ಗುರುವಾರ, 3 ಜುಲೈ 2025
×
ADVERTISEMENT

spice jet

ADVERTISEMENT

₹52 ಕೋಟಿಗೆ ಸ್ಪೈಸ್‌ಜೆಟ್‌ನ ಶೇ 1ರಷ್ಟು ಷೇರು ಮಾರಾಟ ಮಾಡಿದ ಎಂಡಿ ಅಜಯ್ ಸಿಂಗ್

ಬಜೆಟ್ ಏರ್‌ಲೈನ್‌ ಎಂದೇ ಗುರುತಿಸಿಕೊಂಡಿರುವ ಸ್ಪೈಸ್‌ಜೆಟ್ ವಿಮಾನ ಸಂಸ್ಥೆಯ ಪ್ರವರ್ತಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ₹52 ಕೋಟಿಗೆ ತಮ್ಮ ಬಳಿ ಇರುವ ಕಂಪನಿಯ ಶೇ 1ರಷ್ಟು ಷೇರನ್ನು ಮುಕ್ತ ಮಾರುಕಟ್ಟೆ ಮೂಲಕ ಗುರುವಾರ ಹಿಂಪಡೆದಿದ್ದಾರೆ.
Last Updated 13 ಮಾರ್ಚ್ 2025, 15:37 IST
₹52 ಕೋಟಿಗೆ ಸ್ಪೈಸ್‌ಜೆಟ್‌ನ ಶೇ 1ರಷ್ಟು ಷೇರು ಮಾರಾಟ ಮಾಡಿದ ಎಂಡಿ ಅಜಯ್ ಸಿಂಗ್

2 ತಾಸು ವಿಮಾನದ ಶೌಚಾಲಯದಲ್ಲಿ ಸಿಲುಕಿ ಫಜೀತಿಪಟ್ಟ ಪ್ರಯಾಣಿಕ! ಟಿಕೆಟ್ ಹಣ ವಾಪಸ್

ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು ಶೌಚಾಲಯದೊಳಗೆ ಸುಮಾರು 2 ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಘಟನೆ ಮಂಗಳವಾರ ನಡೆದಿದೆ.
Last Updated 17 ಜನವರಿ 2024, 9:18 IST
2 ತಾಸು ವಿಮಾನದ ಶೌಚಾಲಯದಲ್ಲಿ ಸಿಲುಕಿ ಫಜೀತಿಪಟ್ಟ ಪ್ರಯಾಣಿಕ! ಟಿಕೆಟ್ ಹಣ ವಾಪಸ್

ಬಂಡವಾಳ ಸಂಗ್ರಹ: ಡಿಸೆಂಬರ್‌ 11ಕ್ಕೆ ಸ್ಪೈಸ್‌ಜೆಟ್‌ ಸಭೆ

ಸ್ಪೈಸ್‌ಜೆಟ್‌ ಕಂಪನಿಯು ಬಂಡವಾಳ ಸಂಗ್ರಹಿಸಲು ಇರುವ ಆಯ್ಕೆಗಳನ್ನು ಪರಿಶೀಲಿಸಲು ಡಿಸೆಂಬರ್‌ 11ರಂದು ನಿರ್ದೇಶಕರ ಮಂಡಳಿ ಸಭೆ ನಡೆಸಲಿದೆ.
Last Updated 7 ಡಿಸೆಂಬರ್ 2023, 14:20 IST
ಬಂಡವಾಳ ಸಂಗ್ರಹ: ಡಿಸೆಂಬರ್‌ 11ಕ್ಕೆ ಸ್ಪೈಸ್‌ಜೆಟ್‌ ಸಭೆ

