ಹೈಕೋರ್ಟ್: ಗಣೇಶ ಹಬ್ಬ, ಈದ್ ಮಿಲಾದ್ ವೇಳೆ DJ ನಿರ್ಬಂಧ ಪ್ರಶ್ನಿಸಲಾದ ಅರ್ಜಿ ವಜಾ
High Court Order: ಬೆಂಗಳೂರು ಪೊಲೀಸರ ಡಿಜೆ ಮತ್ತು ಸೌಂಡ್ ಸಿಸ್ಟಂ ನಿರ್ಬಂಧವನ್ನು ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆ ಅಸಾಧ್ಯ ಎಂದು ನ್ಯಾಯಪೀಠ ತಿಳಿಸಿದೆ.Last Updated 23 ಆಗಸ್ಟ್ 2025, 15:45 IST