ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Shruti

ADVERTISEMENT

BBK-10 | ಬಿಗ್‌ಬಾಸ್‌ ಮನೆಯಲ್ಲಿ ನ್ಯಾಯ ಪಂಚಾಯಿತಿ: ನ್ಯಾಯಾಧೀಶೆಯಾದ ನಟಿ ಶ್ರುತಿ

ವಾರಾಂತ್ಯದ ಕಿಚ್ಚನ ಪಂಚಾಯ್ತಿಗೂ ಮೊದಲೇ ಮನೆಯ ಸದಸ್ಯರಿಗೆ ಅಚ್ಚರಿಯೊಂದನ್ನು ಬಿಗ್‌ಬಾಸ್‌ ನೀಡಿದ್ದಾರೆ. ಬೆಳಿಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಹಿರಿಯ ನಟಿ, ಬಿಗ್‌ಬಾಸ್‌ ಆವೃತ್ತಿ 3ರ ವಿಜೇತೆ ಶ್ರುತಿ ಅವರು ಮನೆಗೆ ಆಗಮಿಸಿದ್ದಾರೆ.
Last Updated 23 ಡಿಸೆಂಬರ್ 2023, 6:22 IST
BBK-10 | ಬಿಗ್‌ಬಾಸ್‌ ಮನೆಯಲ್ಲಿ ನ್ಯಾಯ ಪಂಚಾಯಿತಿ: ನ್ಯಾಯಾಧೀಶೆಯಾದ ನಟಿ ಶ್ರುತಿ

‘ವಂಶೋದ್ಧಾರ‘ದ ಬಗ್ಗೆ ಮಾತನಾಡಿದ್ದ ನಟಿ ಶ್ರುತಿ ವಿರುದ್ಧ ಆಯೋಗ ದೂರು

ಪಟ್ಟಣದಲ್ಲಿ ಏ.6ರಂದು ಬಿಜೆಪಿಯ ಕೇಸರಿ ಮಹಿಳಾ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ‘ಮಹಿಳಾ ಸಂಗಮ’ ಕಾರ್ಯಕ್ರಮದಲ್ಲಿ ಚಿತ್ರನಟಿ ಶ್ರುತಿ ಮಾಡಿದ ಭಾಷಣ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪುಗಳ ನಡುವೆ ದ್ವೇಷ ಮತ್ತು ವೈಮನಸ್ಸು ಭಾವನೆಗಳನ್ನುಂಟು ಮಾಡುವ ಹೇಳಿಕೆಯಾಗಿದೆ ಎಂದು ಆರೋಪಿಸಿ, ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
Last Updated 13 ಏಪ್ರಿಲ್ 2023, 8:16 IST
‘ವಂಶೋದ್ಧಾರ‘ದ ಬಗ್ಗೆ ಮಾತನಾಡಿದ್ದ ನಟಿ ಶ್ರುತಿ ವಿರುದ್ಧ ಆಯೋಗ ದೂರು

ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ನಟಿ ಶ್ರುತಿ ನಟನೆಯ ‘13’ರ ಚಿತ್ರೀಕರಣ ಪೂರ್ಣ

ಸಾಯಿರಾಬಾನು ಆಗ್ತಾರೆ ಶ್ರುತಿ
Last Updated 20 ಜನವರಿ 2023, 0:30 IST
ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ನಟಿ ಶ್ರುತಿ ನಟನೆಯ ‘13’ರ ಚಿತ್ರೀಕರಣ ಪೂರ್ಣ

47ರ ಸಂಭ್ರಮದಲ್ಲಿ ನಟಿ ಶ್ರುತಿ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಇಂದು (ಸೆ.18) 47ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಶ್ರುತಿ ಸಿನಿಮಾ ಹಾಗೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ
Last Updated 18 ಸೆಪ್ಟೆಂಬರ್ 2022, 6:41 IST
47ರ ಸಂಭ್ರಮದಲ್ಲಿ ನಟಿ ಶ್ರುತಿ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

’ರಿಯಲ್‌ ಸ್ಟಾರ್‌’ ಉಪೇಂದ್ರ, ನಟಿ ಶ್ರುತಿಗೆ ಜನ್ಮದಿನದ ಸಂಭ್ರಮ

ಚಂದನವನದ’ರಿಯಲ್‌ ಸ್ಟಾರ್‌’ ಉಪೇಂದ್ರ ಹಾಗೂ ಜನಪ್ರಿಯ ನಟಿ ಶ್ರುತಿ ಅವರು ಇಂದು (ಸೆ.18) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 18 ಸೆಪ್ಟೆಂಬರ್ 2021, 7:07 IST
’ರಿಯಲ್‌ ಸ್ಟಾರ್‌’ ಉಪೇಂದ್ರ, ನಟಿ ಶ್ರುತಿಗೆ ಜನ್ಮದಿನದ ಸಂಭ್ರಮ

ಹೆಣ್ಣು ಮಕ್ಕಳ ಮೇಲಿನ ದೈಹಿಕ, ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿರುವ ನಟಿ ಶ್ರುತಿ, ‘ಹೆಣ್ಣು ಮಕ್ಕಳ ಮೇಲಿನ ದೈಹಿಕ, ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ’ ಎಂದು ಪ್ರಶ್ನಿಸಿದ್ದಾರೆ.
Last Updated 27 ಆಗಸ್ಟ್ 2021, 11:52 IST
ಹೆಣ್ಣು ಮಕ್ಕಳ ಮೇಲಿನ ದೈಹಿಕ, ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

ವಿಷ್ಣುವರ್ಧನ್‌, ಉಪೇಂದ್ರ, ಶ್ರುತಿಗೆ ಜನ್ಮದಿನದ ಸಂಭ್ರಮ

ಇಂದು ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷ ದಿನ. ‘ಸಾಹಸ ಸಿಂಹ’ ವಿಷ್ಣುವರ್ಧನ್‌, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ನಟಿ ಶ್ರುತಿ ಅವರಿಗೆ (ಸೆ.18ರಂದು) ಇಂದು ಜನ್ಮದಿನದ ಸಂಭ್ರಮ.
Last Updated 18 ಸೆಪ್ಟೆಂಬರ್ 2020, 7:43 IST
ವಿಷ್ಣುವರ್ಧನ್‌, ಉಪೇಂದ್ರ, ಶ್ರುತಿಗೆ ಜನ್ಮದಿನದ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT