ದಿ ಸಿಂದಗಿ ಪಟ್ಟಣ ಸಹಕಾರ ಬ್ಯಾಂಕ್‌ಗೆ 60ರ ಸಂಭ್ರಮ: ₹16.91 ಕೋಟಿ ಬಂಡವಾಳ
ರಿಸರ್ವ್ ಬ್ಯಾಂಕ್ ನಿಯಮಗಳಂತೆ ಸಿಆರ್‌ಆರ್ ಮತ್ತು ಎಸ್ಎಲ್ಆರ್ ಅನುಪಾತಗಳನ್ನು ತಪ್ಪದೇ ಪಾಲಿಸುತ್ತಾ ಬಂದಿದೆ. ಸಿಆರ್‌ಆರ್ ಕನಿಷ್ಠ ಶೇ 9ರಷ್ಟಿರಬೇಕಿದ್ದು, ನಮ್ಮ ಬ್ಯಾಂಕ್ ಶೇ 16.51 ಹೊಂದಿದೆ ಎಂದರು.
Last Updated 11 ಸೆಪ್ಟೆಂಬರ್ 2025, 6:20 IST