ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

SIMA awards

ADVERTISEMENT

ಸೈಮಾ–2023: ಕನ್ನಡದಲ್ಲಿಯೇ ಸಂಭಾಷಣೆ ನಡೆಸಿದ ಜೂನಿಯರ್ NTR ಹಾಗೂ ರಿಷಬ್‌ ಶೆಟ್ಟಿ

ಇತ್ತೀಚಿಗೆ ನಡೆದ ಸೈಮಾ–2023ರ ಕಾರ್ಯಕ್ರಮದಲ್ಲಿ ತೆಲುಗು ಜೂನಿಯರ್ ಎನ್‌ಟಿಆರ್ ಹಾಗೂ ನಟ ರಿಷಬ್‌ ಶೆಟ್ಟಿ ಇಬ್ಬರೂ ಕನ್ನಡದಲ್ಲಿ ಮಾತನಾಡಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ
Last Updated 16 ಸೆಪ್ಟೆಂಬರ್ 2023, 10:36 IST
ಸೈಮಾ–2023: ಕನ್ನಡದಲ್ಲಿಯೇ ಸಂಭಾಷಣೆ ನಡೆಸಿದ
ಜೂನಿಯರ್ NTR ಹಾಗೂ ರಿಷಬ್‌ ಶೆಟ್ಟಿ

ಸೈಮಾ ಅವಾರ್ಡ್ಸ್‌ ಬೆಂಗಳೂರಿನಲ್ಲೇ ಏಕೆ?

ದಕ್ಷಿಣ ಭಾರತದ ಚಿತ್ರರಂಗದ ಪ್ರತಿಷ್ಠಿತ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ.
Last Updated 25 ಆಗಸ್ಟ್ 2022, 19:30 IST
ಸೈಮಾ ಅವಾರ್ಡ್ಸ್‌ ಬೆಂಗಳೂರಿನಲ್ಲೇ ಏಕೆ?

ಸೈಮಾ 2020: ‘ಲವ್‌ ಮಾಕ್ಟೇಲ್‌’ ಅತ್ಯುತ್ತಮ ಕನ್ನಡ ಚಿತ್ರ

ಪ್ರತಿಷ್ಠಿತ ದಕ್ಷಿಣ ಭಾರತೀಯ ಆಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(ಸೈಮಾ) ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ನಡೆದಿದ್ದು, 2020ನೇ ಸಾಲಿನ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ನಟ ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ದೇಶಿಸಿರುವ ‘ಲವ್‌ ಮಾಕ್ಟೇಲ್‌’ ಚಿತ್ರವು ಪಡೆದಿದೆ.
Last Updated 20 ಸೆಪ್ಟೆಂಬರ್ 2021, 16:00 IST
ಸೈಮಾ 2020: ‘ಲವ್‌ ಮಾಕ್ಟೇಲ್‌’ ಅತ್ಯುತ್ತಮ ಕನ್ನಡ ಚಿತ್ರ

ಕತಾರ್‌ನಲ್ಲಿ ’ಸೈಮಾ’ ಸಿನಿಮಾ ಪ್ರಶಸ್ತಿಗೆ ಕ್ಷಣಗಣನೆ

ಎಂಟನೇ ದಕ್ಷಿಣ ಭಾರತ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ (ಎಸ್‌ಐಐಎಂಎ) ಪ್ರದಾನ ಸಮಾರಂಭಕ್ಕೆ ಕತಾರ್‌ನ ರಾಜಧಾನಿ ದೋಹಾ ಸಿದ್ಧವಾಗಿದ್ದು, ಆಗಸ್ಟ್‌ 15 ಮತ್ತು 16ರಂದು ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ.
Last Updated 13 ಆಗಸ್ಟ್ 2019, 19:36 IST
ಕತಾರ್‌ನಲ್ಲಿ ’ಸೈಮಾ’ ಸಿನಿಮಾ ಪ್ರಶಸ್ತಿಗೆ ಕ್ಷಣಗಣನೆ
ADVERTISEMENT
ADVERTISEMENT
ADVERTISEMENT
ADVERTISEMENT