ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Siddhant Chaturvedi

ADVERTISEMENT

ಅಕ್ಷಯ್ ಕುಮಾರ್ ಚಾಲೆಂಜ್ ಸ್ವೀಕರಿಸಿ ಲುಂಗಿ ಡ್ಯಾನ್ಸ್ ಮಾಡಿದ ಸಿದ್ಧಾಂತ್

ಸಿದ್ಧಾಂತ್ ಚತುರ್ವೇದಿ ಅವರ ಲುಂಗಿ ಡ್ಯಾನ್ಸ್ ವೈರಲ್ ಆಗಿದೆ.
Last Updated 13 ಮಾರ್ಚ್ 2022, 10:14 IST
ಅಕ್ಷಯ್ ಕುಮಾರ್ ಚಾಲೆಂಜ್ ಸ್ವೀಕರಿಸಿ ಲುಂಗಿ ಡ್ಯಾನ್ಸ್ ಮಾಡಿದ ಸಿದ್ಧಾಂತ್

ಗೆಹೆರಾಯಿಯಾಂ ಸಿನಿಮಾ ವಿಮರ್ಶೆ: ದೀಪಿಕಾ ಭವ–ಭಾವದ ತಂತಿ

ಅಯೇಷಾ ಪಾತ್ರಧಾರಿ ದೀಪಿಕಾ ಕಣ್ಣಲ್ಲಿ ಮಡಚಿಟ್ಟ ಭಾವಗಳ ಆಕಾಶ. ಪ್ರೀತಿಯ ಚುಂಗು ಹಿಡಿದು ಹೊರಟ ಅವರ ಬದುಕಿನಲ್ಲೇಳುವುದು ಎತ್ತರೆತ್ತರದ ಅಲೆಗಳು. ಆ ಎಲ್ಲವನ್ನೂ ತಣ್ಣತಣ್ಣಗೇ ತೋರುವ ಚಿತ್ರಿಕೆಗಳು ಈ ಸಿನಿಮಾ ಯಾಕೆ ಸೂಕ್ಷ್ಮ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತವೆ. ನೋಡಲು ದೊಡ್ಡ ಮಟ್ಟದ ತಾಳ್ಮೆ ಬೇಡುವ ‘ಗೆಹೆರಾಯಿಯಾಂ’ ಯಾವ ಪ್ರಸಂಗಗಳಿಗೂ ತೀರ್ಪು ಕೊಡದೆ ಕಣ್ಣಂಚಲ್ಲಿ ನೀರ ಹನಿಗಳ ತಂದು ನಿಲ್ಲಿಸುತ್ತದೆ. ಅಂತ್ಯವೂ ಆಸಕ್ತಿಕರ.
Last Updated 11 ಫೆಬ್ರುವರಿ 2022, 9:41 IST
ಗೆಹೆರಾಯಿಯಾಂ ಸಿನಿಮಾ ವಿಮರ್ಶೆ: ದೀಪಿಕಾ ಭವ–ಭಾವದ ತಂತಿ

ಫೆ.11ರಂದು ಬಿಡುಗಡೆಯಾಗಲಿದೆ ದೀಪಿಕಾ, ಸಿದ್ಧಾಂತ್‌ ಅಭಿನಯದ ‘ಗೆಹರಾಯಿಯಾ’

ದೀಪಿಕಾ ಪಡುಕೋಣೆ ಮತ್ತುಸಿದ್ಧಾಂತ್ ಚತುರ್ವೇದಿ ನಟಿಸಿರುವ ‘ಗೆಹರಾಯಿಯಾ’ ಚಿತ್ರದಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.
Last Updated 5 ಜನವರಿ 2022, 8:52 IST
ಫೆ.11ರಂದು ಬಿಡುಗಡೆಯಾಗಲಿದೆ ದೀಪಿಕಾ, ಸಿದ್ಧಾಂತ್‌ ಅಭಿನಯದ ‘ಗೆಹರಾಯಿಯಾ’

ಅಭಿನಯ ‘ಸಿದ್ಧಾಂತ’

ಸಿದ್ಧಾಂತ್ ಚತುರ್ವೇದಿ ಅಪ್ಪ–ಅಮ್ಮನ ಮುದ್ದಿನ ಮಗ. ಓದಿನಲ್ಲಿ ಮುಂದು. ವಯಸ್ಸು ಹತ್ತೊಂಬತ್ತು ಆಗುವ ಹೊತ್ತಿಗೆ ತಾನು ನಾಯಕ ನಟನೇ ಆಗಬೇಕು ಎಂದು ಸಂಕಲ್ಪ ಮಾಡಿದರು.
Last Updated 8 ಜನವರಿ 2020, 19:30 IST
ಅಭಿನಯ ‘ಸಿದ್ಧಾಂತ’
ADVERTISEMENT
ADVERTISEMENT
ADVERTISEMENT
ADVERTISEMENT