ಗುರುವಾರ, 5 ಫೆಬ್ರುವರಿ 2026
×
ADVERTISEMENT

sri sri ravi shankar

ADVERTISEMENT

ಶ್ರೀ ಶ್ರೀ ರವಿಶಂಕರ ಗುರೂಜಿ ವಿರುದ್ಧದ FIR: ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಕೆ

Land Encroachment Case: ಬೆಂಗಳೂರು: ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಆರೋಪದಡಿ ಶ್ರೀ ಶ್ರೀ ರವಿಶಂಕರ ಗುರೂಜಿ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಸಲ್ಲಿಸಿದ ಅರ್ಜಿ ವಿರುದ್ಧ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಲಾಗಿದೆ.
Last Updated 5 ಫೆಬ್ರುವರಿ 2026, 15:33 IST
ಶ್ರೀ ಶ್ರೀ ರವಿಶಂಕರ ಗುರೂಜಿ ವಿರುದ್ಧದ FIR: ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಕೆ

Ganesha Festival 2025 | ಗಣಪತಿ ರಹಸ್ಯ: ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ

Ganesha Festival 2025:ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಪುರಾಣಗಳನ್ನು ಶ್ರವಣ ಮಾಡುವ ಪದ್ಧತಿಯಿದೆ. ಪುರಾಣಗಳ ಮೂಲಕ ನಿಗೂಢವಾದ, ಗಹನವಾದ ತತ್ವಗಳನ್ನು ಸರಳವಾಗಿ ಒಂದು ಪ್ರತೀಕದ ರೂಪದಲ್ಲಿ, ಕಥೆಯ ರೂಪದಲ್ಲಿ ನಿರೂಪಣೆ ಮಾಡುತ್ತಾರೆ.
Last Updated 26 ಆಗಸ್ಟ್ 2025, 14:31 IST
Ganesha Festival 2025 | ಗಣಪತಿ ರಹಸ್ಯ: ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ

World Health Day: ನಿಜವಾದ ಆರೋಗ್ಯದ ಲಕ್ಷಣಗಳೇನು? ಶ್ರೀ ಶ್ರೀ ರವಿ ಶಂಕರ್ ಲೇಖನ

ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ. ಈ ಕುರಿತು ಶ್ರೀ ಶ್ರೀ ರವಿ ಶಂಕರ ಅವರ ಲೇಖನ
Last Updated 7 ಏಪ್ರಿಲ್ 2025, 9:56 IST
World Health Day: ನಿಜವಾದ ಆರೋಗ್ಯದ ಲಕ್ಷಣಗಳೇನು? ಶ್ರೀ ಶ್ರೀ ರವಿ ಶಂಕರ್ ಲೇಖನ

ಕರುನಾಡ ವೈಭವ | ಕನ್ನಡ ಭಾಷೆಯ ಹಿರಿಮೆ-ಗರಿಮೆ

ಕನ್ನಡ ಭಾಷೆಯು ಆಳವಾದ ಸಿದ್ಧಾಂತಗಳಿಂದ ಕೂಡಿದೆ ಹಾಗೂ ಇದರಲ್ಲಿ ಅಗಾಧವಾದ ಜ್ಞಾನ ಸಂಪತ್ತು ಅಡಗಿದೆ.
Last Updated 30 ಅಕ್ಟೋಬರ್ 2024, 23:30 IST
ಕರುನಾಡ ವೈಭವ | ಕನ್ನಡ ಭಾಷೆಯ ಹಿರಿಮೆ-ಗರಿಮೆ

ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರದಿಂದಲ್ಲ:ಸದ್ಗುರು ಜಗ್ಗಿ ವಾಸುದೇವ್

ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದದ ಬಗ್ಗೆ ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಪ್ರತಿಕ್ರಿಯಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 7:26 IST
ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರ್ಕಾರದಿಂದಲ್ಲ:ಸದ್ಗುರು ಜಗ್ಗಿ ವಾಸುದೇವ್

ದೇವಾಲಯಗಳ ನಿರ್ವಹಣೆಯನ್ನು ಧಾರ್ಮಿಕ ಮುಖಂಡರಿಗೆ ವಹಿಸುವ ಸಮಯ ಬಂದಿದೆ: ರವಿಶಂಕರ್

ತಿರುಪತಿ ಲಾಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ, 'ಈ ಘಟನೆಯು ಹಿಂದೂಗಳ ಮನಸ್ಸಿನಲ್ಲಿ ತೀವ್ರ ನೋವು ಹಾಗೂ ಆಕ್ರೋಶವನ್ನು ಉಂಟು ಮಾಡಿದೆ' ಎಂದು ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2024, 5:18 IST
ದೇವಾಲಯಗಳ ನಿರ್ವಹಣೆಯನ್ನು ಧಾರ್ಮಿಕ ಮುಖಂಡರಿಗೆ ವಹಿಸುವ ಸಮಯ ಬಂದಿದೆ: ರವಿಶಂಕರ್

