ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

shivraj singh chauhan

ADVERTISEMENT

ಕಾಂಗ್ರೆಸ್‌ನಿಂದ ವಿನಾಶ, ಬಿಜೆಪಿಯಿಂದ ವಿಕಾಸ: ಶಿವರಾಜ್‌ ಸಿಂಗ್ ಚೌಹಾಣ್‌

ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಧ್ಯ ಪ್ರದೇಶದ ಮುಖ್ಯಮಂತ್ರಿ
Last Updated 16 ಮಾರ್ಚ್ 2023, 12:16 IST
ಕಾಂಗ್ರೆಸ್‌ನಿಂದ ವಿನಾಶ, ಬಿಜೆಪಿಯಿಂದ ವಿಕಾಸ: ಶಿವರಾಜ್‌ ಸಿಂಗ್ ಚೌಹಾಣ್‌

ಖರ್ಗೋನ್‌ ಹಿಂಸಾಚಾರ: ಗಲಭೆಕೋರರಿಂದ ನಷ್ಟ ಪರಿಹಾರ ವಸೂಲಾತಿಗೆ ನ್ಯಾಯಮಂಡಳಿ ರಚನೆ

ಮಧ್ಯ ಪ್ರದೇಶ
Last Updated 13 ಏಪ್ರಿಲ್ 2022, 13:26 IST
ಖರ್ಗೋನ್‌ ಹಿಂಸಾಚಾರ: ಗಲಭೆಕೋರರಿಂದ ನಷ್ಟ ಪರಿಹಾರ ವಸೂಲಾತಿಗೆ ನ್ಯಾಯಮಂಡಳಿ ರಚನೆ

ಮಾನವೀಯತೆಯ ಕುರುಹಾಗಿ ‘ನರಮೇಧ ವಸ್ತುಸಂಗ್ರಹಾಲಯ’ ಸ್ಥಾಪನೆ: ಅಗ್ನಿಹೋತ್ರಿ

'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಮಧ್ಯಪ್ರದೇಶದಲ್ಲಿ 'ಜನಾಂಗೀಯ ಹತ್ಯೆಯ ಮ್ಯೂಸಿಯಂ' ಅನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.
Last Updated 25 ಮಾರ್ಚ್ 2022, 14:04 IST
ಮಾನವೀಯತೆಯ ಕುರುಹಾಗಿ ‘ನರಮೇಧ ವಸ್ತುಸಂಗ್ರಹಾಲಯ’ ಸ್ಥಾಪನೆ: ಅಗ್ನಿಹೋತ್ರಿ

ಶಿವರಾಜ್ ಸಿಂಗ್ ಚೌಹಾಣ್, ವಿಜಯವರ್ಗಿಯ ಹಾಡಿರುವ ‘ಶೋಲೆ’ ಚಿತ್ರದ ಹಾಡು ವೈರಲ್

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹಾಡಿರುವ‘ಶೋಲೆ’ ಚಿತ್ರದ ಹಾಡಿನವಿಡಿಯೊ ಬುಧವಾರ ಸಂಜೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 12 ಆಗಸ್ಟ್ 2021, 3:02 IST
ಶಿವರಾಜ್ ಸಿಂಗ್ ಚೌಹಾಣ್, ವಿಜಯವರ್ಗಿಯ ಹಾಡಿರುವ ‘ಶೋಲೆ’ ಚಿತ್ರದ ಹಾಡು ವೈರಲ್

ಮಧ್ಯಪ್ರದೇಶ: ಕೋವಿಡ್‌ ಬಾಧಿತ ಕುಟುಂಬಕ್ಕೆ ಮಾಸಿಕ ₹5000, ಮಕ್ಕಳಿಗೆ ಉಚಿತ ಶಿಕ್ಷಣ

ಕೋವಿಡ್‌ ಸೋಂಕಿನಿಂದಾಗಿ ಹಲವು ಕುಟುಂಬಗಳು ತೀವ್ರವಾಗಿ ಬಾಧಿತವಾಗಿವೆ. ಮಕ್ಕಳು ತಂದೆ–ತಾಯಿ ಕಳೆದುಕೊಂಡಿದ್ದಾರೆ. ಆರೈಕೆದಾರರೇ ಮೃತಪಟ್ಟಿದ್ದರಿಂದ ವಯಸ್ಕರು ಏಕಾಂಗಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
Last Updated 13 ಮೇ 2021, 11:01 IST
ಮಧ್ಯಪ್ರದೇಶ: ಕೋವಿಡ್‌ ಬಾಧಿತ ಕುಟುಂಬಕ್ಕೆ ಮಾಸಿಕ ₹5000, ಮಕ್ಕಳಿಗೆ ಉಚಿತ ಶಿಕ್ಷಣ

