ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Stone crusher

ADVERTISEMENT

ಗುಂಡ್ಲುಪೇಟೆ: ಕ್ರಷರ್‌ ತ್ಯಾಜ್ಯ ರಸ್ತೆ ಬದಿಗೆ, ಜನರಿಗೆ ತೊಂದರೆ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರ ಬದಿಯಲ್ಲಿ ಗಣಿ ಮಾಲೀಕರು ಕ್ರಷರ್‌ನ ತ್ಯಾಜ್ಯಗಳನ್ನು (ಸ್ಲರಿ) ಸುರಿಯುತ್ತಿರುವುದರಿಂದ ಹೆದ್ದಾರಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
Last Updated 8 ಡಿಸೆಂಬರ್ 2023, 5:36 IST
ಗುಂಡ್ಲುಪೇಟೆ: ಕ್ರಷರ್‌ ತ್ಯಾಜ್ಯ ರಸ್ತೆ ಬದಿಗೆ, ಜನರಿಗೆ ತೊಂದರೆ

ಎಂ– ಸ್ಯಾಂಡ್ ಪೂರೈಕೆ ಸ್ಥಗಿತ: ಕೆಎಂಎಂಸಿಆರ್‌ಗೆ ತಿದ್ದುಪಡಿ ತರಲು ಆಗ್ರಹ

ಕೆಎಂಎಂಸಿಆರ್‌ಗೆ ತಿದ್ದುಪಡಿ ತರಲು ಆಗ್ರಹ
Last Updated 24 ಡಿಸೆಂಬರ್ 2022, 22:30 IST
ಎಂ– ಸ್ಯಾಂಡ್ ಪೂರೈಕೆ ಸ್ಥಗಿತ: ಕೆಎಂಎಂಸಿಆರ್‌ಗೆ ತಿದ್ದುಪಡಿ ತರಲು ಆಗ್ರಹ

ಕ್ರಷರ್ ಅನುಮತಿ ರದ್ದತಿಗೆ ಒತ್ತಾಯ

ಹಳೆಪಾಳ್ಯ ಗ್ರಾಮದ ಸರ್ವೆ ನಂ. 93ರಲ್ಲಿ ಜಲ್ಲಿ ಕ್ರಷರ್‌ಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸೇನೆ, ಹಳೆಪಾಳ್ಯ ಮತ್ತು ವೀರಕಪುತ್ರ ಗ್ರಾಮಸ್ಥರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
Last Updated 1 ಏಪ್ರಿಲ್ 2022, 6:43 IST
ಕ್ರಷರ್ ಅನುಮತಿ ರದ್ದತಿಗೆ ಒತ್ತಾಯ

ಲಾಕ್‌ಡೌನ್‌ನಲ್ಲೂ ನಿಲ್ಲದ ಕಲ್ಲು ಗಣಿಗಾರಿಕೆ

ಬೇಬಿಬೆಟ್ಟ: ಹಗಲು ವೇಳೆಯಲ್ಲೇ ಕಲ್ಲು ಸಾಗಣೆ, ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತಿಲ್ಲ
Last Updated 19 ಮೇ 2021, 3:29 IST
ಲಾಕ್‌ಡೌನ್‌ನಲ್ಲೂ ನಿಲ್ಲದ ಕಲ್ಲು ಗಣಿಗಾರಿಕೆ

ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕ: ಖಾಲಿಯಾಗುತ್ತಿದೆ ಏಳುವರಸೆ ಗುಡ್ಡ!

ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕಗಳ ಬಳಕೆ: ಸ್ಥಳೀಯರ ಆರೋಪ
Last Updated 8 ಫೆಬ್ರುವರಿ 2021, 3:16 IST
ಕಲ್ಲು ಕ್ವಾರಿಯಲ್ಲಿ ನಿಷೇಧಿತ ಸ್ಫೋಟಕ: ಖಾಲಿಯಾಗುತ್ತಿದೆ ಏಳುವರಸೆ ಗುಡ್ಡ!

