾಸಕ ಶಿವಾನಂದ ಪಾಟೀಲ ಪುತ್ರಿ ಅದ್ದೂರಿ ವಿವಾಹ

ಹೈಕಮಾಂಡ್‌ ಬಯಸಿದರೆ ರಾಜೀನಾಮೆ: ಸಚಿವ ಶಿವಾನಂದ ಎಸ್‌.ಪಾಟೀಲ

‘ಅಧಿಕಾರ ಶಾಶ್ವತವಲ್ಲ. ಒಮ್ಮೆ ಸಚಿವನಾಗಬೇಕು ಎಂಬ ಆಸೆಯಿತ್ತು. ಅದೀಗ ಈಡೇರಿದೆ. ಸಿಕ್ಕ ಅವಕಾಶದಲ್ಲೇ ಉತ್ತಮ ಕೆಲಸ ಮಾಡಿದ ತೃಪ್ತಿಯಿದೆ. ಹೈಕಮಾಂಡ್‌ ಬಯಸಿದರೆ ಯಾವ ಕ್ಷಣದಲ್ಲಾದರೂ ರಾಜೀನಾಮೆ ನೀಡಲು ಸಿದ್ಧನಿರುವೆ’ ಎಂದು ಆರೋಗ್ಯ ಸಚಿವ ಶಿವಾನಂದ ಎಸ್‌.ಪಾಟೀಲ ತಿಳಿಸಿದರು.
Last Updated 23 ಸೆಪ್ಟೆಂಬರ್ 2018, 11:58 IST
ಹೈಕಮಾಂಡ್‌ ಬಯಸಿದರೆ ರಾಜೀನಾಮೆ: ಸಚಿವ ಶಿವಾನಂದ ಎಸ್‌.ಪಾಟೀಲ

ಸರ್ಕಾರಿ ವೈದ್ಯರ ಖಾಸಗಿ ಕೆಲಸಕ್ಕೆ ನಿರ್ಬಂಧವಿಲ್ಲ

ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿಕೆ
Last Updated 1 ಜುಲೈ 2018, 20:27 IST
ಸರ್ಕಾರಿ ವೈದ್ಯರ ಖಾಸಗಿ ಕೆಲಸಕ್ಕೆ ನಿರ್ಬಂಧವಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT