ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Street Light Problem

ADVERTISEMENT

ಬೆಳಗದ ದೀಪಗಳು: ಕತ್ತಲಕೂಪದಲ್ಲಿ ಗೌರಿಬಿದನೂರು

ಗೌರಿಬಿದನೂರು ನಗರದ ರಸ್ತೆಗಳಲ್ಲಿ ರಾತ್ರಿ ಸಾರ್ವಜನಿಕರು ಓಡಾಡುವುದೇ ಬಲುದೊಡ್ಡ ಸವಾಲಾಗಿದೆ. ಬೀದಿ ದೀಪಗಳು ಸರಿಯಾಗಿ ಬೆಳಗದ ಕಾರಣ ನಗರದ ಬಹುತೇಕ ರಸ್ತೆಗಳು, ಬಡಾವಣೆಗಳು ಕತ್ತಲೆಯ ಕೂಪದಲ್ಲಿ ಇರುತ್ತವೆ. ಈ ಕಾರಣದಿಂದ ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸಲು ಪರದಾಡಬೇಕಾದ ಸನ್ನಿವೇಶವಿದೆ.
Last Updated 20 ಮೇ 2024, 7:48 IST
ಬೆಳಗದ ದೀಪಗಳು: ಕತ್ತಲಕೂಪದಲ್ಲಿ ಗೌರಿಬಿದನೂರು

ಭಟ್ಕಳ | ಬೀದಿ ದೀಪಗಳಿಲ್ಲದ ಹೆದ್ದಾರಿ: ರಾತ್ರಿ ಸಂಚಾರ ಅಪಾಯಕರ

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅಪೂರ್ಣವಾಗಿರುವುದರಿಂದ ಪಟ್ಟಣದಲ್ಲಿ ಹಾಯ್ದು ಹೋಗಿರುವ ಹೆದ್ದಾರಿಯಲ್ಲಿ ಬೀದಿದೀಪಗಳು ಇಲ್ಲದೇ ರಾತ್ರಿಯಲ್ಲಿ ಸಂಚರಿಸಬೇಕಾದವರು ಪರದಾಡುವಂತಾಗಿದೆ.
Last Updated 16 ಮೇ 2024, 6:25 IST
ಭಟ್ಕಳ | ಬೀದಿ ದೀಪಗಳಿಲ್ಲದ ಹೆದ್ದಾರಿ: ರಾತ್ರಿ ಸಂಚಾರ ಅಪಾಯಕರ

ಮಂಗಳೂರು | ದೀಪ ಇಲ್ಲದ ಬೀದಿ: ತೋಡಿಲ್ಲದ ರೋಡು

ಗರಕ್ಕೆ ಹೊಂದಿಕೊಂಡಿದ್ದರೂ ಗ್ರಾಮೀಣ ಪ್ರದೇಶದ ಪ್ರಶಾಂತ ಅನುಭವ ನೀಡುವ ಮಾಲೆಮಾರ್, ಮಾಲಾಡಿ ಕೋರ್ಟ್ ಭಾಗದ ನಿವಾಸಿಗಳು ಹಲವು ‘ಇಲ್ಲ’ಗಳ ನಡುವೆ ದಿನ ಕಳೆಯುತ್ತಿದ್ದಾರೆ.
Last Updated 21 ಫೆಬ್ರುವರಿ 2024, 7:07 IST
ಮಂಗಳೂರು | ದೀಪ ಇಲ್ಲದ ಬೀದಿ: ತೋಡಿಲ್ಲದ ರೋಡು

ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿಯಲ್ಲಿ ಇಲ್ಲ ಬೆಳಕಿನ ಭಾಗ್ಯ: ಹೆಚ್ಚಿದ ಅಪಘಾತ

ವರ್ಷಗಳೇ ಕಳೆದರೂ ನಗರದ ದಂಟರಮಕ್ಕಿ ಕೆರೆ ಬಳಿ ಕಡೂರು–ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಟ್ಯೂಬಲರ್ ಕಂಬಗಳಿಗೆ ಬೆಳಕಿನ ಭಾಗ್ಯ ಇಲ್ಲ. ರಸ್ತೆ ಮಾರ್ಗದ ಉದ್ದಕ್ಕೂ ರಾತ್ರಿ ಸಂಪೂರ್ಣ ಕತ್ತಲೆ ಆವರಿಸಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ.
Last Updated 21 ಡಿಸೆಂಬರ್ 2023, 7:00 IST
ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿಯಲ್ಲಿ ಇಲ್ಲ ಬೆಳಕಿನ ಭಾಗ್ಯ: ಹೆಚ್ಚಿದ ಅಪಘಾತ

