ಇಲಾನ್ ಮಸ್ಕ್–ಟ್ರಂಪ್ ಮಾತುಕತೆ: ಸುನಿತಾ, ವಿಲ್ಮೋರ್ ಶೀಘ್ರವೇ ಭೂಮಿಗೆ ವಾಪಸ್?
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ನಾಸಾದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಶೀಘ್ರವೇ ಭೂಮಿಗೆ ವಾಪಸ್ ಕರೆತರುವ ನಿಟ್ಟಿನಲ್ಲಿ ‘ಸ್ಪೇಸ್ ಎಕ್ಸ್’ ಸಿಇಒ ಇಲಾನ್ ಮಸ್ಕ್ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದಾರೆLast Updated 29 ಜನವರಿ 2025, 4:18 IST