ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Shivaraj Kumar

ADVERTISEMENT

ರಾಮ್‌ ಚರಣ್ 16ನೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟ ಶಿವರಾಜ್‌ಕುಮಾರ್

ಆರ್‌ಆರ್‌ಆರ್‌ ಸ್ಟಾರ್ ನಟ ರಾಮ್‌ ಚರಣ್‌ ಅವರ 16ನೇ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ತಿಳಿಸಿದೆ. ಉಪ್ಪೆನ ಖ್ಯಾತಿಯ ಬುಚ್ಚಿ ಬಾಬು ಸನಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Last Updated 12 ಜುಲೈ 2024, 13:28 IST
ರಾಮ್‌ ಚರಣ್ 16ನೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟ ಶಿವರಾಜ್‌ಕುಮಾರ್

ಕರುನಾಡ ಚಕ್ರವರ್ತಿಗೆ ಜನ್ಮದಿನ: ಶಿವಣ್ಣಗೆ ಅಭಿಮಾನಿಗಳು, ಗಣ್ಯರಿಂದ ಶುಭಾಶಯಗಳು

ಸೆಂಚುರಿ ಸ್ಟಾರ್‌, ಕರುನಾಡ ಚಕ್ರವರ್ತಿ, ನಟ ಶಿವರಾಜ್‌ ಕುಮಾರ್‌ (ಶಿವಣ್ಣ) ಅವರಿಗೆ ಇಂದು (ಜುಲೈ 12) 62ನೇ ಜನ್ಮದಿನದ ಸಂಭ್ರಮ.
Last Updated 12 ಜುಲೈ 2024, 7:06 IST
ಕರುನಾಡ ಚಕ್ರವರ್ತಿಗೆ ಜನ್ಮದಿನ: ಶಿವಣ್ಣಗೆ ಅಭಿಮಾನಿಗಳು, ಗಣ್ಯರಿಂದ ಶುಭಾಶಯಗಳು

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ‘ಕನ್ನಡ ಸಿನಿ ಧ್ರುವತಾರೆ’ ಶಿವರಾಜ್‌ಕುಮಾರ್‌

ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ಕುಮಾರ್‌ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಯಲ್ಲಿ ಈ ಪ್ರಶಸ್ತಿಯನ್ನು ಸೆಂಚುರಿ ಸ್ಟಾರ್‌ಗೆ ನೀಡಲಾಯಿತು.
Last Updated 5 ಜುಲೈ 2024, 1:32 IST
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ‘ಕನ್ನಡ ಸಿನಿ ಧ್ರುವತಾರೆ’ ಶಿವರಾಜ್‌ಕುಮಾರ್‌

‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್

‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಬಳಿಕ ನಿರ್ದೇಶಕ ಹೇಮಂತ್ ಎಂ ರಾವ್, ಶಿವರಾಜ್‌ಕುಮಾರ್‌ಗೆ ಮುಂದಿನ ಚಿತ್ರ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಚಿತ್ರಕ್ಕೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಡಲಾಗಿದೆ.
Last Updated 5 ಜುಲೈ 2024, 0:33 IST
‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್

ಭೈರತಿ ರಣಗಲ್‌: ಭರ್ಜರಿಯಾಗಿದೆ ಭೈರತಿ ಹಿನ್ನೆಲೆ..

ಗೀತಾ ಶಿವರಾಜ್‌ಕುಮಾರ್‌ ಅವರು ತಮ್ಮ ‘ಗೀತಾ ಪಿಕ್ಚರ್ಸ್‌’ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ‘ಭೈರತಿ ರಣಗಲ್‌’ ಸಿನಿಮಾದ ಶೂಟಿಂಗ್‌ ಭರ್ಜರಿಯಾಗಿ ಸಾಗುತ್ತಿದೆ.
Last Updated 26 ಜೂನ್ 2024, 0:22 IST
ಭೈರತಿ ರಣಗಲ್‌: ಭರ್ಜರಿಯಾಗಿದೆ ಭೈರತಿ ಹಿನ್ನೆಲೆ..

ಸಕ್ರೆಬೈಲು ಆನೆ ಬಿಡಾರಕ್ಕೆ ಕುಟುಂಬಸ್ಥರೊಂದಿಗೆ ನಟ ಶಿವರಾಜಕುಮಾರ್ ಭೇಟಿ

ಆನೆ‌ ಸವಾರಿ, ತುಂಗಾ ನದಿ ಹಿನ್ನೀರಿನಲ್ಲಿ ದೋಣಿ ವಿಹಾರ
Last Updated 14 ಏಪ್ರಿಲ್ 2024, 8:00 IST
ಸಕ್ರೆಬೈಲು ಆನೆ ಬಿಡಾರಕ್ಕೆ ಕುಟುಂಬಸ್ಥರೊಂದಿಗೆ ನಟ ಶಿವರಾಜಕುಮಾರ್ ಭೇಟಿ

