ಗಮನಿಸಿ: ಮುಖದಲ್ಲಿನ ‘ಟ್ಯಾನ್’ ಕಡಿಮೆ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿದೆ
Tan Remedies: ಮುಖದ ಬಣ್ಣ ಮಾಸುವುದು ಚರ್ಮ ಗಡುಸಾಗುವುದಕ್ಕೆ ಮುಖ್ಯ ಕಾರಣ ಸೂರ್ಯನ ಕಿರಣಗಳು. ಮೆಲನಿನ್ ಉತ್ಪಾದನೆ ಹೆಚ್ಚಾಗಿ ಚರ್ಮ ಕಪ್ಪಾಗುತ್ತದೆ. ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವುದು ಹಾಗೂ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದು ಬಣ್ಣ ಮಾಸುವಿಕೆಗೆ ಕಾರಣವಾಗುತ್ತದೆLast Updated 18 ನವೆಂಬರ್ 2025, 12:29 IST