ಬೇಬಿಬೆಟ್ಟದ ಕಲ್ಲು ಕ್ರಷರ್‌ಗಳಿಗೆ ಬೀಗ ಜಡಿದ ಗಣಿ ಅಧಿಕಾರಿಗಳು

ತಾಲ್ಲೂಕಿನ ಬೇಬಿಬೆಟ್ಟದಲ್ಲಿ ನಡೆಯುತ್ತಿದ್ದ ಕಲ್ಲುಕ್ರಷರ್‌ಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಬೀಗ ಜಡಿದು ಸ್ಥಗಿತಗೊಳಿಸುವ ಕಾರ್ಯಾಚರಣೆ ನಡೆಸಿದರು.
Last Updated 26 ಜನವರಿ 2021, 1:40 IST
ಬೇಬಿಬೆಟ್ಟದ ಕಲ್ಲು ಕ್ರಷರ್‌ಗಳಿಗೆ ಬೀಗ ಜಡಿದ ಗಣಿ ಅಧಿಕಾರಿಗಳು

ಮಂಡ್ಯ: ಅರಣ್ಯ ಪ್ರದೇಶದಲ್ಲೇ ಹೆಚ್ಚು ಕಲ್ಲು ಗಣಿ

ಕಂದಾಯ, ಪೊಲೀಸ್‌ ಇಲಾಖೆಯ ಅಸಹಕಾರ, ಮೌನಕ್ಕೆ ಶರಣಾದ ಅರಣ್ಯ ಇಲಾಖೆ
Last Updated 24 ಜನವರಿ 2021, 19:30 IST
ಮಂಡ್ಯ: ಅರಣ್ಯ ಪ್ರದೇಶದಲ್ಲೇ ಹೆಚ್ಚು ಕಲ್ಲು ಗಣಿ
ADVERTISEMENT

ಕಲ್ಲು ಬಂಡೆ ಜಾಗ ಹಂಚಿಕೆ ಕಾನೂನುಬದ್ಧ

‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನುಬದ್ಧವಾಗಿ ಕಲ್ಲು ಬಂಡೆ ಜಾಗಗಳನ್ನು ಬ್ಲಾಕ್‌ಗಳಾಗಿ ವಿಂಗಡಿಸಿ ಲಾಟರಿ ಮೂಲಕ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದಾರೆ’ ಎಂದು ದೊಡ್ಡವಲ್ಲಬಿ ಗ್ರಾಮದ ಎನ್‌.ಮಂಜುನಾಥ್‌ ಹೇಳಿದರು.
Last Updated 18 ಜನವರಿ 2021, 13:35 IST
fallback

ಕಾರವಾರ: ಹೆದ್ದಾರಿ ಪ್ರಯಾಣಿಕರಿಗೆ ಕಲ್ಲಿನ ಆತಂಕ!

ಚತುಷ್ಪಥ ಕಾಮಗಾರಿಗೆ ತೆರವು ಮಾಡಿದ ಕಲ್ಲುಗಳ ಅಪಾಯಕಾರಿ ಸಾಗಣೆ
Last Updated 23 ಅಕ್ಟೋಬರ್ 2020, 20:00 IST
ಕಾರವಾರ: ಹೆದ್ದಾರಿ ಪ್ರಯಾಣಿಕರಿಗೆ ಕಲ್ಲಿನ ಆತಂಕ!

ಮಸೂದೆ ಮಂಡಿಸಲು ಅವಕಾಶ ನೀಡದ ಸಭಾಪತಿ!

ಇಬ್ಬರು ಸಚಿವರ ಕೊನೆಕ್ಷಣ ಯತ್ನ ವಿಫಲ * ಮನವಿಗೆ ಸಿಗದ ಮನ್ನಣೆ
Last Updated 24 ಮಾರ್ಚ್ 2020, 20:00 IST
fallback
ADVERTISEMENT
ADVERTISEMENT
ADVERTISEMENT