ಗುರುವಾರ, 3 ಜುಲೈ 2025
×
ADVERTISEMENT

Steel bridge

ADVERTISEMENT

ಮಹಾಕುಂಭ ಮೇಳಕ್ಕೆ SAILನಿಂದ 45 ಸಾವಿರ ಟನ್‌ ಸ್ಟೀಲ್‌ ಪೂರೈಕೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾರ್ಚ್ 13ರಿಂದ ಫೆ. 25ರವರೆಗೆ ನಡೆಯಲಿರುವ ಮಹಾಕುಂಭ ಮೇಳಕ್ಕೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ (SAIL) ಮೂಲಕ 45 ಸಾವಿರ ಟನ್ ಉಕ್ಕು ಪೂರೈಕೆ ಮಾಡಲಾಗಿದೆ.
Last Updated 9 ಜನವರಿ 2025, 10:50 IST
ಮಹಾಕುಂಭ ಮೇಳಕ್ಕೆ SAILನಿಂದ 45 ಸಾವಿರ ಟನ್‌ ಸ್ಟೀಲ್‌ ಪೂರೈಕೆ

ಮಳೆ ತೊಡಕು: ಉಕ್ಕಿನ ಸೇತುವೆ ಉದ್ಘಾಟನೆ ಇನ್ನೂ ವಿಳಂಬ

ಪ್ರಜಾವಾಣಿ ವಾರ್ತೆ ಬೆಂಗಳೂರು: ಶಿವಾನಂದ ವೃತ್ತದ ಉಕ್ಕಿನ ಸೇತುವೆಯ ಅಂತಿಮ ಹಂತದ ಕಾಮಗಾರಿಗೆ ಮಳೆ ತೊಡಕಾಗಿದ್ದು, ಕಾರ್ಯಾರಂಭಕ್ಕೆ ಇನ್ನಷ್ಟು ದಿನ ಕಾಯಬೇಕಿದೆ. ಹೈಕೋರ್ಟ್‌ ಹಸಿರು ನಿಶಾನೆ ತೋರಿದ ಬಳಿಕ ಕಾಮಗಾರಿಯನ್ನು ಬಿಬಿಎಂಪಿ ಚುರುಕುಗೊಸಿದ್ದು, ಆ.15ರಂದು ಉದ್ಘಾಟನಾ ನೆರವೇರಿಸಲು ಸಿದ್ಧತೆ ಮಾಡಿಕೊಂಡಿತ್ತು. ದಿನವೂ ಮಳೆ ಸುರಿಯುತ್ತಿರುವುದರಿಂದ ಡಾಂಬರ್ ಕಾಮಗಾರಿ ನಿರ್ವಹಿಸುವುದು ಕಷ್ಟ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ‘ತರಾತುರಿಯಲ್ಲಿ ಡಾಂಬರ್ ಹಾಕಿದರೆ ಕಿತ್ತು ಬರುವ ಸಾಧ್ಯತೆ ಇದೆ. ಆದ್ದರಿಂದ ಮಳೆ ನಿಂತ ಬಳಿಕವೇ ಡಾಂಬರ್ ಹಾಕಲಾಗುವುದು’ ಎಂದು ಪಾಲಿಕೆ ಯೋಜನಾ ವಿಭಾಗದ ಎಂಜಿನಿ ಯರ್‌ ಒಬ್ಬರು ಸ್ಪಷ್ಟಪಡಿಸಿದರು.
Last Updated 9 ಆಗಸ್ಟ್ 2022, 20:48 IST
ಮಳೆ ತೊಡಕು: ಉಕ್ಕಿನ ಸೇತುವೆ ಉದ್ಘಾಟನೆ ಇನ್ನೂ ವಿಳಂಬ

ಜುಲೈ 1ರಿಂದ ಉಕ್ಕಿನ ಬೆಲೆ ಏರಿಕೆ ನಿರೀಕ್ಷೆ: ಜೆಎಸ್‌ಪಿಎಲ್‌

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಉಕ್ಕಿನ ಬೆಲೆಯು ಜುಲೈ 1 ರಿಂದ ಏರಿಕೆ ಆಗುವ ನಿರೀಕ್ಷೆ ಇದೆ ಎಂದು ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್ ಲಿಮಿಟೆಡ್‌ನ (ಜೆಎಸ್‌ಪಿಎಲ್) ವ್ಯವಸ್ಥಾಪಕ ನಿರ್ದೇಶಕ ವಿ.ಆರ್‌. ಶರ್ಮ ಹೇಳಿದ್ದಾರೆ.
Last Updated 29 ಜೂನ್ 2022, 13:18 IST
ಜುಲೈ 1ರಿಂದ ಉಕ್ಕಿನ ಬೆಲೆ ಏರಿಕೆ ನಿರೀಕ್ಷೆ: ಜೆಎಸ್‌ಪಿಎಲ್‌

60 ಅಡಿಯ ಉಕ್ಕಿನ ಸೇತುವೆ ಕಳವು: ಸರ್ಕಾರಿ ಅಧಿಕಾರಿಗಳೂ ಸೇರಿ 8 ಜನರ ಬಂಧನ

ಬಿಹಾರದಲ್ಲಿ 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಅಕ್ರಮವಾಗಿ ಕೆಡವಿ, ಕದ್ದ ಆರೋಪದ ಮೇಲೆ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2022, 2:54 IST
60 ಅಡಿಯ ಉಕ್ಕಿನ ಸೇತುವೆ ಕಳವು: ಸರ್ಕಾರಿ ಅಧಿಕಾರಿಗಳೂ ಸೇರಿ 8 ಜನರ ಬಂಧನ

60 ಅಡಿ ಉದ್ದದ, 500 ಟನ್‌ ತೂಕದ ಉಕ್ಕಿನ ಸೇತುವೆಯನ್ನು ಎಲ್ಲರ ಕಣ್ಣುದುರೇ ಕದ್ದರು!

