ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

SIAM

ADVERTISEMENT

10 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ: ಎಸ್‌ಐಎಎಂ

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌– ಜೂನ್‌ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಪ್ರಥಮ ಬಾರಿಗೆ 10 ಲಕ್ಷದ ಗಡಿ ದಾಟಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.
Last Updated 12 ಜುಲೈ 2024, 15:37 IST
10 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ: ಎಸ್‌ಐಎಎಂ

2023–24ನೇ ಆರ್ಥಿಕ ವರ್ಷದಲ್ಲಿ 42 ಲಕ್ಷ ಪ್ರಯಾಣಿಕ ವಾಹನ ಮಾರಾಟ: ಎಸ್‌ಐಎಎಂ

ದೇಶದಲ್ಲಿ 2023–24ನೇ ಆರ್ಥಿಕ ವರ್ಷದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಶೇ 8.4ರಷ್ಟು ಏರಿಕೆಯಾಗಿದೆ. ಒಟ್ಟು 42.18 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.
Last Updated 12 ಏಪ್ರಿಲ್ 2024, 14:21 IST
2023–24ನೇ ಆರ್ಥಿಕ ವರ್ಷದಲ್ಲಿ 42 ಲಕ್ಷ ಪ್ರಯಾಣಿಕ ವಾಹನ ಮಾರಾಟ: ಎಸ್‌ಐಎಎಂ

ಪ್ರಯಾಣಿಕ ವಾಹನ ಮಾರಾಟ ಶೇ 11ರಷ್ಟು ಹೆಚ್ಚಳ

ಯುಟಿಲಿಟಿ ವಾಹನಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಫೆಬ್ರುವರಿಯಲ್ಲಿ ಶೇ 11ರಷ್ಟು ಏರಿಕೆಯಾಗಿದೆ.
Last Updated 12 ಮಾರ್ಚ್ 2024, 13:12 IST
ಪ್ರಯಾಣಿಕ ವಾಹನ ಮಾರಾಟ ಶೇ 11ರಷ್ಟು ಹೆಚ್ಚಳ

ಪ್ರಯಾಣಿಕ ವಾಹನ ಮಾರಾಟ ತ್ರೈಮಾಸಿಕವೊಂದರಲ್ಲೇ ಗರಿಷ್ಠ

ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ 10.74 ಲಕ್ಷಕ್ಕೆ ತಲು‍ಪಿದ್ದು, ತ್ರೈಮಾಸಿಕವೊಂದರಲ್ಲೇ ಆಗಿರುವ ಗರಿಷ್ಠ ಮಾರಾಟ ಇದಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಸೋಮವಾರ ತಿಳಿಸಿದೆ.
Last Updated 16 ಅಕ್ಟೋಬರ್ 2023, 15:57 IST
ಪ್ರಯಾಣಿಕ ವಾಹನ ಮಾರಾಟ ತ್ರೈಮಾಸಿಕವೊಂದರಲ್ಲೇ ಗರಿಷ್ಠ

ಫೆಬ್ರುವರಿಯಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಶೇ 23ರಷ್ಟು ಇಳಿಕೆ

ಸೆಮಿಕಂಡಕ್ಟರ್‌ ಕೊರತೆ, ವಾಹನಗಳ ಬೆಲೆ ಹೆಚ್ಚಳ ಪರಿಣಾಮ
Last Updated 11 ಮಾರ್ಚ್ 2022, 11:30 IST
ಫೆಬ್ರುವರಿಯಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಶೇ 23ರಷ್ಟು ಇಳಿಕೆ

ಅಕ್ಟೋಬರ್‌ನಲ್ಲಿ ವಾಹನ ಮಾರಾಟ ಶೇ 0.28 ಹೆಚ್ಚಳ; ಉತ್ಪಾದನೆ ಶೇ 21.14 ಇಳಿಕೆ

ಎಸ್ಐಎಎಂ ವರದಿ
Last Updated 11 ನವೆಂಬರ್ 2019, 7:27 IST
ಅಕ್ಟೋಬರ್‌ನಲ್ಲಿ ವಾಹನ ಮಾರಾಟ ಶೇ 0.28 ಹೆಚ್ಚಳ; ಉತ್ಪಾದನೆ ಶೇ 21.14 ಇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT