ಸೋಮವಾರ, 15 ಡಿಸೆಂಬರ್ 2025
×
ADVERTISEMENT

Subramanya swami

ADVERTISEMENT

ಶಿರಸಿ | ಸುಬ್ರಹ್ಮಣ್ಯ ರಥೋತ್ಸವ ಸಂಪನ್ನ

Festival Celebration: ಶಿರಸಿ: ಚಂಪಾಷಷ್ಠಿ ಅಂಗವಾಗಿ ನಗರದ ನಿಲೇಕಣಿಯಲ್ಲಿರುವ ಸುಬ್ರಹ್ಮಣ್ಯ ದೇವರ ರಥೋತ್ಸವವು ಬುಧವಾರ ಸಂಭ್ರಮದಿಂದ ನಡೆಯಿತು. ಮುಂಜಾನೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಭಿಷೇಕ ಅಲಂಕಾರ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
Last Updated 27 ನವೆಂಬರ್ 2025, 4:58 IST
ಶಿರಸಿ | ಸುಬ್ರಹ್ಮಣ್ಯ ರಥೋತ್ಸವ ಸಂಪನ್ನ

ಸುಬ್ರಹ್ಮಣ್ಯ: ಬೀದಿ ಉರುಳು ಸೇವೆ ಆರಂಭ

Devotee Ritual: ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಸಂದರ್ಭ ಆರಂಭವಾದ ಬೀದಿ ಉರುಳು ಸೇವೆಗೆ ಭಕ್ತರು ಕುಮಾರಧಾರಾದಿಂದ ದೇವಳವರೆಗೆ ಸುಮಾರು 2 ಕಿಮೀ ಉರುಳಿಕೊಂಡು ಭಾಗವಹಿಸುತ್ತಿದ್ದಾರೆ. ಸೇವೆಗೆ ಪ್ರತ್ಯೇಕ ಪಥ ವ್ಯವಸ್ಥೆ ಮಾಡಲಾಗಿದೆ.
Last Updated 21 ನವೆಂಬರ್ 2025, 6:08 IST
ಸುಬ್ರಹ್ಮಣ್ಯ: ಬೀದಿ ಉರುಳು ಸೇವೆ ಆರಂಭ

ಸುಬ್ರಹ್ಮಣ್ಯ: ವಿದ್ಯಾರ್ಥಿ ಕವಿಗೋಷ್ಠಿಗೆ ಕವನ ಆಹ್ವಾನ

ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ
Last Updated 21 ಅಕ್ಟೋಬರ್ 2025, 6:23 IST
ಸುಬ್ರಹ್ಮಣ್ಯ: ವಿದ್ಯಾರ್ಥಿ ಕವಿಗೋಷ್ಠಿಗೆ ಕವನ ಆಹ್ವಾನ

ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವ: ಶಿವಮೊಗ್ಗದಲ್ಲಿ ತಮಿಳರ ಸಡಗರ

ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವ: ಶಿವಮೊಗ್ಗದಲ್ಲಿ ತಮಿಳರ ಸಡಗರ
Last Updated 8 ಆಗಸ್ಟ್ 2023, 16:10 IST
ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವ: ಶಿವಮೊಗ್ಗದಲ್ಲಿ ತಮಿಳರ ಸಡಗರ

ಸುಬ್ರಹ್ಮಣ್ಯ ದೇವಸ್ಥಾನ: ಶಿಶು ಪೋಷಣಾ ಕೊಠಡಿ ಉದ್ಘಾಟನೆ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ ಹಾಗೂ ಕಸ್ವಿ ಹಸಿರು ದಿಬ್ಬಣದ ವತಿಯಿಂದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತೆರೆಯಲಾದ ಶಿಶು ಪೋಷಣಾ ಕೊಠಡಿಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
Last Updated 29 ಜೂನ್ 2023, 12:44 IST
ಸುಬ್ರಹ್ಮಣ್ಯ ದೇವಸ್ಥಾನ: ಶಿಶು ಪೋಷಣಾ ಕೊಠಡಿ ಉದ್ಘಾಟನೆ

ಪೆಗಾಸಸ್ ನಂತರ 'ಭಯಂಕರ' ಪ್ರಮಾದ ಎಸಗಿದ ಡೊಭಾಲ್‌ ವಜಾ ಮಾಡಿ: ಸುಬ್ರಮಣಿಯನ್ ಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ಅಜಿತ್‌ ಡೊಭಾಲ್‌ ಅವರನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ.
Last Updated 16 ಫೆಬ್ರುವರಿ 2023, 2:18 IST
ಪೆಗಾಸಸ್ ನಂತರ 'ಭಯಂಕರ' ಪ್ರಮಾದ ಎಸಗಿದ ಡೊಭಾಲ್‌ ವಜಾ ಮಾಡಿ: ಸುಬ್ರಮಣಿಯನ್ ಸ್ವಾಮಿ

ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿ ತೆಪ್ಪೋತ್ಸವ

ಕುಮಾರ ಷಷ್ಠಿ: ಸಾವಿರಾರು ಭಕ್ತರು ಭಾಗಿ
Last Updated 26 ಜನವರಿ 2023, 18:58 IST
ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿ ತೆಪ್ಪೋತ್ಸವ
ADVERTISEMENT

ಕೊಲ್ಲಮೊಗ್ರು; ಮತ್ತೆ ಬಿರುಸು ಪಡೆದ ಮಳೆ

ಧಾರಾಕಾರ ಮಳೆಯಿಂದ ತತ್ತರಿಸಿರುವ ಕೊಲ್ಲಮೊಗ್ರು, ಕಲ್ಮಕಾರು ಭಾಗದಲ್ಲಿ ಬುಧವಾರ ಸಂಜೆ ಮತ್ತೆ ಮಳೆ ಬಿರುಸಾಗಿದೆ.
Last Updated 3 ಆಗಸ್ಟ್ 2022, 21:03 IST
ಕೊಲ್ಲಮೊಗ್ರು; ಮತ್ತೆ ಬಿರುಸು ಪಡೆದ ಮಳೆ

ಸುಬ್ರಹ್ಮಣ್ಯ: ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಸಾವು

ಸೋಮವಾರ ಸುರಿದ ಧಾರಾಕಾರ ಮಳೆಗೆ ಕುಮಾರಧಾರ ಸ್ನಾನ ಘಟ್ಟ ಸಮೀಪದ ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಇಬ್ಬರು ಬಾಲಕಿಯರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಬಾಲಕಿಯರ ಮೃತದೇಹವನ್ನು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ರಾತ್ರಿ ಮಣ್ಣಿನಿಂದ ಹೊರತೆಗೆಯಲಾಯಿತು.
Last Updated 1 ಆಗಸ್ಟ್ 2022, 18:20 IST
ಸುಬ್ರಹ್ಮಣ್ಯ: ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಸಾವು

ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಹಣ ಅಗತ್ಯ: ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದನೆ

ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ
Last Updated 1 ಆಗಸ್ಟ್ 2022, 9:17 IST
ಶಿಕ್ಷಣಕ್ಕೆ ಜಿಡಿಪಿಯ ಶೇ 10ರಷ್ಟು ಹಣ ಅಗತ್ಯ: ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದನೆ
ADVERTISEMENT
ADVERTISEMENT
ADVERTISEMENT