ಸ್ಪೈಸ್‌ಜೆಟ್‌ನಿಂದ ಕಲ್‌ ಏರ್‌ವೇಸ್‌ಗೆ ₹ 578 ಕೋಟಿ ಪಾವತಿ: ಗಡುವು ವಿಸ್ತರಣೆಗೆ ನಕಾರ

ಸಂಧಾನ ಮಾತುಕತೆಯಲ್ಲಿ ನಿಗದಿ ಆಗಿರುವಂತೆ ಮಾಧ್ಯಮ ಪ್ರಮುಖರಾದ ಕಲಾನಿಧಿ ಮಾರನ್‌ ಮತ್ತು ಅವರ ಕಲ್‌ ಏರ್‌ವೇಸ್‌ ಸಂಸ್ಥೆಗೆ ₹578 ಕೋಟಿ ಪಾವತಿಸಲು ಸ್ಪೈಸ್‌ಜೆಟ್‌ ಸಂಸ್ಥೆಗೆ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 7 ಜುಲೈ 2023, 16:18 IST
ಸ್ಪೈಸ್‌ಜೆಟ್‌ನಿಂದ ಕಲ್‌ ಏರ್‌ವೇಸ್‌ಗೆ
₹ 578 ಕೋಟಿ ಪಾವತಿ:
ಗಡುವು ವಿಸ್ತರಣೆಗೆ ನಕಾರ

ಸ್ಪೈಸ್‌ಜೆಟ್‌ ವಿಮಾನ ವಿಳಂಬ: ಪ್ರಯಾಣಿಕರು, ಸಿಬ್ಬಂದಿ ನಡುವೆ ತೀವ್ರ ವಾಗ್ವಾದ

ದೆಹಲಿಯಿಂದ ಪಟ್ನಾಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನವು ಎರಡು ಗಂಟೆಗೂ ಹೆಚ್ಚು ಕಾಲ ವಿಳಂಬವಾದ್ದರಿಂದ ಪ್ರಯಾಣಿಕರು ಹಾಗೂ ವಿಮಾನಯಾನ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದಿದೆ.
Last Updated 3 ಫೆಬ್ರುವರಿ 2023, 7:59 IST
ಸ್ಪೈಸ್‌ಜೆಟ್‌ ವಿಮಾನ ವಿಳಂಬ:  ಪ್ರಯಾಣಿಕರು, ಸಿಬ್ಬಂದಿ ನಡುವೆ  ತೀವ್ರ ವಾಗ್ವಾದ

ದುರ್ವರ್ತನೆ: ವಿಮಾನದಿಂದ ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ

ದುರ್ವರ್ತನೆ: ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ ನವದೆಹಲಿ (ಪಿಟಿಐ): ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ಸ್ಪೈಸ್‌ಜೆಟ್‌ ವಿಮಾನದಿಂದ ಕೆಳಗಿಳಿಸಲಾಯಿತು. ದೆಹಲಿಯಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಆತನ ಜೊತೆಗಿದ್ದ ಸಹ ಪ್ರಯಾಣಿಕನನ್ನು ಸಹ ಕೆಳಗಿಳಿಸಲಾಯಿತು ಎಂದು ವಿಮಾನ ಸಂಸ್ಥೆಯು ತಿಳಿಸಿದೆ. ಅನುಚಿತ ವರ್ತನೆ ಜೊತೆಗೆ ಮಹಿಳಾ ಸಿಬ್ಬಂದಿಯನ್ನು ಮುಟ್ಟಲು ಪ್ರಯಾಣಿಕ ಮಂದಾಗಿದ್ದ. ಸಿಬ್ಬಂದಿಯ ಲಿಖಿತ ದೂರು ಆಧರಿಸಿ ಕ್ರಮ ಜರುಗಿಸಿದ್ದು, ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು ಎಂದು ತಿಳಿಸಿದೆ.
Last Updated 23 ಜನವರಿ 2023, 19:02 IST
ದುರ್ವರ್ತನೆ: ವಿಮಾನದಿಂದ ಪ್ರಯಾಣಿಕನ ಕೆಳಗಿಳಿಸಿದ ಸ್ಪೈಸ್‌ಜೆಟ್‌ ಸಿಬ್ಬಂದಿ

