ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Soldiers

ADVERTISEMENT

ಉಗ್ರರ ದಾಳಿ: ಐವರು ಯೋಧರ ಸಾವು

‘ಭಯೋತ್ಪಾದಕರು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಐವರು ಸೈನಿಕರು ಅಸುನೀಗಿದ್ದಾರೆ. ಮತ್ತೊಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
Last Updated 20 ಏಪ್ರಿಲ್ 2023, 16:27 IST
ಉಗ್ರರ ದಾಳಿ: ಐವರು ಯೋಧರ ಸಾವು

ಜಮ್ಮು ಮತ್ತು ಕಾಶ್ಮೀರ: ಸೇನಾ ವಾಹನದಲ್ಲಿ ಬೆಂಕಿ ಅವಘಡ– ಐವರು ಸೈನಿಕರ ಸಾವು

‘ಜಮ್ಮು ಮತ್ತು ಕಾಶ್ಮೀರದ ಸೇನಾ ವಾಹನದಲ್ಲಿ ಸಂಭವಿಸಿದ ಶಂಕಿತ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಕನಿಷ್ಠ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.
Last Updated 20 ಏಪ್ರಿಲ್ 2023, 15:55 IST
ಜಮ್ಮು ಮತ್ತು ಕಾಶ್ಮೀರ: ಸೇನಾ ವಾಹನದಲ್ಲಿ ಬೆಂಕಿ ಅವಘಡ– ಐವರು ಸೈನಿಕರ ಸಾವು

ಬಟಿಂಡಾ ಸೇನಾ ನೆಲೆಯಲ್ಲಿ ನಾಲ್ವರು ಸೈನಿಕರ ಹತ್ಯೆ: ಯೋಧನ ಬಂಧನ

ಪಂಜಾಬ್‌ನ ಬಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ ನಡೆಸಿ ನಾಲ್ವರು ಯೋಧರನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಯೋಧರೊಬ್ಬರನ್ನು ಕದ್ದ ರೈಫಲ್‌ನೊಂದಿಗೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2023, 14:10 IST
ಬಟಿಂಡಾ ಸೇನಾ ನೆಲೆಯಲ್ಲಿ ನಾಲ್ವರು ಸೈನಿಕರ ಹತ್ಯೆ: ಯೋಧನ ಬಂಧನ

ವೀರ ಸೈನಿಕರು ಆದರ್ಶವಾಗಲಿ: ಮೇಜರ್ ಎಸ್.ವೆಂಕಟಗಿರಿ

ನಿವೃತ್ತ ಸೇನಾಧಿಕಾರಿ ಮೇಜರ್ ಎಸ್.ವೆಂಕಟಗಿರಿ ಹೇಳಿಕೆ; ರೋಟರಿಯಿಂದ ಸನ್ಮಾನ ಕಾರ್ಯಕ್ರಮ
Last Updated 25 ಫೆಬ್ರವರಿ 2023, 16:43 IST
ವೀರ ಸೈನಿಕರು ಆದರ್ಶವಾಗಲಿ: ಮೇಜರ್ ಎಸ್.ವೆಂಕಟಗಿರಿ

ಬುರ್ಕಿನಾ ಫಾಸೊ: 70ಕ್ಕೂ ಹೆಚ್ಚು ಸೈನಿಕರ ಹತ್ಯೆ

ಔಗಾಡೌಗು (ಬುರ್ಕಿನಾ ಫಾಸೊ): ಉತ್ತರ ಬುರ್ಕಿನಾ ಫಾಸೊದಲ್ಲಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು (ಐಎಸ್‌) ನಡೆಸಿದ ದಾಳಿಯಲ್ಲಿ 70ಕ್ಕೂ ಹೆಚ್ಚಿನ ಸೈನಿಕರು ಸಾವಿಗೀಡಾಗಿದ್ದಾರೆ.
Last Updated 25 ಫೆಬ್ರವರಿ 2023, 16:18 IST
ಬುರ್ಕಿನಾ ಫಾಸೊ: 70ಕ್ಕೂ ಹೆಚ್ಚು ಸೈನಿಕರ ಹತ್ಯೆ

ಸೈನಿಕರಿಗೆ ನಿತ್ಯ ಉಚಿತ ಊಟ; ಸಂಕಷ್ಟದ ನಡುವೆಯೂ ರವಿಕುಮಾರ್ ಸೇವೆ

ಜೀವನ ನಿರ್ವಹಣೆಗೆ ಫಾಸ್ಟ್‌ಫುಡ್‌ ನಡೆಸುವ ರವಿಕುಮಾರ್ ಅವರು ದಿನದಲ್ಲಿ ಎರಡು ಹೊತ್ತು ಯೋಧರಿಗೆ ಉಚಿತವಾಗಿ ತಿಂಡಿ ಹಾಗೂ ಊಟ ನೀಡುವ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯ ನಡೆಸುತ್ತಿದ್ದಾರೆ.
Last Updated 24 ಫೆಬ್ರವರಿ 2023, 21:45 IST
ಸೈನಿಕರಿಗೆ ನಿತ್ಯ ಉಚಿತ ಊಟ; ಸಂಕಷ್ಟದ ನಡುವೆಯೂ ರವಿಕುಮಾರ್ ಸೇವೆ