ನಾನು ಈಗಲೇ ಲಸಿಕೆ ಪಡೆಯಲಾರೆ: ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌

ಮೊದಲು ಆದ್ಯತೆಯ ಗುಂಪುಗಳಿಗೆ ಕೋವಿಡ್‌ ಲಸಿಕೆ ನೀಡಲಾಗುವುದು. ಅದರ ಬಳಿಕ ನಾನು ತೆಗೆದುಕೊಳ್ಳುತ್ತೇನೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.
Last Updated 4 ಜನವರಿ 2021, 10:50 IST
ನಾನು ಈಗಲೇ ಲಸಿಕೆ ಪಡೆಯಲಾರೆ: ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌

ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ: ಇಬ್ಬರು ಸಿಂಧ್ಯಾ ನಿಷ್ಠರ ಮರು ಸೇರ್ಪಡೆ

ಈ ಇಬ್ಬರು ಸೇರಿದಂತೆ 15 ಮಂದಿ ಕಾಂಗ್ರೆಸ್‌ ಪಕ್ಷದಿಂದ ನಿರ್ಗಮಿಸಿದ್ದರಿಂದ ಹಿಂದಿನ, ಕಮಲನಾಥ್ ನೇತೃತ್ವದ ಸರ್ಕಾರ ಪದಚ್ಯುತಿಗೊಂಡಿತ್ತು. ಮಾರ್ಚ್ 2020ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚೌಹಾಣ್ ಮೂರನೇ ಬಾರಿ ಸಂಪುಟ ವಿಸ್ತರಿಸಿದ್ದಾರೆ.
Last Updated 3 ಜನವರಿ 2021, 9:17 IST
ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ: ಇಬ್ಬರು ಸಿಂಧ್ಯಾ ನಿಷ್ಠರ ಮರು ಸೇರ್ಪಡೆ
ADVERTISEMENT

ಮಹಾ ಘಟ ಬಂಧನ್ ಅಲ್ಲ ಸ್ವಾರ್ಥ ಘಟಬಂಧನ್: ಶಿವರಾಜ್ ಸಿಂಗ್ ಚೌಹಾಣ್

ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಮಹಾ ಘಟಬಂಧನ್ ರಚಿಸಿಕೊಂಡಿವೆ. ಅದು ಮಹಾ ಘಟಬಂಧನ್ ಅಲ್ಲ ಸ್ವಾರ್ಥ ಘಟ ಬಂಧನ್ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದರು.
Last Updated 8 ಮಾರ್ಚ್ 2019, 8:36 IST
ಮಹಾ ಘಟ ಬಂಧನ್ ಅಲ್ಲ ಸ್ವಾರ್ಥ ಘಟಬಂಧನ್: ಶಿವರಾಜ್ ಸಿಂಗ್ ಚೌಹಾಣ್

ದೇವೇಗೌಡರು ಎಲ್ಲಿರುತ್ತಾರೊ ಆ ಸರ್ಕಾರ ಬಿದ್ದು ಹೋಗುತ್ತೆ–ಶಿವರಾಜ್ ಸಿಂಗ್ ಚೌಹಾಣ್

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಲ್ಲಿರುತ್ತಾರೊ, ಯಾವ ಸರ್ಕಾರದಲ್ಲಿರುತ್ತಾರೊ ಆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದರು.
Last Updated 8 ಮಾರ್ಚ್ 2019, 8:35 IST
ದೇವೇಗೌಡರು ಎಲ್ಲಿರುತ್ತಾರೊ ಆ ಸರ್ಕಾರ ಬಿದ್ದು ಹೋಗುತ್ತೆ–ಶಿವರಾಜ್ ಸಿಂಗ್ ಚೌಹಾಣ್
ADVERTISEMENT
ADVERTISEMENT
ADVERTISEMENT