ಗುರುವಾರ, 3 ಜುಲೈ 2025
×
ADVERTISEMENT

Steel Factory

ADVERTISEMENT

ಉಕ್ಕು ಆಮದು ಸುಂಕ ಶೇ 50ರಷ್ಟು ಹೆಚ್ಚಳ: ಡೊನಾಲ್ಡ್‌ ಟ್ರಂಪ್‌

ಅಮೆರಿಕಕ್ಕೆ ಆಮದಾಗುವ ಉಕ್ಕಿನ ಮೇಲಿನ ಸುಂಕವನ್ನು ಶೇಕಡ 25ರಿಂದ ಶೇಕಡ 50ಕ್ಕೆ ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಹೇಳಿದ್ದಾರೆ.
Last Updated 31 ಮೇ 2025, 4:04 IST
ಉಕ್ಕು ಆಮದು ಸುಂಕ ಶೇ 50ರಷ್ಟು ಹೆಚ್ಚಳ: ಡೊನಾಲ್ಡ್‌ ಟ್ರಂಪ್‌

ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಪರಿಸರ ಸಚಿವಾಲಯ ಅನುಮತಿ: ಬಲ್ಡೋಟಾ

ಕೊಪ್ಪಳದಲ್ಲಿ ಈ ವರ್ಷವೇ ಯೋಜನೆ ಆರಂಭ: ಬಲ್ಡೋಟಾ ಹೇಳಿಕೆ
Last Updated 11 ಏಪ್ರಿಲ್ 2025, 0:33 IST
ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಪರಿಸರ ಸಚಿವಾಲಯ ಅನುಮತಿ: ಬಲ್ಡೋಟಾ

ಕೊಪ್ಪಳ | ಸಿಎಂ ಆದೇಶ ಪಾಲಿಸದ ಜಿಲ್ಲಾಧಿಕಾರಿ: ಮುಂದುವರಿದ ಉಕ್ಕಿನ ಕಾರ್ಖಾನೆ ಕೆಲಸ

ಕೊಪ್ಪಳ ಜಿಲ್ಲಾ ಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿದ್ದಕ್ಕೆ ಜನ ವಿರೋಧ ಮುಂದುವರಿದಿದ್ದು, ಕೊಪ್ಪಳ ಜನಾಂದೋಲನ ಸಮಿತಿ ಸದಸ್ಯರು ಬುಧವಾರ ಕಾರ್ಖಾನೆ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.
Last Updated 5 ಮಾರ್ಚ್ 2025, 8:31 IST
ಕೊಪ್ಪಳ | ಸಿಎಂ ಆದೇಶ ಪಾಲಿಸದ ಜಿಲ್ಲಾಧಿಕಾರಿ: ಮುಂದುವರಿದ ಉಕ್ಕಿನ ಕಾರ್ಖಾನೆ ಕೆಲಸ

ಬಲ್ಡೋಟಾ ಸ್ಟೀಲ್‌ ಕಾರ್ಖಾನೆ ವಿರೋಧಿಸಿ ನಾಳೆ ಕೊಪ್ಪಳ ಬಂದ್‌

ಸರ್ಕಾರಿ ಶಾಲೆಗಳಿಗೂ ರಜೆ ಘೋಷಣೆ
Last Updated 23 ಫೆಬ್ರುವರಿ 2025, 15:50 IST
ಬಲ್ಡೋಟಾ ಸ್ಟೀಲ್‌ ಕಾರ್ಖಾನೆ ವಿರೋಧಿಸಿ ನಾಳೆ ಕೊಪ್ಪಳ ಬಂದ್‌

ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್‌ ಕಾರ್ಖಾನೆಗೆ ವಿರೋಧ: ಜನದನಿಗೆ ಬೆಲೆ ಎಂದ ತಂಗಡಗಿ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 23 ಫೆಬ್ರುವರಿ 2025, 11:24 IST
ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್‌ ಕಾರ್ಖಾನೆಗೆ ವಿರೋಧ: ಜನದನಿಗೆ ಬೆಲೆ ಎಂದ ತಂಗಡಗಿ

ಕೊಪ್ಪಳದಲ್ಲಿ ಬಲ್ಡೋಟಾ ಉಕ್ಕು ಕಾರ್ಖಾನೆ

ಕೊಪ್ಪಳ ಜಿಲ್ಲೆಯಲ್ಲಿ ಬಲ್ದೋಟಾ ಸಮೂಹ ಸಂಸ್ಥೆ ₹54 ಸಾವಿರ ಕೋಟಿ ವೆಚ್ಚದಲ್ಲಿ 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇ೦ಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆ ಸ್ಥಾಪನೆ ಮುಂದಾಗಿದೆ.
Last Updated 10 ಫೆಬ್ರುವರಿ 2025, 15:55 IST
ಕೊಪ್ಪಳದಲ್ಲಿ ಬಲ್ಡೋಟಾ ಉಕ್ಕು ಕಾರ್ಖಾನೆ

ಹೊಸಪೇಟೆ: ಬಿಎಂಎಂ ಕಾರ್ಖಾನೆ ಮುಚ್ಚುವ ಎಚ್ಚರಿಕೆ

₹16 ಕೋಟಿ ತೆರಿಗೆ ಕಟ್ಟದೆ ಸತಾಯಿಸುತ್ತಿರುವ ಕಂಪನಿಗೆ ಕೆಡಿಪಿ ಸಭೆಯಲ್ಲಿ ತರಾಟೆ
Last Updated 28 ಜನವರಿ 2025, 4:44 IST
ಹೊಸಪೇಟೆ: ಬಿಎಂಎಂ ಕಾರ್ಖಾನೆ ಮುಚ್ಚುವ ಎಚ್ಚರಿಕೆ
ADVERTISEMENT

ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಪ್ಯಾಕೇಜ್‌: ಎಚ್‌.ಡಿ.ಕುಮಾರಸ್ವಾಮಿ

ಕೇಂದ್ರ ಸರ್ಕಾರ ತೀರ್ಮಾನ: ಎಚ್‌.ಡಿ.ಕುಮಾರಸ್ವಾಮಿ
Last Updated 19 ಜನವರಿ 2025, 0:10 IST
ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಪ್ಯಾಕೇಜ್‌: ಎಚ್‌.ಡಿ.ಕುಮಾರಸ್ವಾಮಿ

ಭದ್ರಾವತಿ ಉಕ್ಕಿನ ಕಾರ್ಖಾನೆ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ ಅಡ್ಡಿ: ಎಚ್‌ಡಿಕೆ

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌) ಪುನರುಜ್ಜೀವನಕ್ಕೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
Last Updated 17 ಜನವರಿ 2025, 16:15 IST
ಭದ್ರಾವತಿ ಉಕ್ಕಿನ ಕಾರ್ಖಾನೆ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ ಅಡ್ಡಿ: ಎಚ್‌ಡಿಕೆ

ಮಿಶ್ರಲೋಹದ ಉಕ್ಕು ತಯಾರಿಕೆಗೆ ಉತ್ತೇಜನ

ಪಿಎಲ್‌ಐ 1.1 ಯೋಜನೆಗೆ ಇಂದು ಚಾಲನೆ
Last Updated 5 ಜನವರಿ 2025, 14:20 IST
ಮಿಶ್ರಲೋಹದ ಉಕ್ಕು ತಯಾರಿಕೆಗೆ ಉತ್ತೇಜನ
ADVERTISEMENT
ADVERTISEMENT
ADVERTISEMENT