ಮಂಗಳವಾರ, 3 ಮಾರ್ಚ್ 2026
×
ADVERTISEMENT

ಸಿನಿ ತಾರೆಯರೊಂದಿಗೆ ಕಾಣಿಸಿಕೊಂಡಿದ್ದ ಬಿ. ಸರೋಜಾದೇವಿಯ ಖುಷಿಯ ಕ್ಷಣಗಳು...

ಬಿ. ಸರೋಜಾದೇವಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದ ಕೆಲವು ಚಿತ್ರಗಳು ಇಲ್ಲಿವೆ...
Published : 14 ಜುಲೈ 2025, 6:43 IST
Last Updated : 14 ಜುಲೈ 2025, 6:43 IST
ADVERTISEMENT
ಫಾಲೋ ಮಾಡಿ
Comments
ಸುಮಲತಾ ಅಂಬರೀಷ್‌ ಮತ್ತು ದಿವಗಂತ ಅಂಬರೀಷ್‌  ಅವರೊಂದಿಗೆ ಕಾಣಿಸಿಕೊಂಡಿದ್ದ ಬಿ.ಸರೋಜಾ ದೇವಿ.

ಸುಮಲತಾ ಅಂಬರೀಷ್‌ ಮತ್ತು ದಿವಗಂತ ಅಂಬರೀಷ್‌  ಅವರೊಂದಿಗೆ ಕಾಣಿಸಿಕೊಂಡಿದ್ದ ಬಿ.ಸರೋಜಾ ದೇವಿ.

ಇನ್‌ಸ್ಟಾಗ್ರಾಮ್‌ ಚಿತ್ರ

ದಿವಗಂತ ವೈಜಯಂತಿ ಅವರೊಂದಿಗೆ ವೇದಿಕೆಯೊಂದರ ಕಾರ್ಯಕ್ರಮದಲ್ಲಿ  ಕಾಣಿಸಿಕೊಂಡಿದ್ದ  ಬಿ.ಸರೋಜಾ ದೇವಿ.

ದಿವಗಂತ ವೈಜಯಂತಿ ಅವರೊಂದಿಗೆ ವೇದಿಕೆಯೊಂದರ ಕಾರ್ಯಕ್ರಮದಲ್ಲಿ  ಕಾಣಿಸಿಕೊಂಡಿದ್ದ  ಬಿ.ಸರೋಜಾ ದೇವಿ.

ಇನ್‌ಸ್ಟಾಗ್ರಾಮ್‌ ಚಿತ್ರ

ಅರ್ಜುನ್‌ ಸರ್ಜಾ, ಚರಣ್‌ ರಾಜ್, ಸುಮಲತಾ ಅಂಬರೀಷ್‌  ಅವರೊಂದಿಗೆ ಬಿ.ಸರೋಜಾ ದೇವಿ.

ಅರ್ಜುನ್‌ ಸರ್ಜಾ, ಚರಣ್‌ ರಾಜ್, ಸುಮಲತಾ ಅಂಬರೀಷ್‌  ಅವರೊಂದಿಗೆ ಬಿ.ಸರೋಜಾ ದೇವಿ.

ಇನ್‌ಸ್ಟಾಗ್ರಾಮ್‌ ಚಿತ್ರ

ದರ್ಶನ್‌ ಜತೆ ಬಿ.ಸರೋಜಾ ದೇವಿ.

ದರ್ಶನ್‌ ಜತೆ ಬಿ.ಸರೋಜಾ ದೇವಿ.

ಇನ್‌ಸ್ಟಾಗ್ರಾಮ್‌ ಚಿತ್ರ

ತಮಿಳು ನಟ ಕಾರ್ತಿಕ್ ಅವರೊಂದಿನ ಬಿ.ಸರೋಜಾ ದೇವಿ ಚಿತ್ರಪಟ

ತಮಿಳು ನಟ ಕಾರ್ತಿಕ್ ಅವರೊಂದಿನ ಬಿ.ಸರೋಜಾ ದೇವಿ ಚಿತ್ರಪಟ 

ಇನ್‌ಸ್ಟಾಗ್ರಾಮ್‌ ಚಿತ್ರ

ದಿವಗಂತ ಡಾ. ಪುನೀತ್‌ ರಾಜ್‌ಕುಮಾರ್‌ ಜತೆ ಬಿ.ಸರೋಜಾ ದೇವಿ

ದಿವಗಂತ ಡಾ. ಪುನೀತ್‌ ರಾಜ್‌ಕುಮಾರ್‌ ಜತೆ ಬಿ.ಸರೋಜಾ ದೇವಿ

ಇನ್‌ಸ್ಟಾಗ್ರಾಮ್‌ ಚಿತ್ರ

ಭಾರತಿ ವಿಷ್ಣುವರ್ಧನ್‌, ಸುಮಲತಾ ಸೇರಿದಂತೆ ಇತರರೊಂದಿಗೆ ಬಿ.ಸರೋಜಾ ದೇವಿ

ಭಾರತಿ ವಿಷ್ಣುವರ್ಧನ್‌, ಸುಮಲತಾ ಸೇರಿದಂತೆ ಇತರರೊಂದಿಗೆ ಬಿ.ಸರೋಜಾ ದೇವಿ

ಇನ್‌ಸ್ಟಾಗ್ರಾಮ್‌ ಚಿತ್ರ

ತಮಿಳು ನಟ ಧನುಷ್‌ ಮತ್ತು ನಟಿ ರಮ್ಯ ಅವರೊಂದಿಗೆ ಬಿ.ಸರೋಜಾ ದೇವಿ

ತಮಿಳು ನಟ ಧನುಷ್‌ ಮತ್ತು ನಟಿ ರಮ್ಯ ಅವರೊಂದಿಗೆ ಬಿ.ಸರೋಜಾ ದೇವಿ

ಇನ್‌ಸ್ಟಾಗ್ರಾಮ್‌ ಚಿತ್ರ

ಪುನೀತ್‌ ಜತೆ ನಗೆ ಬೀರಿದ್ದ ಬಿ.ಸರೋಜಾ ದೇವಿ

ಪುನೀತ್‌ ಜತೆ ನಗೆ ಬೀರಿದ್ದ ಬಿ.ಸರೋಜಾ ದೇವಿ 

ಇನ್‌ಸ್ಟಾಗ್ರಾಮ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT