ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

shivananda

ADVERTISEMENT

ಶಿವಾನಂದ ವೃತ್ತದ ಮೇಲ್ಸೇತುವೆ ಈ ವಾರಾಂತ್ಯಕ್ಕೆ ಮುಕ್ತ

ಬೆಂಗಳೂರು: ನಗರದ ಶಿವಾನಂದ ವೃತ್ತದ ಮೇಲ್ಸೇತುವೆಯಲ್ಲಿ ಕೊನೆಯ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಈ ವಾರಾಂತ್ಯ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ‘ಮೇಲ್ಸೇತುವೆಯ ಒಂದು ಬದಿ ಯನ್ನು ಆಗಸ್ಟ್ 15ರಿಂದ ಪ್ರಾಯೋಗಿಕ ಸಂಚಾರಕ್ಕೆ ಮುಕ್ತವಾಗಿಸಲಾಗಿತ್ತು. ನಂತರ ಕೆಲವು ದೂರುಗಳು ಬಂದವು. ಜಾಯಿಂಟ್‌ ಏರುಪೇರು, ಕೆಲವು ಭಾಗಗಳಲ್ಲಿ ಸಿಮೆಂಟ್‌ ಕಾಣುತ್ತಿದೆ ಎಂದರು. ನಾವು ಪ್ರಾಯೋಗಿಕ ಸಂಚಾ ರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಇವುಗಳನ್ನು ‍‍ಪರಿಶೀಲಿಸಿ ಸರಿಪಡಿಸಲಾಗುತ್ತದೆ. ಕಾಮಗಾರಿ ಪೂರ್ಣವಾಗದಿರು ವುದರಿಂದ ಇವೆಲ್ಲ ಕಂಡುಬಂದಿವೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದರು.
Last Updated 22 ಆಗಸ್ಟ್ 2022, 20:22 IST
fallback

ಸುಸಂಸ್ಕೃತ ಸಮಾಜ ಎಲ್ಲರ ಆಶಯವಾಗಲಿ: ಶಿವಾನಂದ ಕಳವೆ

ಸನ್ಮಾನ ಕಾರ್ಯಕ್ರಮದಲ್ಲಿ ಜಲತಜ್ಞ ಶಿವಾನಂದ ಕಳವೆ ಕಿವಿಮಾತು
Last Updated 18 ಅಕ್ಟೋಬರ್ 2021, 6:21 IST
ಸುಸಂಸ್ಕೃತ ಸಮಾಜ ಎಲ್ಲರ ಆಶಯವಾಗಲಿ: ಶಿವಾನಂದ ಕಳವೆ

ಊರ ಜನರ ಪ್ರೀತಿಗೆ.. ದೂರ ಓಟದ ರೀತಿಗೆ...

ಭಾರತದ ದೂರ ಅಂತರದ ಓಟಗಾರರಿಗೆ ತರಬೇತಿ ನೀಡುವ ಕೋಚ್‌ಗಳ ತಂಡದಲ್ಲಿ ಕರ್ನಾಟಕದ ಹಿರಿಯ ಅಥ್ಲೀಟ್ ಐ.ಎ.ಶಿವಾನಂದ ಕೂಡ ಇದ್ದಾರೆ. ಒಲಿಂಪಿಕ್‌ ಕೂಟದಲ್ಲಿ ಭಾರತದ ದೂರ ಓಟದ ಅಥ್ಲೀಟ್‌ಗಳು ಹೆಚ್ಚು ಸಾಧನೆ ಮಾಡಬೇಕು ಎಂಬುದು ಅವರ ಆಸೆ. ಉತ್ತರ ಕರ್ನಾಟಕದ ಈ ಪ್ರತಿಭೆ ಈಗ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ತರಬೇತಿ ನೀಡುತ್ತಿದ್ದಾರೆ.
Last Updated 16 ಡಿಸೆಂಬರ್ 2018, 19:45 IST
ಊರ ಜನರ ಪ್ರೀತಿಗೆ.. ದೂರ ಓಟದ ರೀತಿಗೆ...

ಎಂಜಿನಿಯರಿಂಗ್‌ಗೆ ಟಾಟಾ, ಸ್ವ ಉದ್ಯೋಗಕ್ಕೆ ಸೈ

ನವೋದ್ಯಮಿ
Last Updated 22 ಆಗಸ್ಟ್ 2018, 10:35 IST
ಎಂಜಿನಿಯರಿಂಗ್‌ಗೆ ಟಾಟಾ, ಸ್ವ ಉದ್ಯೋಗಕ್ಕೆ ಸೈ
ADVERTISEMENT
ADVERTISEMENT
ADVERTISEMENT
ADVERTISEMENT