ಸುಖಬೀರ್ ‘ಧಾರ್ಮಿಕ ಶಿಕ್ಷೆಯ ತಪ್ಪಿತಸ್ಥ’: ತಖ್ತ್ ಶ್ರೀ ಪಾಟ್ನಾ ಸಾಹಿಬ್ ಘೋಷಣೆ
Sukhbir Singh Badal: ಬಿಹಾರದ ತಖ್ತ್ ಶ್ರೀ ಪಾಟ್ನಾ ಸಾಹಿಬ್‌ನ ನಿರ್ದೇಶನವನ್ನು ನಿರ್ಲಕ್ಷಿಸಿದ ಹಾಗೂ ತನ್ನ ಮುಂದೆ ಹಾಜರಾಗದ ಕಾರಣಕ್ಕೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರನ್ನು ‘ಧಾರ್ಮಿಕ ಅಪರಾಧದ ತಪ್ಪಿತಸ್ಥ (ತನ್‌ಖೈಯಾ)’ ಎಂದು ಶನಿವಾರ ಘೋಷಿಸಲಾಗಿದೆ.Last Updated 5 ಜುಲೈ 2025, 14:53 IST