ಭಾಷಣಕ್ಕಿಂತ ಸೇವಾ ಮನೋಭಾವ ದೊಡ್ಡದು: ಗೀತಾ ಶಿವರಾಜಕುಮಾರ್

ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ, ಶಿವಣ್ಣ ನಮ್ಮೊಂದಿಗೆ' ಶೀರ್ಷಿಕೆಯ ಸನ್ಮಾನ ಕಾರ್ಯಕ್ರಮ
Last Updated 9 ಏಪ್ರಿಲ್ 2024, 10:20 IST
ಭಾಷಣಕ್ಕಿಂತ ಸೇವಾ ಮನೋಭಾವ ದೊಡ್ಡದು: ಗೀತಾ ಶಿವರಾಜಕುಮಾರ್
ADVERTISEMENT

ವಿಕ್ಟೋರಿಯಾ ಮಾನ್ಷನ್‌ ಸಿನಿಮಾ: ಹೊಸಬರಿಗೆ ಶಿವರಾಜ್‌ಕುಮಾರ್ ಬೆಂಬಲ

ಬಹುತೇಕ ಹೊಸಬರಿಂದಲೇ ಕೂಡಿರುವ ‘ವಿಕ್ಟೋರಿಯಾ ಮಾನ್ಷನ್‌’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಹೊಸಬರ ಚಿತ್ರಗಳಿಗೆ ಸದಾ ಪ್ರೋತ್ಸಾಹ ನೀಡುವ ನಟ ಶಿವರಾಜ್‌ಕುಮಾರ್‌ ಈ ಚಿತ್ರದ ಪೋಸ್ಟರ್‌ ಬಿಡುಡಗೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 4 ಏಪ್ರಿಲ್ 2024, 17:45 IST
ವಿಕ್ಟೋರಿಯಾ ಮಾನ್ಷನ್‌ ಸಿನಿಮಾ: ಹೊಸಬರಿಗೆ ಶಿವರಾಜ್‌ಕುಮಾರ್ ಬೆಂಬಲ

ಆರ್‌ಸಿ ಸ್ಟುಡಿಯೊಸ್‌ ಚಿತ್ರಕ್ಕೆ ಸೆಂಚುರಿ ಸ್ಟಾರ್‌ ನಾಯಕ

ವರ್ಷದ ಆರಂಭದಲ್ಲಿ ತಮ್ಮ ‘ಆರ್‌ಸಿ ಸ್ಟುಡಿಯೊಸ್‌’ನಡಿ ನಿರ್ಮಾಣವಾಗಲಿರುವ ಐದು ಸಿನಿಮಾಗಳನ್ನು ಘೋಷಿಸಿದ್ದ ನಿರ್ದೇಶಕ ಆರ್‌. ಚಂದ್ರು, ಇದೀಗ ಸೆಂಚುರಿ ಸ್ಟಾರ್‌ ಜೊತೆಗೆ ಹೊಸ ಪ್ರಾಜೆಕ್ಟ್‌ ಘೋಷಿಸಿದ್ದಾರೆ.
Last Updated 1 ಏಪ್ರಿಲ್ 2024, 19:35 IST
ಆರ್‌ಸಿ ಸ್ಟುಡಿಯೊಸ್‌ ಚಿತ್ರಕ್ಕೆ ಸೆಂಚುರಿ ಸ್ಟಾರ್‌ ನಾಯಕ

EXCLUSIVE INTERVIEW | ಕರಟಕ ದಮನಕ.. ಶಿವರಾಜ್ ಕುಮಾರ್‌ ವಿಶೇಷ ಸಂದರ್ಶನ

ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ನಟಿಸಿರುವ ‘ಕರಟಕ ದಮನಕ’ ಸಿನಿಮಾ ಮಾರ್ಚ್ 8ಕ್ಕೆ ಬಿಡುಗಡೆ ಆಗಲಿದೆ. ಕಾಮಿಡಿ, ಆಕ್ಷನ್, ಡ್ಯಾನ್ಸ್, ರೊಮ್ಯಾನ್ಸ್ ಎಲ್ಲವೂ ಈ ಚಿತ್ರದಲ್ಲಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಆರಂಭಿಸಿದ್ದು ಶಿವರಾಜ್ ಕುಮಾರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
Last Updated 3 ಮಾರ್ಚ್ 2024, 11:33 IST
EXCLUSIVE INTERVIEW | ಕರಟಕ ದಮನಕ.. ಶಿವರಾಜ್ ಕುಮಾರ್‌ ವಿಶೇಷ ಸಂದರ್ಶನ
ADVERTISEMENT
ADVERTISEMENT
ADVERTISEMENT