ಆರ್ಟ್‌ ಆಫ್‌ ಲಿವಿಂಗ್‌ನಿಂದ 1 ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ವಿಶ್ವ ಪರಿಸರ ದಿನದ ಅಂಗವಾಗಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಆವರಣದಲ್ಲಿ ಶ್ರೀಶ್ರೀ ರವಿಶಂಕರ್ ಗುರೂಜಿ ಅವರು ಸಸಿ ನೆಡುವುದರ ಮೂಲಕ ದೇಶದಾದ್ಯಂತ 1 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿದರು.
Last Updated 5 ಜೂನ್ 2024, 16:02 IST
ಆರ್ಟ್‌ ಆಫ್‌ ಲಿವಿಂಗ್‌ನಿಂದ 1 ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ADVERTISEMENT

ಕೆರೆ-ರಾಜಕಾಲುವೆ ಒತ್ತುವರಿ: ರವಿಶಂಕರ್ ಗುರೂಜಿಗೆ ಹೈಕೋರ್ಟ್‌ ನೋಟಿಸ್

ರಾಜಕಾಲುವೆ ಮತ್ತು ಕೆರೆ ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಾಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ಶ್ರೀ ಶ್ರೀ ರವಿಶಂಕರ ಗುರೂಜಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 28 ಡಿಸೆಂಬರ್ 2023, 15:59 IST
ಕೆರೆ-ರಾಜಕಾಲುವೆ ಒತ್ತುವರಿ: ರವಿಶಂಕರ್ ಗುರೂಜಿಗೆ ಹೈಕೋರ್ಟ್‌  ನೋಟಿಸ್

ನವರಾತ್ರಿಯ ಸಾರ: ಆಂತರ್ಯದ ಹಾಗೂ ಊರ್ಧ್ವಮುಖ ಪ್ರಯಾಣ

Navratri Utsav: 'ನವ' ಎಂಬುದಕ್ಕೆ ಎರಡು ಅರ್ಥಗಳಿವೆ. ಒಂದು ‘ಒಂಬತ್ತು’ ಮತ್ತು ಇನ್ನೊಂದು ಅರ್ಥ ‘ಹೊಸತು’ಎಂದು. ಹಾವು ತನ್ನ ಪೊರೆ ಕಳಚುವಂತೆ, ನಾವೂ ಸಹ ನಮ್ಮ ಹಳೆಯದನೆಲ್ಲಾ ತ್ಯಜಿಸಿ ನಮ್ಮ ಪ್ರಜ್ಞೆಯನ್ನು ಹೊಸದಾಗಿಸಿಕೊಳ್ಳಬೇಕು.
Last Updated 14 ಅಕ್ಟೋಬರ್ 2023, 21:30 IST
ನವರಾತ್ರಿಯ ಸಾರ: ಆಂತರ್ಯದ ಹಾಗೂ ಊರ್ಧ್ವಮುಖ ಪ್ರಯಾಣ

ಹಣದ ಆಮಿಷ ತೋರಿಸಿ ಮತಾಂತರ ಸರಿಯಾದುದಲ್ಲ: ಶ್ರೀ ಶ್ರೀ ರವಿಶಂಕರ್‌ ಗುರೂಜೀ

‘ಬಡತನ, ಜನರ ದೌರ್ಬಲ್ಯವನ್ನು ಬಳಸಿಕೊಂಡು, ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವುದು ಸರಿಯಾದುದಲ್ಲ’ ಎಂದು ‘ಆರ್ಟ್‌ ಆಫ್‌ ಲಿವಿಂಗ್‌’ ಸಂಸ್ಥಾಪಕ ರವಿಶಂಕರ್‌ ಗುರೂಜೀ ಹೇಳಿದರು.
Last Updated 15 ಫೆಬ್ರುವರಿ 2023, 9:15 IST
ಹಣದ ಆಮಿಷ ತೋರಿಸಿ ಮತಾಂತರ ಸರಿಯಾದುದಲ್ಲ: ಶ್ರೀ ಶ್ರೀ ರವಿಶಂಕರ್‌ ಗುರೂಜೀ
ADVERTISEMENT
ADVERTISEMENT
ADVERTISEMENT