ಯಶಸ್ವಿ ಹೃದಯ ಸ್ಟೆಂಟ್ ಕಸಿ ಶಸ್ತ್ರ ಚಿಕಿತ್ಸೆ
‘ಇಲ್ಲಿನ ಎಸ್ಡಿಎಂ ನಾರಾಯಣ ಹೃದಯಾಲಯ ವೈದ್ಯರ ತಂಡ ಥೊರಾಸಿಕ್ ಆಯೋರ್ಟಿಕ್ ಅನ್ಯುರಿಸಂ ರೋಗದಿಂದ ಬಳಲುತ್ತಿದ್ದ ಕೊಪ್ಪಳದ ಭೀಮಪ್ಪ ಹಿರೇಮನಿ (76) ಎಂಬುವವರಿಗೆ ಹೃದಯನಾಳ ಸ್ಟೆಂಟ್ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ’ ಎಂದು ಹೃದಯ ರೋಗ ತಜ್ಞ ಡಾ. ಚೌಡಪ್ಪ ಶಾಖಾಪೂರ ಹೇಳಿದರು.Last Updated 12 ಏಪ್ರಿಲ್ 2019, 11:06 IST