ಗುರುವಾರ, 3 ಜುಲೈ 2025
×
ADVERTISEMENT

SudhaMurthy

ADVERTISEMENT

ಸರ್ವಕಾಲಕ್ಕೂ ಸಲ್ಲಲಿದೆ ಪಂಚತಂತ್ರ: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅಭಿಮತ

‘ಕ್ಲಿಷ್ಟವಾದ ಸಂಗತಿಗಳನ್ನೂ ಸರಳವಾಗಿ ಹೇಳಿರುವ ಪಂಚತಂತ್ರದ ಕತೆಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಚೀನಾ, ಜರ್ಮನಿ ಸೇರಿ ವಿವಿಧ ದೇಶಗಳ ಕತೆಗಳಿಗೆ ಹೋಲಿಸಿದರೆ, ಎಲ್ಲ ಕಾಲಕ್ಕೂ ಒಪ್ಪುವಂತಹ ಕತೆಗಳು ಭಾರತದಲ್ಲಿ ಮಾತ್ರ ಇವೆ’ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅಭಿಪ್ರಾಯಪಟ್ಟರು.
Last Updated 4 ಮೇ 2025, 15:51 IST
ಸರ್ವಕಾಲಕ್ಕೂ ಸಲ್ಲಲಿದೆ ಪಂಚತಂತ್ರ: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅಭಿಮತ

ಭಾಷೆಗೆ ಎಲ್ಲೆ ಇಲ್ಲ: ಸುಧಾಮೂರ್ತಿ

ಭಾಷೆಗೆ ಯಾವುದೇ ಗಡಿ ಇಲ್ಲ. ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯುತ್ತದೆ ಎಂದು ಸಾಹಿತಿ ಸುಧಾಮೂರ್ತಿ ತಿಳಿಸಿದರು.
Last Updated 1 ನವೆಂಬರ್ 2024, 14:17 IST
ಭಾಷೆಗೆ ಎಲ್ಲೆ ಇಲ್ಲ: ಸುಧಾಮೂರ್ತಿ

ದಸರಾ: ಶ್ವಾನ ‘ಗೋಪಿ’ ಜೊತೆ ಪಾಲ್ಗೊಂಡ ಸುಧಾ ಮೂರ್ತಿ

ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಇಲ್ಲಿನ ಜೆ.ಕೆ. ಮೈದಾನದಲ್ಲಿ ಭಾನುವಾರ ನಡೆದ ‘ಮುದ್ದುಪ್ರಾಣಿಗಳ ಪ್ರದರ್ಶನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಸಾಕು ನಾಯಿ ‘ಗೋಪಿ’ಯೊಂದಿಗೆ ಪಾಲ್ಗೊಂಡು ಗಮನಸೆಳೆದರು.
Last Updated 6 ಅಕ್ಟೋಬರ್ 2024, 11:01 IST
ದಸರಾ: ಶ್ವಾನ ‘ಗೋಪಿ’ ಜೊತೆ ಪಾಲ್ಗೊಂಡ ಸುಧಾ ಮೂರ್ತಿ

ಸುಧಾ ಮೂರ್ತಿ ₹5,600 ಕೋಟಿ ಮೌಲ್ಯದ ಷೇರುಗಳ ಒಡತಿ

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು, ಇನ್ಫೊಸಿಸ್‌ ಕಂಪನಿಯಲ್ಲಿ ₹5,600 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ‌
Last Updated 9 ಮಾರ್ಚ್ 2024, 0:30 IST
ಸುಧಾ ಮೂರ್ತಿ ₹5,600 ಕೋಟಿ ಮೌಲ್ಯದ ಷೇರುಗಳ ಒಡತಿ

ರಾಜ್ಯಸಭೆಗೆ ಇನ್ಫೊಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ನಾಮನಿರ್ದೇಶನ

ಇನ್ಫೊಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
Last Updated 8 ಮಾರ್ಚ್ 2024, 8:08 IST
ರಾಜ್ಯಸಭೆಗೆ ಇನ್ಫೊಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ನಾಮನಿರ್ದೇಶನ

ಇನ್ಫೊಸಿಸ್‌ನಿಂದ ಸುಧಾರನ್ನು ಹೊರಗಿಟ್ಟು ತಪ್ಪು ಮಾಡಿದೆ; ನಾರಾಯಣಮೂರ್ತಿ ಮನದಾಳ

‘ನನಗಿಂತ ಸುಧಾ ಹೆಚ್ಚು ಓದಿದ್ದರು. ಇನ್ಫೊಸಿಸ್‌ ಸಂಸ್ಥಾಪಕರಾದ ಆರು ಜನರಲ್ಲಿ ಒಬ್ಬರಾಗಿದ್ದರು. ಹೀಗಿದ್ದರೂ ಅವರನ್ನು ಕಂಪನಿಯಿಂದ ಹೊರಗಿಟ್ಟಿದ್ದು ದೊಡ್ಡ ತಪ್ಪು’ ಎಂದು ಕಂಪನಿ ಸಂಸ್ಥಾಪಕ ಹಾಗೂ ಸುಧಾಮೂರ್ತಿ ಅವರ ಪತಿ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.
Last Updated 5 ಜನವರಿ 2024, 14:28 IST
ಇನ್ಫೊಸಿಸ್‌ನಿಂದ ಸುಧಾರನ್ನು ಹೊರಗಿಟ್ಟು ತಪ್ಪು ಮಾಡಿದೆ; ನಾರಾಯಣಮೂರ್ತಿ ಮನದಾಳ

ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

‘ಸಂಬಂಧಗಳೆಂಬುದು ಬೂಂದಿ ಇದ್ದ ಹಾಗೆ. ಪ್ರೀತಿಯೆಂಬ ಸಕ್ಕರೆ ಇದ್ದರಷ್ಟೆ ಬೂಂದಿ ಕಾಳಿಗೆ ರುಚಿ. ಹಾಗೆಯೇ ಹೃದಯಗಳ ನಡುವೆ ಪ್ರೀತಿಯೆಂಬುದು ಸೇತುವೆ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು.
Last Updated 3 ಡಿಸೆಂಬರ್ 2023, 1:22 IST
ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ
ADVERTISEMENT

Infosys ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ
Last Updated 16 ಅಕ್ಟೋಬರ್ 2023, 20:17 IST
Infosys ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ: ಸುಧಾಮೂರ್ತಿ

ಆದಿಚುಂಚನಗಿರಿ ಬಿ‌ಜಿಎಸ್ ಸಭಾಂಗಣದಲ್ಲಿ ನಡೆದ ‘ವಿಜ್ಞಾತಂ ಪ್ರಶಸ್ತಿ’ ಪ್ರದಾನ ಸಮಾರಂಭ
Last Updated 20 ಫೆಬ್ರುವರಿ 2023, 21:46 IST
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ: ಸುಧಾಮೂರ್ತಿ

ಗಬ್ಬೂರು ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು: ಸುಧಾಮೂರ್ತಿ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಐತಿಹಾಸಿಕ ಗಬ್ಬೂರು ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು ಬುಧವಾರ ಭೇಟಿನೀಡಿ, ದರ್ಶನ ಪಡೆದರು.
Last Updated 16 ನವೆಂಬರ್ 2022, 15:12 IST
ಗಬ್ಬೂರು ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು: ಸುಧಾಮೂರ್ತಿ
ADVERTISEMENT
ADVERTISEMENT
ADVERTISEMENT