ಗುರುವಾರ, 3 ಜುಲೈ 2025
×
ADVERTISEMENT

Solar light

ADVERTISEMENT

ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಗೆ ‘ಆಶ್ಡೆನ್‌’ ಪ್ರಶಸ್ತಿ

Ashden Award Selco Solar: ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಗೆ 2025ನೇ ಸಾಲಿನ ಪ್ರತಿಷ್ಠಿತ ‘ಆಶ್ಡೆನ್‌’ ಪ್ರಶಸ್ತಿ ಲಭಿಸಿದೆ.
Last Updated 12 ಜೂನ್ 2025, 10:36 IST
ಸೆಲ್ಕೊ ಸೋಲಾರ್‌ ಲೈಟ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಗೆ ‘ಆಶ್ಡೆನ್‌’ ಪ್ರಶಸ್ತಿ

ಜಾವಗಲ್: ಸೋಲಾರ್ ದೀಪ ಉದ್ಘಾಟನೆ

ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸದೃಢಗೊಳಿಸುವ ಸಲುವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ನಿರಂತರವಾಗಿ ಜನಪರ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಸನ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ತಿಳಿಸಿದರು.
Last Updated 13 ಮಾರ್ಚ್ 2025, 11:57 IST
ಜಾವಗಲ್: ಸೋಲಾರ್ ದೀಪ ಉದ್ಘಾಟನೆ

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ: 1.45 ಕೋಟಿ ನೋಂದಣಿ

‘ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ’ ಯೋಜನೆ ಅಡಿಯಲ್ಲಿ ಸುಮಾರು 1.45 ಕೋಟಿ ನೋಂದಣಿ ಆಗಿವೆ. ಈ ಪೈಕಿ 6.34 ಲಕ್ಷ ಚಾವಣಿ ಸೌರ ಫಲಕಗಳನ್ನು ಅಳವಡಿಸಲಾಗಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2024, 13:55 IST
ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ: 1.45 ಕೋಟಿ ನೋಂದಣಿ

ಸೂರ್ಯಕಾಂತಿ: ವಿದ್ಯುತ್ತು ಮತ್ತು ತಾಪವೆರಡನ್ನೂ ಉತ್ಪಾದಿಸುವ ಸೌರ ಸಾಧನ

ಸೌರಶಕ್ತಿಯನ್ನು ಬಳಸಿಕೊಂಡು ಒಂದೆಡೆ ವಿದ್ಯುತ್ತನ್ನೂ, ಇನ್ನೊಂದೆಡೆ ಬಿಸಿ ಹಬೆಯನ್ನೂ ಉತ್ಪಾದಿಸಿ, ಸೌರವಿದ್ಯುತ್ತನ್ನು ಅಗ್ಗವಾಗಿಸುವ ಸಾಧನಗಳು ರೂಪುಗೊಳ್ಳುತ್ತಿವೆ.
Last Updated 24 ಮೇ 2022, 19:30 IST
ಸೂರ್ಯಕಾಂತಿ: ವಿದ್ಯುತ್ತು ಮತ್ತು ತಾಪವೆರಡನ್ನೂ ಉತ್ಪಾದಿಸುವ ಸೌರ ಸಾಧನ

ಬೆಳಗದ ಸೋಲಾರ್ ದೀಪಗಳು

ಸೋಲಾರ್ ಬ್ಯಾಟರಿ ಕಳ್ಳರ ಪಾಲು: ಕಗ್ಗತ್ತಲಲ್ಲೇ ವಿದ್ಯಾರ್ಥಿಗಳ ಓಡಾಟ
Last Updated 16 ಫೆಬ್ರುವರಿ 2022, 6:38 IST
ಬೆಳಗದ ಸೋಲಾರ್ ದೀಪಗಳು

ಪರ್ಯಾಯ ವಿದ್ಯುತ್‌: ಸೋಲಾರ್ ಬಳಕೆಯಲ್ಲಿ ಕಾಣದ ಪ್ರಗತಿ

ಜಿಲ್ಲೆಯಲ್ಲಿ ಸೌರಶಕ್ತಿ ಬಳಕೆಗೆ ಇದೆ ವಿಪುಲ ಅವಕಾಶ; ಸೋಲಾರ್ ಘಟಕಗಳಿಗೆ ಜಮೀನು ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ಮನವಿ
Last Updated 18 ಅಕ್ಟೋಬರ್ 2021, 5:07 IST
ಪರ್ಯಾಯ ವಿದ್ಯುತ್‌: ಸೋಲಾರ್ ಬಳಕೆಯಲ್ಲಿ ಕಾಣದ ಪ್ರಗತಿ

ಕಾಡಂಚಿನ ಹಳ್ಳಿಗಳಿಗೆ ‘ಸೌರಶಕ್ತಿ’ಯ ದೀವಿಗೆ

ಬರೀ ಬೆಳಕಲ್ಲೊ ಅಣ್ಣ; ಇದು ಬದುಕು
Last Updated 30 ಡಿಸೆಂಬರ್ 2019, 19:30 IST
ಕಾಡಂಚಿನ ಹಳ್ಳಿಗಳಿಗೆ ‘ಸೌರಶಕ್ತಿ’ಯ ದೀವಿಗೆ
ADVERTISEMENT

ಡಿಸಿ ಕಚೇರಿಗೆ ಸೌರ ವಿದ್ಯುತ್‌ ವ್ಯವಸ್ಥೆ

ನೂತನ ಜಿಲ್ಲಾಡಳಿತ ಕಚೇರಿಗೆ ಜಿಲ್ಲಾಧಿಕಾರಿ ಕರಿಗೌಡ ಭೇಟಿ, ಪರಿಶೀಲನೆ
Last Updated 10 ಸೆಪ್ಟೆಂಬರ್ 2018, 13:09 IST
ಡಿಸಿ ಕಚೇರಿಗೆ ಸೌರ ವಿದ್ಯುತ್‌ ವ್ಯವಸ್ಥೆ

ದೀಪ ಹೊತ್ತಿತು.. ಹಳ್ಳಿ ಬೆಳಗಿತು..

ಕತ್ತಲು ಕರಗಿದ ಕತ್ತೆಹೊಳೆಯೆಂಬ ಹಳ್ಳಿಯ ಕತೆ
Last Updated 23 ಜುಲೈ 2018, 19:30 IST
ದೀಪ ಹೊತ್ತಿತು.. ಹಳ್ಳಿ ಬೆಳಗಿತು..

ರಾಜ್ಯದ ಗಡಿ ಗ್ರಾಮಗಳಲ್ಲಿ ಸೌರ ಬೆಳಕು

ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಮೊಗದಂಪುರ, ಪೋಚಾವರಂ ಗ್ರಾಮಗಳು ಮತ್ತು ಒಂಟಿಚಿಂತಾ ಹಾಗೂ ಒಂಟಿಗುಡ್ಸಿ ತಾಂಡಾಗಳ ಮುಖ್ಯ ಬೀದಿಗಳಲ್ಲಿ ಸೌರ ಬೆಳಕು ಅಳವಡಿಸಲಾಗಿದೆ.
Last Updated 8 ಜುಲೈ 2018, 17:57 IST
ರಾಜ್ಯದ ಗಡಿ ಗ್ರಾಮಗಳಲ್ಲಿ ಸೌರ ಬೆಳಕು
ADVERTISEMENT
ADVERTISEMENT
ADVERTISEMENT