ಸ್ಪೈಸ್‌ಜೆಟ್‌ ತಲ್ಲಣ ಪ್ರಕರಣ: ಪ್ರಯಾಣಿಕ ಸಾವು

ಈ ವರ್ಷದ ಮೇ 1ರಂದು ಮುಂಬೈ– ದುರ್ಗಾಪುರ ನಡುವೆ ಸಂಚರಿಸುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನ ಇಳಿಯುವ ವೇಳೆ ಗಾಳಿಯ ಒತ್ತಡಕ್ಕೆ ಸಿಲುಕಿ ಅಲುಗಾಡಿದ್ದ ಸಂದರ್ಭದಲ್ಲಿ ತೀವ್ರ ಗಾಯಗೊಂಡಿದ್ದ ಅಕ್ಬರ್‌ ಅನ್ಸಾರಿ (48) ಎಂಬುವವರು ಕಳೆದ ತಿಂಗಳು ಮೃತಪಟ್ಟಿದ್ದಾರೆಎಂದು ವಿಮಾನಯಾನ ಸಂಸ್ಥೆತಿಳಿಸಿದೆ.
Last Updated 29 ಅಕ್ಟೋಬರ್ 2022, 21:30 IST
ಸ್ಪೈಸ್‌ಜೆಟ್‌ ತಲ್ಲಣ ಪ್ರಕರಣ: ಪ್ರಯಾಣಿಕ ಸಾವು
ADVERTISEMENT

ಪಾಕಿಸ್ತಾನದ ಕರಾಚಿಯಲ್ಲಿ ಇಳಿದ ದೆಹಲಿ–ದುಬೈ ಸ್ಪೈಸ್ ಜೆಟ್ ವಿಮಾನ

ವಿಮಾನದ ಇಂಡಿಕೇಟರ್ ಲೈಟ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಲಾಗಿದ್ದು, ಯಾವುದೇ ತುರ್ತು ಸಮಸ್ಯೆ ಇಲ್ಲ ಎಂದು ಸ್ಪೈಸ್ ಜೆಟ್ ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
Last Updated 5 ಜುಲೈ 2022, 9:48 IST
ಪಾಕಿಸ್ತಾನದ ಕರಾಚಿಯಲ್ಲಿ ಇಳಿದ ದೆಹಲಿ–ದುಬೈ ಸ್ಪೈಸ್ ಜೆಟ್ ವಿಮಾನ

ವೈರಸ್ ದಾಳಿ ಶಂಕೆ: ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ

ಶಂಕಿತ ವೈರಸ್ ದಾಳಿಯಿಂದ ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ
Last Updated 25 ಮೇ 2022, 6:34 IST
ವೈರಸ್ ದಾಳಿ ಶಂಕೆ: ಸ್ಪೈಸ್‌ಜೆಟ್ ವಿಮಾನ ಸೇವೆ ವ್ಯತ್ಯಯ

‘ಬೆಳಗಾವಿ’ ಬದಲಿಗೆ ‘ಬೆಲ್‌ಗಾಂ’: ಸ್ಪೈಸ್ ಜೆಟ್‌ ವಿರುದ್ಧ ಅಸಮಾಧಾನ

ಸ್ಪೈಸ್ ಜೆಟ್‌ ಕಂಪನಿ ವಿರುದ್ಧ ಕಾಟ್ಕರ್‌ ಪ್ರತಿಭಟನೆ
Last Updated 15 ಮಾರ್ಚ್ 2022, 8:09 IST
‘ಬೆಳಗಾವಿ’ ಬದಲಿಗೆ ‘ಬೆಲ್‌ಗಾಂ’: ಸ್ಪೈಸ್ ಜೆಟ್‌ ವಿರುದ್ಧ ಅಸಮಾಧಾನ
ADVERTISEMENT
ADVERTISEMENT
ADVERTISEMENT