ಬಿಹಾರದ ಸಸರಾಮ್ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಗುಂಪೊಂದು 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಕೆಡವಿ ಕದ್ದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 9 ಏಪ್ರಿಲ್ 2022, 15:32 IST
60 ಅಡಿ ಉದ್ದದ, 500 ಟನ್‌ ತೂಕದ ಉಕ್ಕಿನ ಸೇತುವೆಯನ್ನು ಎಲ್ಲರ ಕಣ್ಣುದುರೇ ಕದ್ದರು!

ಉಕ್ಕಿನ ಸೇತುವೆ : 54 ತಿಂಗಳ ಬಳಿಕವೂ ಮುಗಿಯದ ಕಾಮಗಾರಿ

ಉಕ್ಕಿನ ಸೇತುವೆ: 13 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿಗೆ ನಾಲ್ಕೂವರೆ ವರ್ಷ ತೆಗೆದುಕೊಂಡ ಗುತ್ತಿಗೆದಾರ
Last Updated 10 ಡಿಸೆಂಬರ್ 2021, 22:12 IST
ಉಕ್ಕಿನ ಸೇತುವೆ : 54 ತಿಂಗಳ ಬಳಿಕವೂ ಮುಗಿಯದ ಕಾಮಗಾರಿ

ನಂದಿಬೆಟ್ಟ: ದಿಬ್ಬ ಕುಸಿದೆಡೆ ಸ್ಟೀಲ್ ಬ್ರಿಡ್ಜ್‌

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮದಲ್ಲಿ ದಿಬ್ಬ ಕುಸಿದು ಹಾಳಾಗಿರುವ ರಸ್ತೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ.
Last Updated 31 ಆಗಸ್ಟ್ 2021, 22:54 IST
ನಂದಿಬೆಟ್ಟ: ದಿಬ್ಬ ಕುಸಿದೆಡೆ ಸ್ಟೀಲ್ ಬ್ರಿಡ್ಜ್‌
ADVERTISEMENT

ಉಕ್ಕಿನ ಮೇಲ್ಸೇತು: ಆರೋಪದಲ್ಲಿ ಹುರುಳಿಲ್ಲ ಲೋಕಾಯುಕ್ತ ವರದಿ

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ, ನಗರದ ಬಸವೇಶ್ವರ ವೃತ್ತ-ಹೆಬ್ಬಾಳ ನಡುವೆ ಉಕ್ಕಿನ ಷಟ್ಪಥ ಮೇಲ್ಸೇತುವೆ ನಿರ್ಮಾಣ ಯೋಜನೆ ಕೈಗೊಳ್ಳುವಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ ಸಲ್ಲಿಸಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ’ ಎಂದು ಲೋಕಾಯುಕ್ತ ಹೇಳಿದೆ.
Last Updated 18 ಜನವರಿ 2020, 22:15 IST
ಉಕ್ಕಿನ ಮೇಲ್ಸೇತು: ಆರೋಪದಲ್ಲಿ ಹುರುಳಿಲ್ಲ ಲೋಕಾಯುಕ್ತ ವರದಿ

ಉಕ್ಕಿನ ಮೇಲ್ಸೇತುವೆ ನಿರ್ಮಿಸಲ್ಲ: ಯೋಜನೆ ಕೈಬಿಟ್ಟಿರುವ ಮಾಹಿತಿ ನೀಡಿದ ಸರ್ಕಾರ

ಹೈಕೋರ್ಟ್‌ಗೆ ಮಾಹಿತಿ
Last Updated 19 ಜೂನ್ 2019, 20:01 IST
ಉಕ್ಕಿನ ಮೇಲ್ಸೇತುವೆ ನಿರ್ಮಿಸಲ್ಲ: ಯೋಜನೆ ಕೈಬಿಟ್ಟಿರುವ ಮಾಹಿತಿ ನೀಡಿದ ಸರ್ಕಾರ

ಉಕ್ಕಿನ ಸೇತುವೆ ವಿರುದ್ಧ ಮತ್ತೆ ಹೋರಾಟ

‘ಬೆಂಗಳೂರು ನಾಗರಿಕರ ಉತ್ಸವ’ದಲ್ಲಿ ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಎಚ್ಚರಿಕೆ
Last Updated 14 ಫೆಬ್ರುವರಿ 2019, 21:00 IST
ಉಕ್ಕಿನ ಸೇತುವೆ ವಿರುದ್ಧ ಮತ್ತೆ ಹೋರಾಟ
ADVERTISEMENT
ADVERTISEMENT
ADVERTISEMENT