Sunita, Wilmore Return | ಭೂಮಿಗೆ ಮರಳಿದ ಸುನಿತಾ, ವಿಲ್ಮೋರ್
ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್) ಒಂಬತ್ತು ತಿಂಗಳು ಕಳೆದ ನಾಸಾದ ಗಗನಯಾನಿಗಳಾದ ಬುಚ್ ವಿಲ್ಮೋರ್ ಮತ್ತು ಭಾರತ ಮೂಲದ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಮರಳಿದ್ದಾರೆ.Last Updated 19 ಮಾರ್ಚ್ 2025, 23:30 IST