ಹೊನ್ನಾಳಿ: 3 ವರ್ಷಗಳಿಂದ ಮುಗಿಯದ ಕಾಮಗಾರಿ; ಬೆಳಗದ ಅಲಂಕಾರಿಕ ವಿದ್ಯುತ್ ದೀಪಗಳು 

ನ್ಯಾಮತಿ, ಸುರಹೊನ್ನೆ ಹಾಗೂ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯ ರಾಜ್ಯ ಹೆದ್ದಾರಿ –48 ಹಾಗೂ ರಾಜ್ಯ ಹೆದ್ದಾರಿ –26ರ ಮುಖ್ಯರಸ್ತೆಗಳ ವಿಭಜಕದಲ್ಲಿ ಅಲಂಕಾರಿಕ ವಿದ್ಯುತ್‌ ದೀಪ ಅಳವಡಿಸುವ ₹ 25 ಕೋಟಿ ವೆಚ್ಚದ ಕಾಮಗಾರಿ 2020ರಲ್ಲಿ ಅನುಮೋದನೆಗೊಂಡಿದ್ದು, 3 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
Last Updated 21 ಡಿಸೆಂಬರ್ 2023, 6:27 IST
ಹೊನ್ನಾಳಿ: 3 ವರ್ಷಗಳಿಂದ ಮುಗಿಯದ ಕಾಮಗಾರಿ; ಬೆಳಗದ ಅಲಂಕಾರಿಕ ವಿದ್ಯುತ್ ದೀಪಗಳು 

ಕಡೂರು | ನಿರ್ವಹಣೆ ಕೊರತೆ: ರಾತ್ರಿ ಹೊತ್ತು ಉರಿಯದ ಬೀದಿ ದೀಪಗಳು

ಕಡೂರು ಪಟ್ಟಣದ ರಸ್ತೆಗಳಲ್ಲಿರುವ ಬೀದಿ ದೀಪಗಳು ನಿರ್ವಹಣೆ ಕೊರತೆ ಎದುರಿಸಲಾರಂಭಿಸಿವೆ. ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ರಾತ್ರಿ ಹೊತ್ತು ಉರಿಯದೆ ವಾಹನ ಸಂಚಾರಕ್ಕೆ ತುಸು ಅಡಚಣೆಯಾಗಿದೆ.
Last Updated 23 ನವೆಂಬರ್ 2023, 6:03 IST
ಕಡೂರು | ನಿರ್ವಹಣೆ ಕೊರತೆ: ರಾತ್ರಿ ಹೊತ್ತು ಉರಿಯದ ಬೀದಿ ದೀಪಗಳು

9 ವರ್ಷವಾದರೂ ಬೆಳಗದ ದೀಪ - ಕಣ್ಣುಮುಚ್ಚಿ ಕುಳಿತ ಪಟ್ಟಣ ಪಂಚಾಯ್ತಿ ಅಧಿಕಾರಿಗಳು

ನಾಚಿಕೆಗೇಡು ಎಂದ ಸ್ಥಳೀಯರು
Last Updated 17 ಮಾರ್ಚ್ 2021, 5:06 IST
9 ವರ್ಷವಾದರೂ ಬೆಳಗದ ದೀಪ - ಕಣ್ಣುಮುಚ್ಚಿ ಕುಳಿತ ಪಟ್ಟಣ ಪಂಚಾಯ್ತಿ ಅಧಿಕಾರಿಗಳು
ADVERTISEMENT

ವಿಜಯಪುರ: ಉರಿಯದ ಬೀದಿ ದೀಪ, ಕತ್ತಲಲ್ಲಿ ಪಟ್ಟಣ

ಕತ್ತಲಲ್ಲಿ ಜನಸಂಚಾರಕ್ಕೆ ತೊಂದರೆ, ಸರಿಪಡಿಸಲು ಅನುದಾನದ ಕೊರತೆ
Last Updated 15 ಡಿಸೆಂಬರ್ 2019, 19:46 IST
ವಿಜಯಪುರ: ಉರಿಯದ ಬೀದಿ ದೀಪ, ಕತ್ತಲಲ್ಲಿ ಪಟ್ಟಣ

ಕಾರವಾರದ ಬೀದಿಗಳಲ್ಲಿ ಭಾಗಶಃ ಕತ್ತಲು!

ನಿರ್ವಹಣೆಯಿಲ್ಲದೇ ಬೆಳಗದ ಹಲವು ಬೀದಿದೀಪಗಳು: ದುರಸ್ತಿಗೆ ನಾಗರಿಕರ ಒತ್ತಾಯ
Last Updated 25 ನವೆಂಬರ್ 2019, 19:30 IST
ಕಾರವಾರದ ಬೀದಿಗಳಲ್ಲಿ ಭಾಗಶಃ ಕತ್ತಲು!

ಚಾಮರಾಜನಗರ ಜಿಲ್ಲಾ ಕೇಂದ್ರ: ರಾತ್ರಿ ಸಂಚಾರ ದುಸ್ತರ

ಕಂಬ ಅಳವಡಿಸಿ ತಿಂಗಳಾದರೂ ಹಾಕಿಲ್ಲ ಬಲ್ಬ್‌
Last Updated 3 ಸೆಪ್ಟೆಂಬರ್ 2019, 19:30 IST
ಚಾಮರಾಜನಗರ ಜಿಲ್ಲಾ ಕೇಂದ್ರ: ರಾತ್ರಿ ಸಂಚಾರ ದುಸ್ತರ
ADVERTISEMENT
ADVERTISEMENT
ADVERTISEMENT