ಸೋಲಾರ್ ಪ್ಯಾನೆಲ್ ತ್ಯಾಜ್ಯದ ಮುಕ್ತಿಮಾರ್ಗಗಳು
ಪರಿಸರಸ್ನೇಹಿ ಎಂದು ಸೌರಶಕ್ತಿಯ ಬಳಕೆಯನ್ನು ಸರ್ಕಾರ ಹಾಗೂ ವಿವಿಧ ಸಂಘಸಂಸ್ಥೆಗಳು ಉತ್ತೇಜಿಸುತ್ತಿವೆ. ಆದರೆ ಮನೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಸೋಲಾರ್ ಪ್ಯಾನೆಲ್ಗಳು, ನಂತರ ನಿರುಪಯುಕ್ತವಾಗುವಾಗ, ಈ ತ್ಯಾಜ್ಯವನ್ನು ಹೇಗೆ ನಿರ್ವಹಿಸುವುದು ಎನ್ನುವುದು ಸಮಸ್ಯೆಯಾಗಿದೆ.Last Updated 5 ಏಪ್ರಿಲ್ 2023, 0:30 IST