ಯೋಧರಿಗೆ ಆಹಾರ ಪೂರೈಸಲು ‘ಕಾರ್ಗೊ ಡ್ರೋನ್‌’

ಗಡಿಪ್ರದೇಶಕ್ಕೆ 50 ಕೆ.ಜಿಯಷ್ಟು ಆಹಾರ ಸಾಗಣೆ ಸಾಮರ್ಥ್ಯ l ಬೆಂಗಳೂರಿನ ಸ್ಕ್ಯಾನ್‌ಡ್ರೋನ್‌ ಕಂಪನಿ ಆವಿಷ್ಕಾರ
Last Updated 14 ಫೆಬ್ರವರಿ 2023, 5:01 IST
ಯೋಧರಿಗೆ ಆಹಾರ ಪೂರೈಸಲು ‘ಕಾರ್ಗೊ ಡ್ರೋನ್‌’
ADVERTISEMENT

ಅರ್ಮೇನಿಯಾದ ಸೇನಾ ನೆಲೆಯಲ್ಲಿ ಬೆಂಕಿ ಅವಘಡ: 15 ಯೋಧರ ಸಾವು

ಪೂರ್ವ ಅರ್ಮೇನಿಯಾದ ಗೆಘರ್ಕುನಿಕ್ ಪ್ರಾಂತ್ಯದ ಅಜತ್‌ ಗ್ರಾಮದ ಬಳಿ ಇರುವ ಮಿಲಿಟರಿ ನೆಲೆಯಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 15 ಸೈನಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 19 ಜನವರಿ 2023, 12:29 IST
ಅರ್ಮೇನಿಯಾದ ಸೇನಾ ನೆಲೆಯಲ್ಲಿ ಬೆಂಕಿ ಅವಘಡ: 15 ಯೋಧರ ಸಾವು

ಭಾರತ–ಪಾಕ್‌ ಯುದ್ಧದಲ್ಲಿ ಹೋರಾಡಿದ್ದ ನಿವೃತ್ತ ಯೋಧ ನಿಧನ

ಥಾರ್‌ ಮರುಭೂಮಿಯ ಲೊಂಗೆವಾಲಾ ಸೇನಾ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಭೈರೋನ್‌ ಸಿಂಗ್‌ ರಾಥೋರ್‌ ಅವರು ಶತ್ರು ಸೈನಿಕರಿಗೆ ಮೃತ್ಯುವಾದ ಸಾಹಸ, ಶೌರ್ಯ ಬಿಂಬಿಸುವ, ನಟ ಸುನೀಲ್‌ ಶೆಟ್ಟಿ ಅಭಿನಯದ ಬಾಲಿವುಡ್‌ ‘ಬಾರ್ಡರ್‌’ ಚಿತ್ರ ತೆರೆಕಂಡು ಯಶಸ್ಸು ಪಡೆದಿತ್ತು.
Last Updated 19 ಡಿಸೆಂಬರ್ 2022, 11:37 IST
ಭಾರತ–ಪಾಕ್‌ ಯುದ್ಧದಲ್ಲಿ ಹೋರಾಡಿದ್ದ ನಿವೃತ್ತ ಯೋಧ ನಿಧನ

ರಷ್ಯಾ ನಡೆಸಿದ ಯುದ್ಧದಲ್ಲಿ 10 ಸಾವಿರ ಯೋಧರ ಸಾವು: ಉಕ್ರೇನ್‌

ರಷ್ಯಾ ಪಡೆಗಳು ತಮ್ಮ ನೆಲದ ಮೇಲೆ ಒಂಬತ್ತು ತಿಂಗಳುಗಳಿಂದ ನಡೆಸುತ್ತಿರುವ ಆಕ್ರಮಣದ ವಿರುದ್ಧದ ಹೋರಾಟದಲ್ಲಿ ಸುಮಾರು 10 ಸಾವಿರದಿಂದ 13 ಸಾವಿರ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಉಕ್ರೇನ್‌ ಹೇಳಿದೆ.
Last Updated 2 ಡಿಸೆಂಬರ್ 2022, 14:28 IST
ರಷ್ಯಾ ನಡೆಸಿದ ಯುದ್ಧದಲ್ಲಿ 10 ಸಾವಿರ ಯೋಧರ ಸಾವು: ಉಕ್ರೇನ್‌
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT