ಗುರುವಾರ, 3 ಜುಲೈ 2025
×
ADVERTISEMENT

stone inscriptions

ADVERTISEMENT

ಹುಲಿಕುಂಟೆ: ಶಾಸನ ಪತ್ತೆ

ಹುಲಿಕುಂಟೆಯ ಹೊಸಕೆರೆಕಟ್ಟೆಯಲ್ಲಿ ಶಾಸನ ಪತ್ತೆಯಾಗಿದೆ ಎಂದು ಪಟ್ಟಣದ ಎಸ್‍ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಓ. ಓಬಯ್ಯ ತಿಳಿಸಿದ್ದಾರೆ.
Last Updated 18 ಮೇ 2025, 21:06 IST
ಹುಲಿಕುಂಟೆ: ಶಾಸನ ಪತ್ತೆ

ತೀರ್ಥಹಳ್ಳಿ: ಪುರಾತನ ಬಂಡೆ ಶಾಸನ ಪತ್ತೆ

ಇಲ್ಲಿನ ರಾಮಚಂದ್ರಪುರ ಮಠದ ಹಿಂಭಾಗದ ತುಂಗಾ ನದಿಯ ದಡದಲ್ಲಿ ಪುರಾತನ ಬಂಡೆ ಶಾಸನವೊಂದು ಪತ್ತೆಯಾಗಿದೆ.
Last Updated 24 ಜನವರಿ 2025, 13:27 IST
ತೀರ್ಥಹಳ್ಳಿ: ಪುರಾತನ ಬಂಡೆ ಶಾಸನ ಪತ್ತೆ

ಹೊನಚನಹಳ್ಳಿಯಲ್ಲಿ ದೀಪಸ್ತಂಭ ಶಾಸನ ಪತ್ತೆ

ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನಚನಹಳ್ಳಿ ಗ್ರಾಮದಲ್ಲಿ ಸುಮಾರು 16ನೇ ಶತಮಾನಕ್ಕೆ ಸೇರಿದ ದೀಪಸ್ತಂಭ ಶಾಸನವನ್ನು ಗುರುತಿಸಲಾಗಿದೆ.
Last Updated 4 ಜನವರಿ 2025, 15:06 IST
ಹೊನಚನಹಳ್ಳಿಯಲ್ಲಿ ದೀಪಸ್ತಂಭ ಶಾಸನ ಪತ್ತೆ

ರಾಮನಸರ | ಹೆಮ್ಮಾಡಿ ಶಾಂತರಸ ಕಾಲದ ಶಾಸನ ಪತ್ತೆ

ಇತಿಹಾಸ ಸಂಶೋಧಕ ಗಣೇಶ್ ಅವರ ಕಾರ್ಯ, ಸ್ಥಳೀಯರ ನೆರವು
Last Updated 9 ಡಿಸೆಂಬರ್ 2024, 6:46 IST
ರಾಮನಸರ | ಹೆಮ್ಮಾಡಿ ಶಾಂತರಸ ಕಾಲದ ಶಾಸನ ಪತ್ತೆ

ಮಸ್ಕಿ: ಅಶೋಕನ ಶಿಲಾ ಶಾಸನದ ಸ್ಥಳ ಅಭಿವೃದ್ಧಿಗೆ ಸಂಪುಟ ಅಸ್ತು

1915ರಲ್ಲಿ ಮಸ್ಕಿ ಶಾಸನ ಸ್ಥಳ ಪತ್ತೆ: ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ– ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ
Last Updated 19 ಸೆಪ್ಟೆಂಬರ್ 2024, 6:28 IST
ಮಸ್ಕಿ: ಅಶೋಕನ ಶಿಲಾ ಶಾಸನದ ಸ್ಥಳ ಅಭಿವೃದ್ಧಿಗೆ ಸಂಪುಟ ಅಸ್ತು

ಕಡಬ | ದೋಂತಿಲದಲ್ಲಿ 800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ

ವಿಗ್ರಹವೆಂದು ಪೂಜಿಸುತ್ತಿದ್ದ ಸ್ಥಳೀಯರು
Last Updated 2 ಜುಲೈ 2024, 14:40 IST
ಕಡಬ | ದೋಂತಿಲದಲ್ಲಿ 800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ

