ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shruthi Hariharan

ADVERTISEMENT

ರಾಮಮಂದಿರ ರಾಜಕೀಯಗೊಳಿಸುವುದನ್ನು ನೋಡುತ್ತ ಸುಮ್ಮನೆ ಕೂರಲಾಗದು: ಶ್ರುತಿ ಹರಿಹರನ್

ಅಯೋಧ್ಯೆಯಲ್ಲಿ ಜ. 22ರಂದು ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ರಾಜಕೀಯಗೊಳಿಸುವುದನ್ನು ನೋಡುತ್ತಾ ಸುಮ್ಮನೆ ಕೂರಲಾಗದು ಎಂದು ನಟಿ ಶೃತಿ ಹರಿಹರನ್ ಹೇಳಿದ್ದಾರೆ.
Last Updated 23 ಜನವರಿ 2024, 13:33 IST
ರಾಮಮಂದಿರ ರಾಜಕೀಯಗೊಳಿಸುವುದನ್ನು ನೋಡುತ್ತ ಸುಮ್ಮನೆ ಕೂರಲಾಗದು: ಶ್ರುತಿ ಹರಿಹರನ್

‘ಸ್ಟ್ರಾಬೆರಿ’ಯಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್‌

ಕೆಲ ವರ್ಷ ಚಂದನವನದಿಂದ ದೂರವೇ ಉಳಿದಿದ್ದ ನಟಿ ಶ್ರುತಿ ಹರಿಹರನ್‌ ಇದೀಗ ಮತ್ತೆ ಚಂದನವನದಲ್ಲಿ ಸಕ್ರಿಯರಾಗಿದ್ದಾರೆ. ನಟ ‘ಡಾಲಿ’ ಧನಂಜಯ್‌ ನಟನೆಯ ‘ಹೆಡ್‌ಬುಷ್‌’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣಹಚ್ಚಿರುವ ಶ್ರುತಿ ಅವರು, ಇದೀಗ ‘ಸ್ಟ್ರಾಬರಿ’ ಎಂಬ ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 3 ಫೆಬ್ರುವರಿ 2022, 11:27 IST
‘ಸ್ಟ್ರಾಬೆರಿ’ಯಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್‌

ನಟಿ ಶ್ರುತಿ ಹರಿಹರನ್‌ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ: ಬಿ ರಿಪೋರ್ಟ್ ಸಲ್ಲಿಕೆ?

ಬೆಂಗಳೂರು: ಸರ ಕಳವು ಹಾಗೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಯೋಗೇಶ್ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. 'ಆರೋಪಿ ಯೋಗೇಶ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಆತನಿಂದ ₹ 3.45 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
Last Updated 28 ನವೆಂಬರ್ 2021, 20:49 IST
ನಟಿ ಶ್ರುತಿ ಹರಿಹರನ್‌ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ: ಬಿ ರಿಪೋರ್ಟ್ ಸಲ್ಲಿಕೆ?

ತಾಯಿಯಾದ ಬಳಿಕ ನಟನೆಗೆ ಮರಳುತ್ತಿರುವ ಶ್ರುತಿ ಹರಿಹರನ್‌

ಮಗುವಾದ ಕಾರಣ ಕೆಲವು ದಿನಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ಶ್ರುತಿ ಹರಿಹರನ್ ಮತ್ತೆ ಸಿನಿಮಾಕ್ಕೆ ಮರಳುತ್ತಿದ್ದಾರೆ.
Last Updated 6 ಅಕ್ಟೋಬರ್ 2020, 10:38 IST
ತಾಯಿಯಾದ ಬಳಿಕ ನಟನೆಗೆ ಮರಳುತ್ತಿರುವ ಶ್ರುತಿ ಹರಿಹರನ್‌

#MeToo ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ : ಶ್ರುತಿ ಹರಿಹರನ್ 

ಮುಟ್ಟಿದ್ದರೆ ಹೇಳಿ, ಮಾತನಾಡಿದ್ದರೆ ಹೇಳಬೇಡಿ: ಇದೆಂಥಾ ವ್ಯವಸ್ಥೆ
Last Updated 3 ನವೆಂಬರ್ 2019, 19:21 IST
#MeToo ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ : ಶ್ರುತಿ ಹರಿಹರನ್ 

ಸುದೀರ್ಘ ಬರಹ: ಬಬ್ಲಿ ಬಬ್ಲಿ ಜಗತ್ತಿನ ಬುದ್ಧಿವಂತೆ ಶ್ರುತಿ ಹರಿಹರನ್

ಶ್ರುತಿ ಹರಿಹರನ್ ಜೊತೆ ‘ಪ್ರಜಾವಾಣಿ’ ಪಟ್ಟಾಂಗ
Last Updated 3 ನವೆಂಬರ್ 2019, 9:02 IST
ಸುದೀರ್ಘ ಬರಹ: ಬಬ್ಲಿ ಬಬ್ಲಿ ಜಗತ್ತಿನ ಬುದ್ಧಿವಂತೆ ಶ್ರುತಿ ಹರಿಹರನ್

ಲೈಂಗಿಕ ಕಿರುಕುಳ ಆರೋಪ ಪ್ರಕರಣ: ಅರ್ಜುನ್ ಸರ್ಜಾ ಬಂಧನ ಬೇಡ– ಆದೇಶ ಪುನಃ ವಿಸ್ತರಣೆ

‘ನಟಿ ಶ್ರುತಿ ಹರಿಹರನ್‌ ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್‌ ಸರ್ಜಾ ಅವರನ್ನು ಡಿ.11ರವರೆಗೆ ಬಂಧಿಸಬಾರದು’ ಎಂದು ಈ ಮೊದಲು ನೀಡಿದ್ದ ಆದೇಶವನ್ನು ಹೈಕೋರ್ಟ್‌ ಪುನಃ ವಿಸ್ತರಿಸಿದೆ.
Last Updated 11 ಡಿಸೆಂಬರ್ 2018, 9:44 IST
ಲೈಂಗಿಕ ಕಿರುಕುಳ ಆರೋಪ ಪ್ರಕರಣ: ಅರ್ಜುನ್ ಸರ್ಜಾ ಬಂಧನ ಬೇಡ– ಆದೇಶ ಪುನಃ ವಿಸ್ತರಣೆ
ADVERTISEMENT

#MeToo: ಶ್ರುತಿ ಬಿಡಿಸಿಟ್ಟ ಅರ್ಜುನ್ ಸರ್ಜಾ ರೂಪ!

ಚಿತ್ರರಂಗದಲ್ಲಿ ತಾನು ಅನುಭವಿಸಿರುವ ಕಷ್ಟಗಳನ್ನು ನಟಿ ಶ್ರುತಿ ಹರಿಹರನ್‌ ಸುಧಾ ವಾರಪತ್ರಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮಿಟೂ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ.
Last Updated 20 ಅಕ್ಟೋಬರ್ 2018, 7:23 IST
#MeToo: ಶ್ರುತಿ ಬಿಡಿಸಿಟ್ಟ ಅರ್ಜುನ್ ಸರ್ಜಾ ರೂಪ!
ADVERTISEMENT
ADVERTISEMENT
ADVERTISEMENT