ಭಾನುವಾರ, 7 ಡಿಸೆಂಬರ್ 2025
×
ADVERTISEMENT

Sugar cane farmers

ADVERTISEMENT

ಪ್ರತಿ‌ ಟನ್‌ ಕಬ್ಬಿಗೆ ₹3,500 ದರಕ್ಕೆ ಆಗ್ರಹಿಸಿ ಅಫಜಲಪುರ ಬಂದ್

In Afzalpur, Kalaburagi district, sugarcane farmers protest demanding ₹3500 per ton for sugarcane. The bandh has disrupted traffic and led to store closures as farmers voice their concerns.
Last Updated 6 ನವೆಂಬರ್ 2025, 6:58 IST
ಪ್ರತಿ‌ ಟನ್‌ ಕಬ್ಬಿಗೆ ₹3,500 ದರಕ್ಕೆ ಆಗ್ರಹಿಸಿ ಅಫಜಲಪುರ ಬಂದ್

ರಾಜ್ಯ ಸರ್ಕಾರ ರೈತರ ಸಂಕಷ್ಟ ಆಲಿಸಲು ಮುಂದೆಬರುತ್ತಿಲ್ಲ: ವಿಜಯೇಂದ್ರ ಆರೋಪ

Sugarcane Farmers: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರ ರೈತರ ಸಂಕಷ್ಟ ಆಲಿಸಲು ಮುಂದೆ ಬರದಿರುವುದಾಗಿ ಹಾಗೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
Last Updated 4 ನವೆಂಬರ್ 2025, 3:52 IST
ರಾಜ್ಯ ಸರ್ಕಾರ ರೈತರ ಸಂಕಷ್ಟ ಆಲಿಸಲು ಮುಂದೆಬರುತ್ತಿಲ್ಲ: ವಿಜಯೇಂದ್ರ ಆರೋಪ

ಕಬ್ಬು ಬೆಳೆಗಾರರೇ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಒಕ್ಕಟ್ಟಾಗಿ: ರಾಜು ಶೆಟ್ಟಿ

Non-Political Movement: ಕಾರ್ಖಾನೆ ಮಾಲೀಕರು ಲಾಭಕ್ಕಾಗಿ ಏಕತೆಯಾಗಿರುವಾಗ, ರೈತರು ಕೂಡ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಪಕ್ಷಾತೀತವಾಗಿ ಒಂದಾಗಬೇಕೆಂದು ರಾಜು ಶೆಟ್ಟಿ ಕಾಗವಾಡದಲ್ಲಿ ಹೇಳಿದರು.
Last Updated 12 ಅಕ್ಟೋಬರ್ 2025, 5:49 IST
ಕಬ್ಬು ಬೆಳೆಗಾರರೇ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಒಕ್ಕಟ್ಟಾಗಿ: ರಾಜು ಶೆಟ್ಟಿ

ಮಂಡ್ಯ | ಮಳೆ ಕೊರತೆಯಿಂದ ಬರ: ಬಿಸಿಲಿಗೆ ಬೆಂದು ಹೋಗುತ್ತಿದೆ ಕಬ್ಬು...

ನಾಲೆ ಆಧುನೀಕರಣ ಕಾಮಗಾರಿಯಿಂದ ಕೃತಕ ಬರ
Last Updated 5 ಮೇ 2024, 7:04 IST
ಮಂಡ್ಯ | ಮಳೆ ಕೊರತೆಯಿಂದ ಬರ: ಬಿಸಿಲಿಗೆ ಬೆಂದು ಹೋಗುತ್ತಿದೆ ಕಬ್ಬು...

ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಅನುಕೂಲವಾಗುವಂತೆ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಯಡಿ ₹15,948 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 9 ಫೆಬ್ರುವರಿ 2024, 15:51 IST
ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ಕಬ್ಬು ಬೆಳೆಗಾರರಿಂದ ‘ಬೆಂಗಳೂರು ಚಲೊ’ ನಾಳೆ

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.6ರಂದು ‘ಬೆಂಗಳೂರು ಚಲೊ’ ಹಮ್ಮಿಕೊಳ್ಳಲಾಗಿದೆ.
Last Updated 5 ಫೆಬ್ರುವರಿ 2024, 14:31 IST
ಕಬ್ಬು ಬೆಳೆಗಾರರಿಂದ ‘ಬೆಂಗಳೂರು ಚಲೊ’ ನಾಳೆ

25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ

ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ಸಾಳುಂಕೆ ಪರಿವಾರದ ನಿವೃತ್ತ ಸೈನಿಕ ನಾರಾಯಣ ಹಾಗೂ ಅವರ ಸಹೋದರ ಸಿದ್ದುಬಾ ಅವರು 23ರಿಂದ 25 ಅಡಿ ಎತ್ತರದ ಕಬ್ಬು ಬೆಳೆದಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
25 ಅಡಿ ಎತ್ತರದ ಕಬ್ಬು‌ ಬೆಳೆದ ಸಹೋದರರು: ಉತ್ತರಪ್ರದೇಶಕ್ಕೆ ಮಾದರಿಯಾದ ಕರ್ನಾಟಕ
ADVERTISEMENT

ಸಕ್ಕರೆ ದಾಸ್ತಾನು ವಿವರ ಸಲ್ಲಿಕೆಗೆ ನಾಳೆ ಕೊನೆ ದಿನ

ಸಕ್ಕರೆ ವ್ಯಾಪಾರದಲ್ಲಿ ತೊಡಗಿರುವ ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನು ವಿವರವನ್ನು ಅಕ್ಟೋಬರ್‌ 17ರೊಳಗೆ ಆಹಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಈ ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವ್ಯಾಪಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
Last Updated 15 ಅಕ್ಟೋಬರ್ 2023, 15:29 IST
ಸಕ್ಕರೆ ದಾಸ್ತಾನು ವಿವರ ಸಲ್ಲಿಕೆಗೆ ನಾಳೆ ಕೊನೆ ದಿನ

ಹಳಿಯಾಳ: ಮತ್ತಷ್ಟು ತೀವ್ರಗೊಂಡ ರೈತರ ಆಕ್ರೋಶ, ವಾಹನ ತಡೆಯುವ ಎಚ್ಚರಿಕೆ

‘ಕಬ್ಬಿಗೆ ನಿಗದಿತ ದರ ಘೋಷಿಸಬೇಕು. ರೈತರು ಹಾಗೂ ಕಾರ್ಖಾನೆ ಮಾಲೀಕರು ದ್ವಿಪಕ್ಷೀಯ ಒಪ್ಪಂದ ಮಾಡಿದ ಮೇಲೆಯೇ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕು’ ಎಂದು ಕಬ್ಬು ಬೆಳೆಗಾರರು ಹಮ್ಮಿಕೊಂಡಿರುವ ಪ್ರತಿಭಟನೆಯು ಶನಿವಾರವೂ ಮುಂದುವರಿಯಿತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಯಿತು.
Last Updated 8 ಅಕ್ಟೋಬರ್ 2022, 15:44 IST
ಹಳಿಯಾಳ: ಮತ್ತಷ್ಟು ತೀವ್ರಗೊಂಡ ರೈತರ ಆಕ್ರೋಶ, ವಾಹನ ತಡೆಯುವ ಎಚ್ಚರಿಕೆ

ಲೋಕಾಯುಕ್ತ ಬಲಪಡಿಸಲು ಕಬ್ಬು ಬೆಳೆಗಾರರ ಆಗ್ರಹ

ಚಾಮರಾಜನಗರ: ರಾಜ್ಯದಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 19 ಆಗಸ್ಟ್ 2022, 11:09 IST
ಲೋಕಾಯುಕ್ತ ಬಲಪಡಿಸಲು ಕಬ್ಬು ಬೆಳೆಗಾರರ ಆಗ್ರಹ
ADVERTISEMENT
ADVERTISEMENT
ADVERTISEMENT