ಮಂಡ್ಯ, ಚಾಮರಾಜನಗರ: ಹಾಸ್ಟೆಲ್ ಸೀಟುಗಳಿವೆ, ಭರ್ತಿಯಾಗುತ್ತಿಲ್ಲ!
ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಲ್ಲಿ ಸೀಟುಗಳು ಭರ್ತಿಯಾಗದೇ ಇರುವುದಕ್ಕೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ತೀವ್ರ ಅಚ್ಚರಿ ಹಾಗೂ ಕಳವಳ ವ್ಯಕ್ತಪಡಿಸಿದರು.Last Updated 24 ನವೆಂಬರ್ 2023, 13:19 IST