ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Sumalata

ADVERTISEMENT

ಗೆದ್ದ ಕ್ಷೇತ್ರವನ್ನೇ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟಿಲ್ಲವೇ: ಸುಮಲತಾ ಪ್ರಶ್ನೆ

‘ಗೆದ್ದ ಕ್ಷೇತ್ರವನ್ನೇ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಅದಕ್ಕಿಂತ ದೊಡ್ಡ ಸಹಕಾರ ಏನು ಬೇಕು’ ಎಂದು ಮಂಡ್ಯ ಸಂಸದೆ ಸುಮಲತಾ ಪ್ರಶ್ನಿಸಿದರು.
Last Updated 20 ಏಪ್ರಿಲ್ 2024, 13:10 IST
ಗೆದ್ದ ಕ್ಷೇತ್ರವನ್ನೇ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟಿಲ್ಲವೇ: ಸುಮಲತಾ ಪ್ರಶ್ನೆ

ಸುಮಲತಾ ಬಿಜೆಪಿ ಸೇರ್ಪಡೆ ಇಂದು

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಶುಕ್ರವಾರ ಬಿಜೆಪಿಗೆ ಅಧಿಕೃತವಾಗಿ ಸೇರಲಿದ್ದಾರೆ.
Last Updated 5 ಏಪ್ರಿಲ್ 2024, 0:30 IST
ಸುಮಲತಾ ಬಿಜೆಪಿ ಸೇರ್ಪಡೆ ಇಂದು

ಸುಮಲತಾ ಅವರಿಂದ ಬಿಡಿಗಾಸೂ ಬಂದಿಲ್ಲ: ಶಾಸಕ ರವೀಂದ್ರ ಶ್ರೀಕಂಠಯ್ಯ

ಶ್ರೀರಂಗಪಟ್ಟಣ: ‘ಸಂಸದೆ ಸುಮಲತಾ ಅವರಿಂದ ಈ ಕ್ಷೇತ್ರಕ್ಕೆ ಬಿಡಿಗಾಸು ಅನುದಾನ ಬಂದಿಲ್ಲ. ಅನುದಾನ ತಂದಿದ್ದರೆ ಅದರ ವಿವರ ನೀಡಲಿ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು ಹಾಕಿದರು.
Last Updated 31 ಜನವರಿ 2023, 6:31 IST
ಸುಮಲತಾ ಅವರಿಂದ ಬಿಡಿಗಾಸೂ ಬಂದಿಲ್ಲ: ಶಾಸಕ ರವೀಂದ್ರ ಶ್ರೀಕಂಠಯ್ಯ

ಸುಮಲತಾಗೆ ಬಿಜೆಪಿ ಆಹ್ವಾನ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್
Last Updated 28 ಏಪ್ರಿಲ್ 2022, 7:08 IST
ಸುಮಲತಾಗೆ ಬಿಜೆಪಿ ಆಹ್ವಾನ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್

ಸುಮಲತಾ ನಟೋರಿಯಸ್‌, ದೇಶದ್ರೋಹಿ: ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ

ಅಕ್ರಮ ಗಣಿಗಾರಿಕೆ; ಅಂಬರೀಷ್‌ ಹೆಸರು ಎಳೆದುತಂದ ಶ್ರೀರಂಗಪಟ್ಟಣ ಶಾಸಕ
Last Updated 10 ಜುಲೈ 2021, 6:56 IST
ಸುಮಲತಾ ನಟೋರಿಯಸ್‌, ದೇಶದ್ರೋಹಿ: ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ

ಸುಮಲತಾ ರಾಜಕೀಯ ಅನನುಭವಿ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

‘ಸಂಸದೆ ಸುಮಲತಾ ಅವರಿಗೆ ರಾಜಕೀಯವಾಗಿ ಅನುಭವದ ಕೊರತೆಯಿದೆ. ಅವರು ವೈಯಕ್ತಿಕ ಲಾಭಕ್ಕೆ ಟೀಕಿಸುವುದನ್ನು ಬಿಟ್ಟು ಮೊದಲು ಮಂಡ್ಯ ಜನರ ಋಣ ತೀರಿಸಲಿ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
Last Updated 8 ಜುಲೈ 2021, 12:52 IST
ಸುಮಲತಾ ರಾಜಕೀಯ ಅನನುಭವಿ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಆಮ್ಲಜನಕ ಪೂರೈಕೆ ವಿಚಾರ: ಮಂಡ್ಯ ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ

ಜನಪ್ರತಿನಿಧಿಗಳ ರಾಜಕೀಯ ಮೇಲಾಟದಿಂದ ಅಧಿಕಾರಿಗಳಿಗೆ ತಲೆನೋವು
Last Updated 9 ಮೇ 2021, 14:17 IST
ಆಮ್ಲಜನಕ ಪೂರೈಕೆ ವಿಚಾರ: ಮಂಡ್ಯ ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ
ADVERTISEMENT

ಮೈಷುಗರ್‌ ಖಾಸಗೀಕರಣಕ್ಕೆ ಆಸಕ್ತಿಯೇಕೆ?: ಸಂಸದೆ ಸುಮಲತಾಗೆ ಶ್ರೀಕಂಠಯ್ಯ ಪ್ರಶ್ನೆ

‘ಸಂಸದೆ ಸುಮಲತಾ ಅವರು ಮೈಷುಗರ್‌ ಕಾರ್ಖಾನೆಯ ಖಾಸಗೀಕರಣದ ಪರ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ಅವರೇ ಹೇಳಬೇಕು’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕೇಳಿದರು.
Last Updated 19 ಜೂನ್ 2020, 16:56 IST
ಮೈಷುಗರ್‌ ಖಾಸಗೀಕರಣಕ್ಕೆ ಆಸಕ್ತಿಯೇಕೆ?: ಸಂಸದೆ ಸುಮಲತಾಗೆ ಶ್ರೀಕಂಠಯ್ಯ ಪ್ರಶ್ನೆ

₹ 2.5 ಲಕ್ಷ ಮೌಲ್ಯದ ತರಕಾರಿ ಖರೀದಿಸಿ, ಬಡವರಿಗೆ ಹಂಚಿದ ಸಂಸದೆ ಸುಮಲತಾ

ಕ್ಷೇತ್ರಾಭಿವೃದ್ಧಿನಿಧಿ ಸಂಸದರಿಗೆ ದೊರೆತ ನಂತರ ಅದನ್ನು ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವುದಾಗಿ ಸಂಸದೆ ಸುಮಲತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Last Updated 16 ಏಪ್ರಿಲ್ 2020, 11:29 IST
₹ 2.5 ಲಕ್ಷ ಮೌಲ್ಯದ ತರಕಾರಿ ಖರೀದಿಸಿ, ಬಡವರಿಗೆ ಹಂಚಿದ ಸಂಸದೆ ಸುಮಲತಾ

ಉತ್ತರದ ಜಯಪ್ರದಾ- ದಕ್ಷಿಣದ ಸುಮಲತಾ ಇಬ್ಬರಿಗೂ ಸಾಮ್ಯತೆಗಳೇನು ಗೊತ್ತೇ?

ಒಬ್ಬರು ಕೇವಲ ₹10 ಸಂಭಾವನೆಗೆ ತಮ್ಮ ನಟನೆ ಆರಂಭಿಸಿದರೆ, ಮತ್ತೊಬ್ಬರು ₹1001ಸಂಭಾವನೆಗೆ ನಟನೆ ಆರಂಭಿಸಿದವರು.
Last Updated 9 ಮೇ 2019, 18:43 IST
ಉತ್ತರದ ಜಯಪ್ರದಾ- ದಕ್ಷಿಣದ ಸುಮಲತಾ ಇಬ್ಬರಿಗೂ ಸಾಮ್ಯತೆಗಳೇನು ಗೊತ್ತೇ?
ADVERTISEMENT
ADVERTISEMENT
ADVERTISEMENT