ವಿಜಯನಗರ | ಬ್ರಿಟಿಷ್ ಕಾಲದ ಬೃಹತ್ ಬಂಡೆಗಲ್ಲು ಶಾಸನ ಪತ್ತೆ

ವಿಜಯನಗರ ತಿರುಗಾಟ ಸಂಶೋಧನಾ ತಂಡದಿಂದ ಬಳ್ಳಾರಿ ನಗರದಲ್ಲಿ ಶೋಧನೆ
Last Updated 26 ಮೇ 2024, 15:36 IST
ವಿಜಯನಗರ | ಬ್ರಿಟಿಷ್ ಕಾಲದ ಬೃಹತ್ ಬಂಡೆಗಲ್ಲು ಶಾಸನ ಪತ್ತೆ
ADVERTISEMENT

ಕೊಪ್ಪಳ: ಹುಲಗಿ ಕಟ್ಟೆಯ ಶಾಸನ ಪತ್ತೆ

14 ಆಡಿ ಉದ್ದ, 3 ಆಡಿ ಆಗಲದ ಆರು ಸಾಲಿನ ಕನ್ನಡ ಶಾಸನ
Last Updated 24 ಮೇ 2024, 3:14 IST
ಕೊಪ್ಪಳ: ಹುಲಗಿ ಕಟ್ಟೆಯ ಶಾಸನ ಪತ್ತೆ

ಪೆರ್ಡೂರು-14 ನೇ ಶತಮಾನದ ಶಾಸನ ಅಧ್ಯಯನ

ಉಡುಪಿ ತಾಲ್ಲೂಕಿನ ಪೆರ್ಡೂರು ಗ್ರಾಮದ ಗೊರೆಲ್-ನೆಲ್ಯಾರುಬೆಟ್ಟು ಇಲ್ಲಿನ ಗುಲಾಬಿ ಮರಕಾಲ್ತಿ ಅವರ ಗದ್ದೆಯಲ್ಲಿ ಇರುವ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ, ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ ಎಸ್.ಎ. ಕೃಷ್ಣಯ್ಯ, ಯು. ಕಮಲಾಬಾಯಿ ಪ್ರೌಢಶಾಲೆಯ...
Last Updated 7 ಏಪ್ರಿಲ್ 2024, 4:37 IST
ಪೆರ್ಡೂರು-14 ನೇ ಶತಮಾನದ ಶಾಸನ ಅಧ್ಯಯನ

ಗಂಗಾವತಿ: ಕಿಷ್ಕಿಂಧೆ ಪ್ರದೇಶದ ಚರ್ಚೆಗೆ ದಾಖಲೆ ನೀಡುವ ಶಾಸನ ಪತ್ತೆ

ಹನುಮ ಜನಿಸಿದ ನಾಡು ಹಾಗೂ ಕಿಷ್ಕಿಂಧೆ ಪ್ರದೇಶ ಯಾವುದು ಎನ್ನುವ ಚರ್ಚೆ ದೇಶದಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿಯೇ ತಾಲ್ಲೂಕಿನ ಆನೆಗೊಂದಿಯ ಕಡೆಬಾಗಿಲು ಬೆಟ್ಟದ ಮೇಲ್ಭಾಗದಲ್ಲಿ 1527ರ ವಿಜಯನಗರ ಕಾಲದ ಶಾಸನ ಪತ್ತೆಯಾಗಿದ್ದು ಈ ಚರ್ಚೆಗೆ ಮಹತ್ವದ ದಾಖಲೆ ಒದಗಿಸಿದೆ.
Last Updated 6 ಏಪ್ರಿಲ್ 2024, 13:22 IST
ಗಂಗಾವತಿ: ಕಿಷ್ಕಿಂಧೆ ಪ್ರದೇಶದ ಚರ್ಚೆಗೆ ದಾಖಲೆ ನೀಡುವ ಶಾಸನ ಪತ್ತೆ
ADVERTISEMENT
ADVERTISEMENT
ADVERTISEMENT