ಪ್ಯಾರಾಸ್ಪೋರ್ಟ್ಸ್ನಲ್ಲ ಕೂಡ್ಲಿಗಿ ತಾಲ್ಲೂಕು ಕಾಟ್ರಹಳ್ಳಿ ಯುವಕನ ಸಾಧನೆ
ಕೂಡ್ಲಿಗಿ ತಾಲ್ಲೂಕಿನ ಕಾಟ್ರಹಳ್ಳಿ ಕುಗ್ರಾಮದ ಯುವಕನೊಬ್ಬ ತನ್ನ ಅಮೋಘ ಸಾಧನೆಯಿಂದ ವಿದೇಶದಲ್ಲಿ ದೇಶದ ಗೌರವ ಹೆಚ್ಚಿಸಿದ್ದಾನೆ. ಸಾಧನೆ ಮಾಡಬೇಕೆಂಬ ಅವರಲ್ಲಿನ ತುಡಿತಕ್ಕೆ ಬಡತನ ಅಡ್ಡಿಯಾಗಲಿಲ್ಲ.Last Updated 6 ಸೆಪ್ಟೆಂಬರ್ 2018, 3:54 IST